Breaking News
Home / featured / 2020 ರ ಲಿಂಗಾಯತ ದಿನದರ್ಶಿಕೆ ವಿಶೇಷತೆಗಳು..

2020 ರ ಲಿಂಗಾಯತ ದಿನದರ್ಶಿಕೆ ವಿಶೇಷತೆಗಳು..

* ದಿನ, ವಾರ, ತಿಥಿ, ನಕ್ಷತ್ರ, ಮೂಹರ್ತ, ರಾಶಿ, ಜೋತಿಷ್ಯ, ರಾಶಿ, ಶುಭ-ಅಶುಭ, ಪಂಚಾಂಗದ ಕುರಿತು ಶರಣರ ವಚನಗಳಲ್ಲಿ ತಿಳಿಸಿರುವ ವಚನಗಳನ್ನು ಮುದ್ರಿಸಲಾಗಿದೆ.

* ಲಿಂಗಾಯತ ಧರ್ಮದ ಸಂಸ್ಕಾರಗಳನ್ನು (ಹುಟ್ಟು ಹಬ್ಬ, ಲಿಂಗದೀಕ್ಷೆ, ವಿವಾಹ ನಿಶ್ಚಿತಾರ್ಥ, ಕಲ್ಯಾಣ ಮಹೋತ್ಸವ, ಲಿಂಗೈಕ್ಯ ಸಂಸ್ಕಾರ, ಗುರು ಪ್ರವೇಶ) ವಿವರವಾಗಿ ಹಾಕಲಾಗಿದೆ.

* ಲಿಂಗಪೂಜಾ ವಿಧಾನ ಹಾಗೂ ಲಿಂಗಪೂಜಾ ವಚನಗಳು, ಪ್ರತಿದಿನ ಪ್ರಾರ್ಥನೆ, ಸಾಮೂಹಿಕ ಪ್ರಾಥನೆಯ ಕುರಿತು ವಿವರವಾಗಿ ಹಾಕಲಾಗಿದೆ.

* ಶರಣರ ಜಯಂತಿ ಪ್ರಯುಕ್ತ ಶರಣ ಜೀವನದ ಸಂಕ್ಷಿಪ್ತ ವಿವರಣೆ ನೀಡಲಾಗಿದೆ.

* ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಬೀದರ ಜಿಲ್ಲೆಯ ವರೆಗೆ ಇರುವ ಎಲ್ಲ ಮಠ, ಪೀಠ, ಹಾಗೂ ಸಂಘ-ಸಂಸ್ಥೆಗಳಿಂದ ವರ್ಷಪೂರ್ತಿ ನಡೆಯುವ ಬಸವತತ್ವದ ಹಾಗೂ ಲಿಂಗಾಯತ ಧರ್ಮದ ಕಾರ್ಯಕ್ರಮಗಳ ಸಂಪೂರ್ಣ ವಿವರಣೆ ನೀಡಲಾಗಿದೆ.

* ಸರ್ಕಾರಿ ರಜಾದಿನಗಳು, ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಾಚರಣೆಗಳ ತೋರಿಸಲಾಗಿದೆ.

* ವೈಚಾರಿಕ ಚಿಂತಕರ, ಮಹಾತ್ಮರ, ಸಮಾಜ ಸುಧಾರಕರ ಜನ್ಮದಿನ ಹಾಗೂ ಲಿಂಗೈಕ್ಯ ದಿನ ಗುರುತಿಸಲಾಗಿದೆ.

* ಶರಣ ಜಯಂತಿ, ಬಸವತತ್ವ ಅನುಷ್ಠಾನಕ್ಕಾಗಿ ದುಡಿದ ಮಹನೀಯರ ದಿನಾಚರಣೆ ಗುರುತಿಸಲಾಗಿದೆ.

* ಕನಿಷ್ಠ 5 ರಿಂದ 10 ಪ್ರತಿಗಳನ್ನು ತೆಗೆದುಕೊಂಡರೆ ಅಂಚೆ ಮೂಲಕ ನೇರವಾಗಿ ತಮ್ಮ ಮನೆ ಬಾಗಿಲಿಗೆ ಕಳುಹಿಸಿ ಕೊಡಲಾಗುವುದು.

ಪ್ರತಿಗಳಿಗಾಗಿ ಸಂಪರ್ಕಿಸುವ
ವಿಳಾಸ :
ಶಿವಾನಂದ ಮೇಟ್ಯಾಲ 8884000008
ಸಂಪಾದಕರು ಲಿಂಗಾಯತ ಕ್ರಾಂತಿ (ಮಾಸಪತ್ರಿಕೆ)

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

One comment

  1. ಲಿಂಗಾಯತ ದಿನದರ್ಶಿಕೆಯು ಶರಣಮಾರ್ಗದಲ್ಲಿ ಪ್ರಸ್ತುತಪಡಿಸಿದಲ್ಲದೆ ಪ್ರಸ್ತುತ ವಿಷಯಗಳಿಗೂ ಸಹ ಒತ್ತು ಕೊಟ್ಟು ಸಮಾಜಕ್ಕೆ ಅನುಕೂಲ ಮಾಡಿಕೊಟ್ಟ ಶರಣರಿಗೆ ಅನಂತನಂತ ಶರಣು ಶರಣಾರ್ಥಿಗಳು. ಈ ದಿನದರ್ಶಿಕೆಯು ಪ್ರತಿವರ್ಷ ಮುದ್ರಿಸಿ ಜನಗಳಿಗೆ ತಲುಪುವ ವ್ಯವಸ್ಥೆ ಆಗಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

Leave a Reply

Your email address will not be published. Required fields are marked *

error: Content is protected !!