Breaking News
Home / featured / ಲಿಂಗಾಯತ ಧರ್ಮ ಮಾನ್ಯತೆಗಾಗಿ ಅಮರಣ ಉಪವಾಸ ಸತ್ಯಾಗ್ರಹ

ಲಿಂಗಾಯತ ಧರ್ಮ ಮಾನ್ಯತೆಗಾಗಿ ಅಮರಣ ಉಪವಾಸ ಸತ್ಯಾಗ್ರಹ

ಲಿಂಗಾಯತ ಧರ್ಮ ಸಂವಿಧಾನಿಕ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನದ ಸಲುವಾಗಿ ಇವತ್ತು ದಿನಾಂಕ 10/09/2019 ರಿಂದ ಪೂಜ್ಯ ಶ್ರೀ ಜಗದ್ಗುರು ಬಸವ ಕುಮಾರಸ್ವಾಮಿಜಿ ಹಾಗೂ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಷ್ಟ್ರೀಯ ಸಮನ್ವಯಕ ಅಡ್ವೋಕೇಟ್ ಅವಿನಾಶ್ ಭೋಶಿಕರ್ ಅವರು ಮಹಾತ್ಮ ಬಸವೇಶ್ವರ ಪುತ್ಥಳಿ, ಬಾಜಿರಾವ ರೋಡ ಪೂಣೆ ಯಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿರುವರು. ಲಿಂಗಾಯತ ಧರ್ಮ ಬಂಧುಗಳೇ ಜ್ಯಾತ್ಯಾತೀತ ಮನೋಭಾವ ಹೊಂದಿರುವ ಬಸವ ಭಕ್ತರೇ ಬನ್ನಿ ಸೆಪ್ಟೆಂಬರ್ 15 ರಂದು ಪುಣೆಯಲ್ಲಿ ನಡೆಯಲಿರುವ ವಿರಾಟ್ ಲಿಂಗಾಯತ ಸಮಾವೇಶದಲ್ಲಿ ಭಾಗಿಯಾಗಿ ಬಸವಾದಿ ಶರಣರ ತ್ಯಾಗ ಬಲಿದಾನಗಳ ಋಣ ತೀರಿಸೋಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!