Breaking News
Home / featured / ಹುಟ್ಟುಹಬ್ಬದ ದಿನವೇ ಬೆಂಕಿ ಹಚ್ಚುವರಿಂದ ಸುಟ್ಟು ಬಸ್ಮವಾಗುತ್ತಿದ್ದ ಡಿ.ಕೆ.ಶಿ

ಹುಟ್ಟುಹಬ್ಬದ ದಿನವೇ ಬೆಂಕಿ ಹಚ್ಚುವರಿಂದ ಸುಟ್ಟು ಬಸ್ಮವಾಗುತ್ತಿದ್ದ ಡಿ.ಕೆ.ಶಿ

ವಿಜಯಪುರ: ಇತ್ತ ಕಡೆ ಉತ್ತಮವಾದ ವಕ್ಕಲಿಗನೂ ಆಗಲಿಲ್ಲ, ಜಾತ್ಯಾತೀತವಾಗಿ ಸರ್ವರಿಗೂ ಒಳೆತನ್ನು ಬಯಸುವ ದಾಸೋಹಿಗಳಾದ ಲಿಂಗಾಯತನೂ ಆಗಲಿಲ್ಲ. ಗೂಂಡಾಗಿರಿ ಮಾಡುತ್ತ ಬಡವರ ದೀನ-ದಲಿತರ ರಕ್ತ ಹೀರಿಕೊಳ್ಳುವ ರಾಕ್ಷಸ ಮನಸ್ಸಿನ ಡಿ.ಕೆ.ಶಿ ಲಿಂಗಾಯತ ಮತ್ತು ವೀರಶೈವ ಸಮುದಾಯಗಳ ನಡುವೆ ಊರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದು ತನ್ನ ಕುತಂತ್ರ ಬುದ್ಧಿಯನ್ನು ತೋರಿಸುತ್ತಿರುವುದರಿಂದ ಆತನ ಹುಟ್ಟುಹಬ್ಬದ ದಿನವೇ ಬೆಂಕಿ ಹಚ್ಚುವವರಿಂದ ತಾನೇ ಸುಟ್ಟು ಬಸ್ಮವಾಗತ್ತಿದ್ದ.

ಒಂದು ಟಿ.ವ್ಹಿ ಡಿಬೆಟ್ ನಲ್ಲಿ ಹೇಳಿದ್ದ ನೆನಪು. ಡಿ.ಕೆ.ಶಿ ಒಬ್ಬ ಲಿಂಗಾಯತ ಭಕ್ತನಲ್ಲ ಅಥವಾ ವಕ್ಕಲಿಗನು ಅಲ್ಲ ಅವನೊಬ್ಬ ಕ್ರಿಮಿನಲ್ ಲೂಟಿಕೋರ ಅಂತ. ಸಾಮಾನ್ಯ ಮನೆತನದಲ್ಲಿ ಜನಿಸಿ ಇಂದು ಅ-ಸಮಾನ್ಯ ಶ್ರೀಮಂತ ಡಿ.ಕೆ.ಶಿ.

ಬಿ.ಜೆ.ಪಿ ಪಕ್ಷ ಒಂದು ಹಂತದವರಿಗೆ ಲಿಂಗಾಯತ ನಾಯಕನೆಂದು ಬಿ.ಎಸ್ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ರಾಜ್ಯದ ಚುಕ್ಕಾಣಿ ಹಿಡದಿತ್ತು. ಆದರೆ ಇಗ ಯಡಿಯೂರಪ್ಪ ಅವರನ್ನು ಸ್ವ-ಪಕ್ಷೀಯರೆ ಮೂಲೆಗುಂಪ್ಪು ಮಾಡುತ್ತಿರುವುದು ರಾಜ್ಯದ ರಾಜಕೀಯದಲ್ಲಿ ಲಿಂಗಾಯತ ನಾಯಕರ ಕೊರತೆ ಕಂಡಿದ್ದು ಅದನ್ನು ತುಂಬುವ ಪ್ರಭಲ ಶಕ್ತಿಯಾಗಿ ಎಮ್.ಬಿ ಪಾಟೀಲ ಬೆಳೆಯುತ್ತಿರುವುದು ವೈದ್ದಿಕ ವೈರಸ್‌ಗಳಿಗೆ ಸಹಿಕೊಳ್ಳಲು ಆಗದೆ ಇತಂಹ ಡಿ.ಕೆ.ಶಿವರಿಗೆ ಆಸೆ ತೋರಿಸುತ್ತಿದ್ದಾರೆ.

ಇಂದು – ನಾಳೆ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯ ಗದ್ದುಗೆಗಾಗಿ ಪೈಪೂಟಿ ಏರ್ಪಡುವದು ನಿಶ್ಚಿತ. ಇಂದು ಮುಖ್ಯಮಂತ್ರಿ ಹುದ್ದೆಗೆ ಪೈಪೂಟಿ ನಾಯಕರ ಸಾಲಿನಲ್ಲಿ ಲಿಂಗಾಯತ ನಾಯಕ ಕಾಯಕ ಜೀವಿ ಎಂ.ಬಿ.ಪಾಟೀಲರಿದ್ದಾರೆ. ಅವರ ಬೆಳವಣಿಗೆ ಡಿ,ಕೆ.ಶಿ.ಗೆ ಸಹಿಸಲಾರದಾಗಿದೆ. ಲಿಂಗಾಯತ-ವೀರಶೈವ ಎಂಬ ಮನೆಯಲ್ಲಿ ಕಾಲು ಎಳೆಯುವ ಕೆಲಸ ಪ್ರಾರಂಭಸಿದ್ದಾನೆ.
ಅದಕ್ಕೆ ಸಾಕ್ಷಿ ಎಂಬಂತೆ ಲಕ್ಷ್ಮೇಶ್ವರದ ವೈದ್ಧಿಕರ ಅಡ್ಡೆಯಾದ ವೀರಶೈವ ಮುಕ್ತಿ ಮಂದಿರದಲ್ಲಿ ಹುಟ್ಟುಹಬ್ಬದ ಆಚರಣೆಗೆ ಹೊಗಿದ್ದ. ಲಿಂಗಾಯತ ನಾಯಕರೆಂಬ ಹಣೆಪಟ್ಟಿಯು ಯಡೆಯೂರಪ್ಪನವರಿಂದ ಕಳಚಿ ಬಿಳುತ್ತಿದೆ. ಇಂದು ರಾಜ್ಯದಲ್ಲಿ ಬಿ ಜೆ.ಪಿ.ಪಕ್ಷದಲ್ಲಿ ಹೇಳಿಕೊಳ್ಳುವಂತಹ ಲಿಂಗಾಯತ ನಾಯಕನಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಭರವಸೆ ನಾಯಕನಾಗಿ ಬೆಳೆಯುತ್ತಿರುವ ಎಂ. ಬಿ ಪಾಟೀಲರನ್ನು ಡ್ಯಾಮೆಜ್ ಮಾಡಿ ಮುಗಿಸಿದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಗುರಿ ಹೊಂದಿರುವ ಡಿ.ಕೆ.ಶಿ. ವೀರಶೈವ ಮಠಗಳಿಗೆ ಬೆಟ್ಟಿ ಕೊಡುತ್ತಿದ್ದಾನೆ.
ಹಣಕ್ಕಾಗಿ ಮಾರಿಕೊಳ್ಳುವ ವೀರಶೈವ ಮಠಗಳನ್ನು ಓಲೈಸುವ ಕಾರ್ಯದಲ್ಲಿ ನಿರತರಾಗಿದ್ದಾನೆ. ಸಮಸ್ಥ ಲಿಂಗಾಯತರ ಕಲ್ಯಾಣಕ್ಕಾಗಿ ದುಡಿಯುವ ಎಂ.ಬಿ ಪಾಟೀಲರನ್ನು ಸೆದೆಬಡಿಯವ ಕುತಂತ್ರ ನಡೆಸಿದ್ದಾನೆ.
ಇನ್ನು ನಮ್ಮವರೆ ಭ್ರಷ್ಟ ಲಿಂಗಾಯತ ನಾಯಕರ ಕೈವಾಡ ಹಾಗೂ ತಾವು ಜೀವನದಲ್ಲಿ ಒಮ್ಮೆಯಾದರು ಮಂತ್ರಿ ಆಗಬೇಕೆಂದು ಇತಂಹ ಲೂಟಿಕೋರನಿಗೆ ಗುಪ್ತವಾಗಿ ಸಹಾಯ ಎಸಗುತ್ತಿದ್ದಾರೆ.
ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕತ್ವ ಮರಿಚೀಕೆಯಾಗಿತ್ತು.

ನಿಜ ಲಿಂಗಾಯತರು ಮಣ್ಣು ಮುಕ್ಕುತ್ತಾರೋ ಅಥವಾ ಎದುರಾಳಿಗಳಿಗೆ ಮಣ್ಣು ಮುಕ್ಕಿಸುತ್ತಾರೋ ಕಾದುನೋಡಬೇಕು.

ಜಿ.ಬಿ.ಪಾಟೀಲ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!