Breaking News
Home / featured / ವಿವಾಹ ವಾರ್ಷಿಕೋತ್ಸವ ದಿನದಂದು ದೇಹದಾನ ಸಮ್ಮತಿ ಪತ್ರ ನೀಡಿದ ತೇಗಲತಿಪ್ಪಿ!

ವಿವಾಹ ವಾರ್ಷಿಕೋತ್ಸವ ದಿನದಂದು ದೇಹದಾನ ಸಮ್ಮತಿ ಪತ್ರ ನೀಡಿದ ತೇಗಲತಿಪ್ಪಿ!

ಕಲಬುರಗಿ: ಮರಣಾನಂತರ ಮಣ್ಣಲ್ಲಿ ಮಣ್ಣಾಗಬಹುದಾದ ದೇಹದ ಅಂಗಗಳು ಇನ್ನೊಬ್ಬರಿಗೆ ಕಣ್ಣಾಗಲಿ ಎಂಬ ನಿಲುವು ಎಲ್ಲರ ಒಲವನ್ನು ಗೆಲ್ಲುತ್ತದೆ. ಹೀಗಾಗಿ ಶರಣ ತತ್ವಗಳಿಗೆ ತಲೆ ಬಾಗಿರುವ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರು ತಮ್ಮ ಪತ್ನಿ ಜೊತೆಗೂಡಿ ಮದುವೆ ವಾರ್ಷಿಕೋತ್ಸವದ ದಿನದಿಂದು ಹೆಚ್.ಕೆ.ಇ.ಸಂಸ್ಥೆಯ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿಗೆ ದೇಹದಾನ ಸಮ್ಮತಿ ಪತ್ರ ನೀಡುವ ಮೂಲಕ ವಿಶೇಷ ಮಾನವೀಯತೆ ಮೆರೆದರು.

ಪ್ರಮುಖರಾದ ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ರವೀಂದ್ರಕುಮಾರ ಭಂಟನಳ್ಳಿ, ಪ್ರಭವ ಪಟ್ಟಣಕರ್ ಇತರರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!