Breaking News
Home / featured / JLM ಪ್ರಧಾನ ಕಾರ್ಯದರ್ಶಿ ಡಾ‌. ಶಿವಾನಂದ ಜಾಮದಾರ ಅವರಿಗೆ ಜನ್ಮದಿನದ ಸಂಭ್ರಮ

JLM ಪ್ರಧಾನ ಕಾರ್ಯದರ್ಶಿ ಡಾ‌. ಶಿವಾನಂದ ಜಾಮದಾರ ಅವರಿಗೆ ಜನ್ಮದಿನದ ಸಂಭ್ರಮ

ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐ ಎಸ್ ಅಧಿಕಾರಿ ಶರಣ ಡಾ. ಶಿವಾನಂದ ಜಾಮದಾರ ಅವರ ಜನ್ಮ ದಿನದ ಸಂಭ್ರಮಕ್ಕೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಧರ್ಮಗುರು ಬಸವಣ್ಣನವರ ಮಾರ್ಗದರ್ಶನ ಸೃಷ್ಟಿಕರ್ತ ಪರಮಾತ್ಮನ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲಿರಲಿ.

ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ,
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ,
ಬಾಗಲಕೋಟೆ ನವನಗರ ನಿರ್ಮಾಣ,
ಆಲಮಟ್ಟಿ ಜಲಾಶಯ,
ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ,
ಚೆನ್ನಮ್ಮನ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ,
ಎಂ ಕೆ ಹುಬ್ಬಳ್ಳಿ ಗಂಗಾಭಿಕಾ ಕ್ಷೇತ್ರ ಅಭಿವೃದ್ಧಿ ಹಾಗೂ ಸರ್ಕಾರದ ನೂರಾರು ಯೋಜನೆಗಳನ್ನು ಅಭಿವೃದ್ಧಿ ಪಡಿಸಿ, ಪ್ರಾಮಾಣಿಕತೆಗೆ ಹಾಗೂ ಕ್ರಿಯಾಶೀಲತೆಗೆ ವಿಶ್ವ ಮನ್ನಣೆ ಪಡೆದಿರುವ…..

ಲಿಂಗಾಯತ ಧರ್ಮ ಮಾನ್ಯತಾ ಆಂದೋಲನದ ತಜ್ಞರು, ಲಿಂಗಾಯತ ಧರ್ಮದ ಕುರುಹುಗಳ ಸಂಶೋಧಕರು, ಲಿಂಗಾಯತರ ಮೆದುಳು, ಸರಕಾರದ ಸಾವಿರಾರು ಕಾರ್ಯಕ್ರಮಗಳ ಯಶಸ್ವಿಗೊಳಿಸಿ ಕನ್ನಡ ನಾಡಿನ ಅಪ್ರತಿಮ ರತ್ನ ನಿವೃತ್ತ ಐ ಎ ಎಸ್ ಅಧಿಕಾರಿಗಳಾಗಿರುವ ಡಾ. ಶಿವಾನಂದ ಜಾಮದಾರ್ ರವರಿಗೆ  ಲಿಂಗಾಯತ ಕ್ರಾಂತಿ ಪತ್ರಿಕಾ ಬಳಗದ ವತಿಯಿಂದ ಜನ್ಮದಿನೋತ್ಸವದ ಶುಭಾಶಯಗಳು…

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!