Breaking News
Home / featured / ವೆಬ್ ಸೈಟ್ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ

ವೆಬ್ ಸೈಟ್ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ

*******ಶರಣು ಶರಣಾರ್ಥಿಗಳು*****

ಬೈಲಹೊಂಗಲ ನಗರದಲ್ಲಿ ಸೆಪ್ಟೆಂಬರ್ 22 ರಂದು ನಡೆಯಲಿರುವ ಲಿಂಗಾಯತ ಕ್ರಾಂತಿ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ವೆಬ್ ಸೈಟ್ ಉದ್ಘಾಟನೆ ಹಾಗೂ ವಚನ ತವನಿಧಿ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಬೈಲಹೊಂಗಲ ನಗರದ ಖ್ಯಾತ ವೈದ್ಯರಾದ ಡಾ. ಮಹಾಂತೇಶ ಪಿ ಗದಗ, ಡಾ. ಮಂಜುನಾಥ ಮುದಕನಗೌಡರ, ಶರಣ ಅಂಗಡಿ, ಅಶೋಕ ದೊಡವಾಡ ಹಾಗೂ ಗಣ್ಯರಾದ ಅರುಣಕುಮಾರ ಕಟ್ಟಿ, ಗುರು ಮರಕುಂಬಿ, ಮಲ್ಲಪ್ಪ ಬುಡಶಟ್ಟಿ, ಬಸವರಾಜ ಗುರಣವರ, ಕೆ.ಎನ್ ಪಾಟೀಲ ಮತ್ತತಿತರರು ಉಪಸ್ಥಿತರಿದ್ದರು

ಬಸವ ಹೃದಯಿಗಳು ಹಾಗೂ ಲಿಂಗಾಯತ ಕ್ರಾಂತಿ ಪತ್ರಿಕೆಯ ಪೋಷಕರಾದ ಚಂದ್ರಶೇಖರ ಕೊಪ್ಪದ, ಮಹೇಶ ಕೋಟಗಿ, ಮೋಹನಗೌಡ ಪಾಟೀಲ, ಮಹಾಬಳೇಶ್ವರ ವಾಲಿ ರವರು ಕಾರ್ಯಕ್ರಮಕ್ಕೆ ನೀಡಿ ಆಹ್ವಾನಿಸಿದರು…

ಅರುಣಕುಮಾರ ಕಟ್ಟಿ, ಗುರು ಮರಕುಂಬಿ, ಮಲ್ಲಪ್ಪ ಬುಡಶಟ್ಟಿ, ಬಸವರಾಜ ಗುರಣವರ, ಕೆ.ಎನ್ ಪಾಟೀಲ ಉಪಸ್ಥಿತರಿದ್ದರು…

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!