Breaking News
Home / featured / ಕೊರೊನಾ ಬಿತ್ತಿಯಿಂದ ಹೊರ ಬನ್ನಿ. ಅಂತರ ಕಾಯ್ದುಕೊಳ್ಳಿ : ನಿಜಗುಣನಾಂದ ಸ್ವಾಮೀಜಿ.

ಕೊರೊನಾ ಬಿತ್ತಿಯಿಂದ ಹೊರ ಬನ್ನಿ. ಅಂತರ ಕಾಯ್ದುಕೊಳ್ಳಿ : ನಿಜಗುಣನಾಂದ ಸ್ವಾಮೀಜಿ.

 

ಚೆನ್ನಮ್ಮನ ಕಿತ್ತೂರು (ಬೈಲೂರ) : ಕೊರೊನಾ ಸೊಂಕು ಎಂಬುವುದು ಒಂದು ಅಪಾಯಕಾರಿ ವೈರಸ್ ಆಗಿದ್ದು ಇದನ್ನು ತಡೆಗಟ್ಟಲು ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುವ ಮೂಲಕ ಹಾಗೂ ಸುತ್ತಮೂತ್ತಲಿನ ಪರಿಸರವನ್ನು ಔಷಧಿ ಸಿಂಪಡಿಸುವ ಮೂಲಕ ಸ್ವಚ್ಛಗೊಳಿಸಿ ಮುಖಕ್ಕೆ ಮಾಸ್ಕಗಳನ್ನು ಧರಿಸುವುದರಿಂದ ಸೊಂಕನ್ನು ತಡೆಗಟ್ಟಲು ಸಾಧ್ಯವಿದೆ ಇದರ ಕುರಿತು ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.

ಇತಂಹ ವೈರಸ್ ತಡೆಗಟ್ಟಲು
ಲಾಕ್ ಡೌನ ಮಾಡಿರುವುದು ಬಹಳಷ್ಟು ಸಮಂಜಸ, ಇದರಿಂದ ಸದ್ಯಕ್ಕೆ ಬಡವರ, ಕೂಲಿ ಕಾರ್ಮಿಕ, ವ್ಯಾಪಾರಿಗಳ ಜನಜೀವನ ತೊಂದರೆಯಾಗಿರುವುದರ ಜೊತೆಗೆ ಇಡೀ ದೇಶದ ಅರ್ಥವ್ಯವಸ್ಥೆಯೇ ಅಸ್ಥವ್ಯಸ್ಥಗೊಳ್ಳುತ್ತಿದೆ.
ಇತಂಹ ಸಂದರ್ಭದಲ್ಲಿ ಸಾರ್ವಜನಿಕರು ಸರಕಾರದ ಮಾರ್ಗದರ್ಶನ ದಂತೆ ತಾಳ್ಮೆ ಕಳೆದುಕೊಳ್ಳದೇ ಸಂಯಮದಿಂದ ವರ್ತಿಸಬೇಕು ಸ್ವಲ್ಪ ದಿನಗಳಲ್ಲಿ ಮತ್ತೆ ಎಂದಿನಂತೆ ಬದುಕಲು ಸಾಧ್ಯವಿದೆ. ಪ್ರತಿಯೊಬ್ಬರೂ ಕೊರೊನಾ ವೈರಸ್ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಕೈಜೊಡಿಸಿ ಸೊಂಕು ತಡೆಗಟ್ಟಲು ಮುಂದಾಗಬೇಕೆಂದು ಈ ಮೂಲಕ ವಿನಂತಿಸುತ್ತೇವೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!