Breaking News
Home / featured / ಏಷ್ಯಾದ ಅತೀ ಉದ್ದನೆಯ ಜಲ ಸೇತುವೆಗೆ ಎಂ ಬಿ ಪಾಟೀಲ ಚಾಲನೆ

ಏಷ್ಯಾದ ಅತೀ ಉದ್ದನೆಯ ಜಲ ಸೇತುವೆಗೆ ಎಂ ಬಿ ಪಾಟೀಲ ಚಾಲನೆ

ದೇಶದಲ್ಲೇ ಅತಿ ಉದ್ದನೆಯ ಕಾಲುವೆ ಮೇಲುಸೇತುವೆ ಯೋಜನೆ ನನಸು…

ವಿಜಯಪುರ: ನಿಡಗುಂದಿ ಶಾಖಾ ಕಾಲುವೆಗೆ ನಿರ್ಮಿಸಿರುವ ಬೃಹತ್ 16 ಕಿ ಮೀ ಉದ್ದದ ಏಷ್ಯಾದ ಅತಿ ದೊಡ್ಡ ಜಲಸೇತುವೆಗೆ ನೀರು ಹರಿಸಿ, ಪೂಜೆ ನೆರವೇರಿಸಿದ ಮಾಜಿ ನೀರಾವರಿ ಸಚಿವ ಶಾಸಕ ಡಾ ಎಂ ಬಿ ಪಾಟೀಲ ಈ ಸಂದರ್ಭದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಗಠಾಣ ಶಾಸಕ ದೇವಾನಂದ್ ಚವ್ಹಣಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!