Breaking News
Home / featured / ಲಿಂಗಾಯತ ಯುವಕನನ್ನು ಮದುವೆಯಾಗಿ ಲಿಂಗದೀಕ್ಷೆ ಪಡೆದ ಮುಸ್ಲಿಂ ಯುವತಿ

ಲಿಂಗಾಯತ ಯುವಕನನ್ನು ಮದುವೆಯಾಗಿ ಲಿಂಗದೀಕ್ಷೆ ಪಡೆದ ಮುಸ್ಲಿಂ ಯುವತಿ

ಚಿಕ್ಕೋಡಿ: ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಆಡಂಬರವೂ ಇರಲಿಲ್ಲ. ಲಿಂಗಾಯತ ಯುವಕ, ಮುಸ್ಲಿಂ ಯುವತಿಯನ್ನು ರಿಜಿಸ್ಟರ್ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ ವಿಶೇಷ ಅಂದ್ರೆ ಮುಸ್ಲಿಂ ಯುವತಿ ಲಿಂಗದೀಕ್ಷೆ ಪಡೆದುಕೊಂಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹಿಂದೂ ಲಿಂಗಾಯತ ಯುವಕನೊಬ್ಬ ತಮ್ಮೂರಿನ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದ್ವೆಯಾಗಿದ್ದಾನೆ.

ಲಿಂಗಾಯತ ಯುವಕನೊಬ್ಬ ತಮ್ಮೂರಿನ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದ್ವೆಯಾಗಿದ್ದಾನೆ.

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಮೂಲದ ಹಿಂದೂ ಯುವಕ ಅದೇ ಗ್ರಾಮದ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದ್ವೆಯಾಗಿದ್ದಾನೆ.

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಮೂಲದ ಹಿಂದೂ ಯುವಕ ಅದೇ ಗ್ರಾಮದ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದ್ವೆಯಾಗಿದ್ದಾನೆ.

ಆದರೆ, ಯುವಕನ ತಂದೆ-ತಾಯಿ ಲಿಂಗದೀಕ್ಷೆ ಇಲ್ಲದೇ ಸೊಸೆಯನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ.

ಆದರೆ, ಯುವಕನ ತಂದೆ-ತಾಯಿ ಲಿಂಗದೀಕ್ಷೆ ಇಲ್ಲದೇ ಸೊಸೆಯನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ.

ಈ ಹಿನ್ನೆಲೆಯಲ್ಲಿ ಯುವಕ ವಿರಕ್ತಮಠಕ್ಕೆ ಭೇಟಿ ನೀಡಿ ಲಿಂಗ ದೀಕ್ಷೆ ನೀಡುವಂತೆ ಶ್ರೀಗಳಿಗೆ ಮನವಿ ಮಾಡಿದ್ದ

ಈ ಹಿನ್ನೆಲೆಯಲ್ಲಿ ಯುವಕ ವಿರಕ್ತಮಠಕ್ಕೆ ಭೇಟಿ ನೀಡಿ ಲಿಂಗದೀಕ್ಷೆ ನೀಡುವಂತೆ ಶ್ರೀಗಳಿಗೆ ಮನವಿ ಮಾಡಿದ್ದ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿರಕ್ತಮಠದಲ್ಲಿ ಲಿಂಗಾಯತ ಯುವಕ ಹಾಗೂ ಮುಸ್ಲಿಂ ಯುವತಿಗೆ ಶ್ರೀಮಠದ ಪೂಜ್ಯರು ಲಿಂಗದೀಕ್ಷೆ ನೀಡಿ ಅವರ ದಾಂಪತ್ಯ ಜೀವನ ಸುಖವಾಗಿರಲೆಂದು ಆಶೀರ್ವದಿಸಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿರಕ್ತಮಠದಲ್ಲಿ ಲಿಂಗಾಯತ ಯುವಕ ಹಾಗೂ ಮುಸ್ಲಿಂ ಯುವತಿಗೆ ಶ್ರೀಮಠದ ಪೂಜ್ಯರು ಲಿಂಗದೀಕ್ಷೆ ನೀಡಿ ಅವರ ದಾಂಪತ್ಯ ಜೀವನ ಸುಖವಾಗಿರಲೆಂದು ಆಶೀರ್ವದಿಸಿದರು.

ಲಿಂಗಾಯತ ವಿಧಿ-ವಿಧಾನದಗಳ ಪ್ರಕಾರ ಮುಸ್ಲಿಂ ಯುವತಿಗೆ ಲಿಂಗದೀಕ್ಷೆ ನೀಡಲಾಗಿದೆ.

ಲಿಂಗಾಯತ ವಿಧಿ-ವಿಧಾನದಗಳ ಪ್ರಕಾರ ಮುಸ್ಲಿಂ ಯುವತಿಗೆ ಲಿಂಗದೀಕ್ಷೆ ನೀಡಲಾಗಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!