Breaking News
Home / featured / ಕೂಲಿಕಾರ್ಮಿಕರಿಗೆ ಬೆಳಗಾವಿ ರಾಷ್ಟ್ರೀಯ ಬಸವದಳದಿಂದ ಆಹಾರ ವಿತರಣೆ

ಕೂಲಿಕಾರ್ಮಿಕರಿಗೆ ಬೆಳಗಾವಿ ರಾಷ್ಟ್ರೀಯ ಬಸವದಳದಿಂದ ಆಹಾರ ವಿತರಣೆ

ಬೆಳಗಾವಿ(ಏ-15) : ನಗರದ ಹೊಸ ಬಸ್ ನಿಲ್ದಾಣ ಕಟ್ಟಡ ಕಾಮಿ೯ಕರು ಸುಮಾರು 40 ಜನವಿದ್ದು, ಅವರ ಹಸಿವನ್ನು ನೀಗಿಸಲು ಬೆಳಗಾವಿ ಜಿಲ್ಲಾ ಲಿಂಗಾಯತ ಧಮ೯ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ದಳದ ವತಿಯಿಂದ, ಅವರ ಮಧ್ಯಾನ್ಹದ ಪ್ರಸಾದಕ್ಕಾಗಿ ಆಹಾರ ಪ್ಯಾಕೆಟ್ಟುಗಳನ್ನು ಹಂಚಲಾಯಿತು. ಈ ಸೇವೆಯ ನೇತೃತ್ವವನ್ನು ಬೆಳಗಾವಿಯ ವಿಶ್ವಗುರು ಬಸವ ಮಂಟಪದ ಸಂಚಾಲಕರಾದ ಪೂಜ್ಯ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳು ವಹಿಸಿದ್ದರು. ಲಿಂಗಾಯತ ಧಮ೯ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶರಣ ಮಹಾಂತೇಶ ಗುಡಸ್, ರಾಷ್ಟ್ರೀಯ ಬಸವದಳದ ಕಾಯ೯ದಶಿ೯ ಶರಣರಾದ ಆನಂದ ಗುಡಸ, ಗಣಾಚಾರದಳದ ಶರಣಪ್ರಸಾದ, ಬಸವ ಕಾಯಕ ಜೀವಿಗಳ ಅಧ್ಯಕ್ಷ ಸೂಯ೯ಕಾಂತ ಭಾವಿ ಮತ್ತು ಇತರರು ಭಾಗವಹಿಸಿ ಯಶಸ್ವಿ ಮಾಡಿದರು. ಕಾಮಿ೯ಕರು ಈ ಸೇವೆಗೆ ಸಂತುಷ್ಟರಾಗಿ ಕೃತಜ್ಞತೆ ಸಲ್ಲಿಸಿದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!