Breaking News
Home / featured / ಗೋಕಾಕಕ್ಕೆ ನಾಳೆ ಗಂಗಾ ಮಾತಾಜಿ

ಗೋಕಾಕಕ್ಕೆ ನಾಳೆ ಗಂಗಾ ಮಾತಾಜಿ

ಗೋಕಾಕ : ಕೂಡಲಸಂಗಮದಲ್ಲಿ ಜನವರಿ 11 ರಿಂದ 14/2020 ರಲ್ಲಿ ನಡೆಯಲಿರುವ 33 ನೇ ಶರಣ ಮೇಳದ ಪ್ರಚಾರಾರ್ಥ ಬಸವ ಧರ್ಮ ಪೀಠಾಧ್ಯಕ್ಷರಾದ ಜಗದ್ಗುರು ಮಾತೆ ಗಂಗಾದೇವಿಯವರು ಡಿಸೆಂಬರ್ 8 ರಿಂದ 11 ರವರೆಗೆ 4 ದಿನ ಗೋಕಾಕ್ ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. 8 ರಂದು ಬೀರನಗಡ್ದಿ ಗ್ರಾಮದಲ್ಲಿ ,9 ರಂದು ಗೋಕಾಕ ,10 ರಂದು ಮರಡಿ ಶಿವಾಪುರ ಗ್ರಾಮದಲ್ಲಿ , 11 ರಂದು ಗೋಕಾಕ್ ವಿದ್ಯಾನಗರದ‌ ಚಿದಂಬರೇಷ್ವರ ದೇವಸ್ಥಾನ ದ ಹಿಂಬಾಗದಲ್ಲಿ ಕಾರ್ಯಕ್ರಮ ಜರುಗುತ್ತದೆ. 4 ದಿವಸ ಪ್ರತಿದಿನ ಸಾಯಂಕಾಲ 6 30 ಕ್ಕೆ ಪ್ರವಚನ ನೀಡಲಿದ್ದಾರೆ ಎಂದು ರಾಷ್ತ್ರೀಯ ಬಸವ ದಳದ ಅಧ್ಯಕ್ಷರಾದ ಉದಯ್ ಕರಜಗಿಮಠ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!