Breaking News
Home / featured / ಲಿಂಗಾಯತರಿಗೆ 16% ಮೀಸಲಾತಿಗೆ ಬಿ.ಎಮ್ ಚಿಕ್ಕನಗೌಡರ ಒತ್ತಾಯ

ಲಿಂಗಾಯತರಿಗೆ 16% ಮೀಸಲಾತಿಗೆ ಬಿ.ಎಮ್ ಚಿಕ್ಕನಗೌಡರ ಒತ್ತಾಯ

ಬೆಳಗಾವಿ: ಲಿಂಗಾಯತ ಸಮಾಜಕ್ಕೆ 16% ಮೀಸಲಾತಿ ನೀಡುವಂತೆ  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ವೇದಿಕೆ ಒತ್ತಾಯಿಸಿದೆ.

ಮಾಹಾರಾಷ್ರ್ಟ ಮಾದರಿಯ ಶೇ16 ಮೀಸಲಾತಿ ಕರ್ನಾಟಕದ ಸಮಸ್ತ ಲಿಂಗಾಯತ ಸಮಾಜಕ್ಕೆ ಕಲ್ಪಿಸುವಂತೆ ಉಪಮುಖ್ಯಮಂತ್ರಿಗಳಿಗೆ ದಾಖಲೆ ಸಮೇತ ವೇದಿಕೆಯ ಮೂಲಕ ವಿನಂತಿಸಲಾಯಿತು.

ತಳವಾರ, ಪರಿವಾರ, ಸಿದ್ದಿ ಜನಾಂಗ ವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಿ ಕೇಂದ್ರ ಸರಕಾರದ ಆದೇಶದಂತೆ ರಾಜ್ಯ ಸರಕಾರ ಆದೇಶ ಜಾರಿಗೆ ತರುವಂತೆ ಕ್ರಮ ವಹಿಸುತ್ತದೆ ಎಂದು ಸಮಾಜ ಕಲ್ಯಾಣ ಸಚಿವರು ಉಪ ಮುಖ್ಯಮಂತ್ರಿ ಯಾದ ಶ್ರೀ ಗೋವಿಂದ ಕಾರಜೋಳ ತಿಳಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!