Breaking News
Home / featured / ಲಿಂಗಾಯತ ನಾಯಕ ಎಂ.ಬಿ ಪಾಟೀಲ ರಿಂದ ಇಷ್ಟಲಿಂಗ ಪೂಜೆ

ಲಿಂಗಾಯತ ನಾಯಕ ಎಂ.ಬಿ ಪಾಟೀಲ ರಿಂದ ಇಷ್ಟಲಿಂಗ ಪೂಜೆ

 

ಬೆಂಗಳೂರು : ಮಹಾಮಾರಿ ಕೊರೂನಾ ವೈರಸ್ ಜಗತ್ತಿನಾದ್ಯಂತ ಹಬ್ಬುತ್ತಿದ್ದು ಲಕ್ಷಾಂತರ ಜನರು ಈಗಾಗಲೇ ಮರಣ ಹೊಂದಿದ್ದು ಭಾರತದಲ್ಲಿಯೂ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಿಶ್ವಕಲ್ಯಾಣಕ್ಕಾಗಿ ಸೃಷ್ಟಿಕರ್ತ ಪರಮಾತ್ಮನ ಸ್ಮರಣೆ ಒಂದೆ ದಾರಿ ಎಂಬ ಮಹತ್ತರ ನಂಬಿಕೆಯಿಂದ ಲಿಂಗಾಯತ ಧರ್ಮದ ಕುರುಹು ಇಷ್ಟಲಿಂಗ ಯೋಗ (ಪೂಜೆ) ವನ್ನು ತಮ್ಮ ಮನೆ, ಮಠ, ಮಹಾಮಠ, ಅನುಭವ ಮಂಟಪ ಹಾಗೂ ಪೀಠಗಳಲ್ಲಿ ನಾಡಿನಾದ್ಯಂತ ಏಕಕಾಲದಲ್ಲಿ ಸಾಮಾಜಿಕ ಅಂತರದೊಂದಿದೆ ಪರಮಾತ್ಮನ ಸ್ಮರಣೆಯನ್ನು ಮಾಡುತ್ತಿದ್ದು ಈ ಮಹತ್ತರ ಕಾರ್ಯದಲ್ಲಿ ಮಾಜಿ ಗೃಹ ಸಚಿವರು, ಲಿಂಗಾಯತ ನಾಯಕರಾದ ಶರಣ ಎಂ ಬಿ ಪಾಟೀಲರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸೋಮವಾರ ಸಂಜೆ 07:00 ಗಂಟೆಗೆ ಇಷ್ಟಲಿಂಗ ಪೂಜೆಯನ್ನು ಮಾಡಿಕೊಂಡು ಪರಮಾತ್ಮನಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡರು.


ಜಗತ್ತಿನ ಸರ್ವಜನಾಂಗದ ಒಳತಿಗಾಗಿ ವಿವಿಧ ಸಂಘ ಸಂಸ್ಥೆಗಳು ಮತ್ತು ನಾಡಿನ ಪೂಜ್ಯರು, ಮಠಾಧೀಶರು, ಜಗದ್ಗುರುಗಳು ಎಲ್ಲರೂ ಸಹ ತಮ್ಮ ಆಶ್ರಮ, ಮಠ, ಪೀಠಗಳಲ್ಲಿ ಇಷ್ಟಲಿಂಗ ಪೂಜೆಗೈದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!