Breaking News
Home / featured / ಶಿವ-ಬಸವ ಯುಥ್ ಗ್ರುಪ್ ನಿಂದ ಪ್ರತಿದಿನ ಉಪಹಾರ

ಶಿವ-ಬಸವ ಯುಥ್ ಗ್ರುಪ್ ನಿಂದ ಪ್ರತಿದಿನ ಉಪಹಾರ

 

ಬೆಳಗಾವಿ : ಲಿಂಗಾಯತ ಧರ್ಮ, ವಿಶ್ವಗುರು ಬಸವಣ್ಣನವರು ಹಾಗೂ ಬಸವಾದಿ ಶರಣರು ನೀಡಿದ ದಾಸೋಹ ತತ್ವವನ್ನು ಅರೆತು ಲಿಂಗಾಯತ ಸಮಾಜ ಭಾಂದವರು ಈ ಮಹಾಮಾರಿ ಕೊರೊನಾ ವೈರಸ್ ಸಂದರ್ಭದಲ್ಲಿ ಬಡವರಿಗೆ ನಿರ್ಗತಿಕರಿಗೆ ಸಹಾಯಹಸ್ತ ಚಾಚಬೇಕೇಂದು ಈ ಮೂಲಕ ವಿನಂತಿಸಿಳ್ಳುತ್ತೇನೆ ಎಂದು ಶಿವಬಸವ ಯುಥ್ ಗ್ರುಪ್ ಸಂಚಾಲಕರ ಸಂಜಯ್ ಭಾಂವಿ ತಿಳಿಸಿದ್ದಾರೆ

ಕಳೆದ ಒಂದು ವಾರದಿಂದ ನಗರದ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಕಾರ್ಪೊರೇಷನ್ ಕಛೇರಿ ಹಾಗೂ ಚನ್ನಮ್ಮ ವೃತ್ತದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಸಿಬ್ಬಂದಿಗಳಿಗೆ, ರೋಗಿಗಳ ಪೋಷಕರಿಗೆ, ನಿರ್ಗತಿಕರಿಗೆ, ಅನಾಥರಿಗೆ ಕೂಲಿಕಾರ್ಮಿಕರಿಗೆ ಹಾಗೂ ಬಡವರಿಗೆ ಶಿವ ಬಸವ ಯುಥ್ ಗ್ರುಪ್ ನಿಂದ ಸುಮಾರು 300 ರಿಂದ 400ಜನರಿಗೆ ಪ್ರತಿದಿನ ಮುಂಜಾನೆ 08:00 ರಿಂದ 10:00 ಗಂಟೆಯವರೆಗೆ ಉಪಹಾರ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ.

ಇದರ ನೇತೃತ್ವವನ್ನು ಶಿವಬಸವ ಯುಥ್ ಗ್ರುಪ್ ನ ಸಂಚಾಲಕರಾದ ಮಹಾಂತೇಶ ದೇಸಾಯಿ, ವಿನಾಯಕ ಕಂಗ್ರಾಳಕರ, ವಿಜಯಕುಮಾರ್ ನಿಂಬರಗಿಕರ, ರಾಕೇಶ ಮುರಡೆಕರ, ದೀಪಕ ಮೋರೆ, ಗೋಪಾಲ ಪ್ರಜಾಪತ್, ನಾರಾಯಣ ಪೊಜಾರಿ ಮತ್ತತ್ತರರು ಉಪಸ್ಥಿತರಿದ್ದರು.

 

ಈ ಸೇವೆ ಲಾಕಡೌನ್ ಅವಧಿ ಮುಗಿಯುವ ವರೆಗೂ ನಿರಂತರವಾಗಿ ಮುಂದೆ ವರೆಯುತ್ತದೆ ಎಂದು ತಿಳಿಸಿದ್ದಾರೆ. ಬೆಳಗಾವಿ ನಗರದ ಸಮಾಜ ಭಾಂದವರು ಈ ಕಾರ್ಯದಲ್ಲಿ ತೊಡಗಿಕೊಳ್ಳಲು ಈ ಕೆಳಗಿನ ಮೊಬೈಲ್ ನಂಬರಗಳಿಗೆ ಸಂಪ೯ಕಿಸಿ

ಮೊ. 9448147996
ಮೊ. 9448141617
ಮೊ. 9448693621

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!