Breaking News
Home / featured / ವಿಶ್ವ ಹಿಂದೂ ಪರಿಷತ್ ಮುಖಂಡನಿಂದ ಲಾಕ್‌ಡೌನ್ ಉಲ್ಲಂಘನೆ: ಪ್ರಕರಣ ದಾಖಲು

ವಿಶ್ವ ಹಿಂದೂ ಪರಿಷತ್ ಮುಖಂಡನಿಂದ ಲಾಕ್‌ಡೌನ್ ಉಲ್ಲಂಘನೆ: ಪ್ರಕರಣ ದಾಖಲು

ಮಂಗಳೂರು: ಕೊರೋನಾ ಮಹಾಮಾರಿ ವಿರುಧ್ದ ಇಡೀ ಜಗತ್ತೇ ಹೋರಾಡುತ್ತಿದೆ, ಭಾರತದಲ್ಲಿಯು ಕೂಡಾ ಸರ್ಕಾರ ಕರೋನಾ ವಿರುಧ್ದ ಹೋರಾಡಲು ಅನೇಕ ರೀತಿಯ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‌ಡೌನ್ ಘೋಸಿಸಿದೆ, ಆದರೆ ಕೆಲವು ಕಿಡಿಗೇಡಿಗಳು ಕರೋನಾ ವಾರಿಯರ್ಸ್‌ ಮೇಲೆಯೇ ಹಲ್ಲೆ ಮಾಡಿದ ಪ್ರಕರಣಗಳು ದಾಖಲಾಗಿವೆ, ಮಂಗಳೂರು ಪೋಲಿಸರ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ರಾವ್  ಹಲ್ಲೆಗೆ ಯತ್ನಿಸಿ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು, ಅವನ ವಿರುದ್ದ ಪ್ರಕರಣ ದಾಖಲಾಗಿದೆ.KA 19 MF 6890 ರಿಜಿಸ್ಟರ್ ಸಂಖ್ಯೆಯ ಕಾರು ರಸ್ತೆಗೆ ಇಳಿದಾಗ ಪೋಲಿಸರು ಆತನ ಕಾರು ನಿಲ್ಲಿಸಿ ಪಾಸ್ ಬಗ್ಗೆ ವಿಚಾರಿಸಿದ್ದಾರೆ, ಆ ವ್ಯಕ್ತಿ ಹಲ್ಲೆಗೆ ಯತ್ನಿಸಿ ಪೋಲಿಸರ ವಿರುಧ್ದ ಹರಿಹಾಯ್ದಿದ್ದಾನೆ. ಸುರೇಶ್ ರಾವ್ ವಿಡಿಯೋದಲ್ಲಿ ಚಾರ್ಟೇಡ್ ಅಕೌಂಟೆಡ್ ಎಂದು ಹೇಳಿಕೊಂಡಿದ್ದಾನೆ. ಸುರೇಶ್ ರಾವ್ ವಿರುದ್ಧ ಮಂಗಳೂರು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಸುರೇಶ್ ರಾವ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!