Breaking News
Home / featured / “ಶಾಮನೂರ ಶಿವಶಂಕರ” ಯಾರು ಲಿಂಗಾಯತರು…?

“ಶಾಮನೂರ ಶಿವಶಂಕರ” ಯಾರು ಲಿಂಗಾಯತರು…?

ಸಿದ್ದರಾಮಯ್ಯ ಲಿಂಗಾಯತನಲ್ಲವೆಂದರೆ
ಕೋಮುವಾದಿಗಳ ಕಾಲಾಳು ವೈದಿಕ ವೈರಸ್ ಯಡ್ಡಿ ಲಿಂಗಾಯತನೆ?
ಹಣೆಯಲ್ಲಿ ವಿಭೂತಿ,ಕೊರಳಲ್ಲಿ ಲಿಂಗಕಟ್ಟಿಕೊಂಡ ಜಾತಿಯತೆ ಎನ್ನುವ ರೋಗದಿಂದ ನರಳುತ್ತಿರುವವರು ಲಿಂಗಾಯತರೆ?
ಬಸವಾದಿಗಳ ಹತ್ಯಕಾಂಡ ಮಾಡಿದ ವಂಶಸ್ಥರಿಗೆ ಮತ ನಿಡಿ ಅವರು ಅಧಿಕಾರದ ಗದ್ದುಗೆ ಹಿಡಿಯಲು ಶ್ರಮಿಮಿಸಿದವರು ಲಿಂಗಾಯತರೆ?
ಯಾವ ಚಿಂತನೆಗಳು ಬಸವಾದಿಗಳನ್ನ ಮತ್ತು ಎಂ ಎಂ ಕಲಬುರ್ಗಿಯನ್ನು ಹತ್ಯಗೆ ಕಾರಣವೋ,ಅವೆ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತುತ್ತಿರುವ ಶಕ್ತಿಗಳಿಗೆ ಲಜ್ಜೆ ಬಿಟ್ಟು ವೇದಿಕೆ ಒದಗಿಸಿಕೊಟ್ಟು, ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವರು
ಲಿಂಗಾಯತರೆ?
ಬಿಳಿಬಟ್ಟೆ/ಕಾವಿಬಟ್ಟೆಧರಿಸಿದ ಪಿಠಾಧಿಪತಿಗಳು ತಮ್ಮ ಸಂಸ್ಥೆ/ಮಠಗಳನ್ನು ಕೋಮುವಾದ/ಜಾತಿಯತೆಯನ್ನು ಪೋಷಣೆ ಮಾಡುವ ನರ್ಸಿಂಗ್ ಸ್ಕೂಲ್ ಗಳಾಗಿ ಪರಿವರ್ತಿಸಿ,ಮಠೋಧ್ಯಮ ಮೂಲಕ ಕೊಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ಮಾಡಿಕೊಂಡು ಪಾಳೆಯಗಾರರಂತೆ ಮೆರೆಯುತ್ತಿರುವ ಈ ಬಿಳಿ-ಕಾವಿಧಾರಿಗಳು ಲಿಂಗಾಯತರೆ?

ಖಂಡಿತ ಇವರ್ಯಾರು ಲಿಂಗಾಯತರಲ್ಲ,ಬಸವಾದಿಗಳ ವಾರಸುದಾರರು ಖಂಡಿತ ಅಲ್ಲ. ಇವರು ಬಸವಾದಿಗಳ ಫಲಾನುಭವಿಗಳು.

ಸಮ ಸಮಾಜದ ಬಗ್ಗೆ ಮಾತನಾಡುವವರು, ಬ್ರಾಹ್ಮಣ್ಯದ ವಿರುದ್ಧ ಮಾತನಾಡುವವರು, ಜಾತಿಭೇದ ವಿರೋಧಿಸುವವರು, ಕಾರ್ಪೊರೇಟ್ ಬಂಡವಾಳಶಾಹಿ ವಿರುದ್ಧ ಧ್ವನಿ ಎತ್ತುವವರು,ಸೆಕ್ಯುಲರಿಸಂ ಪರ ಇರುವವರು,ಬಸವಾದಿಗಳ ಕಾಲಾಳುಗಳಾಗಿ ದುಡಿದು ಅವರ ಕಂಡ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಿರುವ ಎಲ್ಲರೂ ಲಿಂಗಾಯತರು,ಇವರೆಲ್ಲರೂ ನೈಜ ಬಸವಾದಿಗಳ ವಾರಸುದಾರರು.

ಲಿಂಗಾಯತ ಕೇವಲ ಜಾತಿ, ಧರ್ಮವಷ್ಟೇ, ಅದಕ್ಕೂ ಮಿರಿ ಅದೊಂದು ಎಲ್ಲರನ್ನು ಒಳಗೊಳ್ಳುವ ಒಂದು ತತ್ವ. ಲಿಂಗಾಯತ ತತ್ವ.

ಸಿದ್ದಪ್ಪ ಮೂಲಗೆ. ಶರಣ ಸಾಹಿತಿಗಳು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!