Breaking News
Home / featured / ಕುಡಿದ ಮತ್ತಿನಲ್ಲಿ ವೈದ್ಯರ ಮೇಲೆ ಹಲ್ಲೆ

ಕುಡಿದ ಮತ್ತಿನಲ್ಲಿ ವೈದ್ಯರ ಮೇಲೆ ಹಲ್ಲೆ

ಬೆಳಗಾವಿ:  ಎಣ್ಣೆ ಸಿಕ್ಕಿದ್ದೆ ಸಿಕ್ಕಿದ್ದು ಕುಡಿದ ಮತ್ತಿನಲ್ಲಿ ವೈದ್ಯರ ಮೇಲೆಯೇ ಹಲ್ಲೆ ಮಾಡಿದ ಭೂಪ.
ಯಕ್ಸಂಬಾ ಪಟ್ಟಣದ ಸರಕಾರಿ ಸಮುದಾಯ ಆರೋಗ್ಯಕೇಂದ್ರದಲ್ಲಿ ಬೇರೆ ಗ್ರಾಮದ ಯುವಕನೋಬ್ಬ ಕುಡಿದ ಅಮಲಿನಲಿನಲ್ಲಿ ವೈದ್ಯ ಮತ್ತು ಸಿಬ್ಬಂಧಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟಣೆ ಸೋಮವಾರ ಸಾಯಂಕಾಲ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿ ಜಗಳವಾಡಿ ಕೈಗೆ ಗಾಯ ಮಾಡಿಕೊಂಡಿದ್ದ ಯುವಕ ಚಿಕಿತ್ಸೆಗೆಂದು ಸರಕಾರಿ ಸಮುದಾಯ ಕೇಂದ್ರಕ್ಕೆ ರಂಪಾಟ ನಡೆಸಿ ಚಿಕಿತ್ಸೆ ಮಾಡಲು ಮುಂದಾದ ವೈದ್ಯರ ಮೇಲೆ ಹಾಗೂ ತಮ್ಮ ತಾಯಿಯನ್ನೆ ದೂಗಿಸಿ ಬೈದಾಡಿ ರಂಪಾಟ ನಡೆಸಿದ ಭೂಪ ಆಸ್ಪತ್ರೆಯ ಪಿರೋಪಕರಣಗಳನ್ನು ಒಡೆದಿದ್ದಾನೆ. ಆಸ್ಪತ್ರೆಯ ಸಲಕರಣೆಗಳನ್ನು ದ್ವಂಸ ಮಾಡಿ ಪುಂಡಾಟ ಮಾಡಿದ ವ್ಯಕ್ತಿ ನಂತರ ಪೋಲಿಸರ ಅತಿಥಿಯಾಗಿದ್ದಾನೆ.

ವೈದ್ಯ ಹಾಗೂ ಆಸ್ಪತ್ರೆ ಸಿಬ್ಬಂಧಿಗಳಿಂದ ಸದಲಗಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದುವ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!