Breaking News
Home / featured / ಲಿಂಗಾಯತರ ಮುಂದಿರುವ ಪ್ರಶ್ನೆಗಳು

ಲಿಂಗಾಯತರ ಮುಂದಿರುವ ಪ್ರಶ್ನೆಗಳು

ಗದಗ: ಶತ ಶತಮಾನದ ಬೇಡಿಕೆಯಾದ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲು ಸಂಪೂರ್ಣ ವಿಫಲವಾದೆವೇ ? ಎಂಬ ಸಂದೇಹ ಈಗ ಬರುತ್ತಿದೆ.

  1. ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟದ ಹಾದಿ ಬದಲಾಗಿದೆ ಅನ್ನುವ ಸಂಶಯ.
  2. ವೀರಶೈವರ ವಿರುದ್ಧ ಹೋರಾಡಿ ಈಗ ಒಳಗೊಳಗೆ ಒಪ್ಪಂದ ಆಗಿದೆ ಅಂತ ಅನುಮಾನ ದಟ್ಟವಾಗುತ್ತಿದೆ.
  3.  ಕೇಂದ್ರ ಸರ್ಕಾರ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನ ಪಡೆಯುವ ಆಸೆಗೆ ತಣ್ಣಿರು ಎರಚಿ ಎರಡು ವರ್ಷಗಳಾಗುತ್ತ ಬಂದರೂ ಯಾವುದೇ ಲಿಂಗಾಯತ ಸಂಘಟನೆಗಳು ಯಾಕೆ ಮೇಲಮನವಿ ಸಲ್ಲಿಸದೆ ಮೌನವಾದವು.
  4.  ನಾಗಮೋಹನದಾಸ ವರದಿ ಯಾಕೆ ಪ್ರಕಟಿಸುವ ಕಾರ್ಯ ನಡೆದಿಲ್ಲ.
  5.  ಕೋರ್ಟ್ ನಲ್ಲಿ ದಾವೆ ಹೂಡಿ ಲಿಂಗಾಯತ ಧರ್ಮ ಮಾನ್ಯತೆ ಪಡೆಯುವದಾಗಿ ಕೊಚ್ಚಿಕೊಂಡವರ ಜಾಣ ಮೌನವೇಕೆ ?
  6. ಲಿಂಗಾಯತ ಧರ್ಮ ಮಾನ್ಯತೆ ಕಾಂಗ್ರೆಸ್ ಮತ್ತು ಬಿ ಜೆ ಪಿ ಪಕ್ಷಗಳು ಆಡುವ ದಾಳವೆ.
  7. ಹೋರಾಟದ ಕಾರ್ಯಕ್ರಮ ರೂಪಿಸುವಲ್ಲಿ ಸಂಪೂರ್ಣ ವಿಫಲ

ಯಾಕೆ ಮೌನ ರಾಗಗಳು
ಇಂತಹ ಅನೇಕ ಪ್ರಶ್ನೆಗಳ ಉತ್ತರದ ನಿರೀಕ್ಷಿಸುತ್ತೇನೆ

ಶರಣ ರವೀಂದ್ರ ಪಟ್ಟಣ

ಗದಗ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!