Breaking News
Home / General News / ಶರಣ ಸಂಸ್ಕ್ರತಿ ಉತ್ಸವದಲ್ಲಿ ರಾಜಕೀಯ ಅಸ್ಥಿರತೆ

ಶರಣ ಸಂಸ್ಕ್ರತಿ ಉತ್ಸವದಲ್ಲಿ ರಾಜಕೀಯ ಅಸ್ಥಿರತೆ

ಶರಣ ಸಂಸ್ಕ್ರತಿ ಉತ್ಸವದಲ್ಲಿ ರಾಜಕೀಯ ಅಸ್ಥಿರತೆ.

ಶರಣ ಈಶ್ವರ ಕಂಡ್ರೆ
ಶರಣ ಸಂಸ್ಕ್ರತಿ  ಮಾತುಗಳು….

ಚಿತ್ರದುರ್ಗ : ಇಗ 21 ಶತಮಾನದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವ
೧೨ ನೆಯ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ನಡೆದ ಸಮಾನತೆಗಾಗಿ ವರ್ಗರಹಿತ ಸಮಾಜ ನಿರ್ಮಾಣ ಮಾಡಿರು ಕ್ರಾಂತಿಯಾಗಿದೆ. ಇಗ ಪರಿವರ್ತನೆಯ ಕಾರ್ಯ ಆರಂಭವಾಗಿದ್ದು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಅದುವೆ ಶರಣ ಸಂಸ್ಕೃತಿ.

ವಚನ ಸಾಹಿತ್ಯ ಶರಣರ ನಡೆ-ನುಡಿಯ ಮಾನವ ಕುಲದ ಉದ್ಘಾರಕ್ಕಾಗಿ ರಚಿತವಾದ ಸಾಹಿತ್ಯ ವಚನ ಸಾಹಿತ್ಯವಾಗಿದೆ..
ಯುವಕರಲ್ಲಿ ಪ್ರತಿಭೆ ಇದೆ. ಆವರಿಗೆ ಸಂಸ್ಕಾರ ನೀಡುವ ಕಾರ್ಯ ಮುರಘಾಮಠ ಮಾಡುತ್ತಿದೆ
ಚಿತ್ರದುರ್ಗದ ಮುರಘಾಶರಣರು ನಿಜವಾದ ಧರ್ಮದ ಪ್ರಜ್ಞೆ ಮುಡಿಸುವ ಕಾರ್ಯ ನಡೆಯುತ್ತಿದೆ..
ಸಮಾಜದಲ್ಲಿ ಹಲವಾರು ಅನಿಷ್ಠ ಪದ್ಧತಿಗಳು, ಮೌಡ್ಯ ಆಚರಣೆ ನಡೆಯುತ್ತಿವೆ. ರಾಜಕೀಯ ಬದ್ಧತೆ ಬರಬೇಕಾದರೆ ಇವತ್ತು ಸಮಾಜಸೇವೆ ಎಂದು ತಿಳಿದು ಕಾರ್ಯ ನಿರ್ವಹಿಸಿದರೆ ರಾಜಕೀಯ ಸ್ಥಿರತೆ ಬರಲು ಸಾಧ್ಯವಾಗುತ್ತದೆ. ಬಸವ ತತ್ವ ನಿರ್ಮಾಣ ಅನುಕರಣೆ ಮತ್ತು ಅನುಷ್ಠಾನಕ್ಕೆ ಬರಬೇಕಾದರೆ ಇಂತಹ ಶರಣ ಸಂಸ್ಕ್ತತಿ ಉತ್ಸವಗಳು ನಡೆಯಬೇಕು.
ಪ್ರಜಾಪ್ರಭುತ್ವ ಕಲ್ಪನೆ ಬಸವಾದಿ ಶರಣರಿಂದ ಬಂದಿದ್ದು.
ಚಿತ್ರದುರ್ಗ ಬಸವಣ್ಣನವರ ಮೂರ್ತಿ ನಿರ್ಮಾಣ ಹಾಗೂ ಶರಣ ಸಂಸ್ಕ್ರತಿ ತತ್ವಗಳ ಅನುಯಾಯಿಗಳಿಗೆ ಮಾದರಿಯಾಗುತ್ತಿದೆ. ವಿಶ್ವಕ್ಕೆ ಬಸವತತ್ವ ತಿಳಿಸಿ ಪ್ರತಿಯೊಬ್ಬರೂ ಅನುಸರಿಸುವ ಹಿನ್ನಲೆಯಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!