ರೈತರ ಕಬ್ಬಿನ ಬಿಲ್ ಕೊಡದೆ ಕುಕ್ಕರ ಹಂಚಿದ ಏಕೆ ..?
Shivanand
July 8, 2020
featured, General News, ಬೆಳಗಾವಿ
509 Views
ಬೆಳಗಾವಿ : ನಾವು ಪ್ರಶ್ನಿಸಬೇಕಾಗಿರುವುದು ಈ ವ್ಯಕ್ತಿಯನ್ನಲ್ಲ. ಬದಲಾಗಿ ದೇಶದ ಚುನಾವಣಾ ಆಯೋಗವನ್ನು , ನ್ಯಾಯಾಂಗ ವ್ಯವಸ್ಥೆಯನ್ನು , ಮತ್ತು ಇವನನ್ನು ಮಂತ್ರಿ ಮಾಡಿದ ಪಕ್ಷವನ್ನು. ಚುನಾವಣೆಯಲ್ಲಿ ನಾನು ಇನ್ನೊಂದು ಕ್ಷೇತ್ರದಲ್ಲಿ ಕುಕ್ಕರ ಹಂಚಿದ್ದೆ ಎನ್ನುವ ಮೂಲಕ ಈತ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾನೆ. ಕೇಂದ್ರ ರೇಲ್ವೆ ಸಚಿವರಾದ ಶ್ರೀ ಸುರೇಶ ಅಂಗಡಿ ( Suresh Angadi ) ಅವರು ಈ ಹಿಂದೆಯೇ ಹೇಳಿದಂತೆ ಈ ಮನುಷ್ಯ ..(?) ಇಡೀ ಜಿಲ್ಲೆಯನ್ನು Republic of Gokak ಮಾಡಲು ಹೊರಟಿದ್ದಾನೆ.
https://www.lingayatkranti.com/3851 ಇದನ್ನು ಓದಿ….
ಭ್ರಷ್ಟಾಚಾರ ಮಾಡಿದ್ದನ್ನು ಸ್ವತ: ಒಪ್ಪಿಕೊಂಡಿರುವ ಈತ, ರೈತರ ಕಬ್ಬಿಣ ಬಿಲ್ ಬಾಕಿ ಕೊಡಲಾರದವ ಅದೇಕೆ ಇನ್ನೊಂದು ಕ್ಷೇತ್ರದ ಜನರಿಗೆ ಕುಕ್ಕರ ಕೊಟ್ಟ ? ಹಾಗಾದ್ರೆ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಈತ ಬಿಜೆಪಿಯಿಂದ ಪಡೆದ ಬಿಕ್ಷೆ ಎಷ್ಟು ? ಮತ್ತೆ ಗೆದ್ದು ಬರಲು ಅಲ್ಲಿನ ಜನರಿಗೆ ಕೊಟ್ಟ ಬಿ.. ಹಣವೆಷ್ಟು ? ಮಾನ್ಯ ಮೋದಿಯವರೇ ಗೋವಾ ಚುನಾವಣೆಯಲ್ಲಿ ಇದೇ ರಮೇಶ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ ಹಡಬೆ ದುಡ್ಡಿನ ಬಗ್ಗೆ , ಕುಕ್ಕರ ಹಂಚಿದ್ದರ ಬಗ್ಗೆ ಮಾತನಾಡಿದ್ದೀರಲ್ಲಾ ಸ್ವಾಮಿ . ಈಗ ಮಾತನಾಡಿ ನೋಡೋಣ .
ತಮ್ಮದು ಅಧಿಕಾರಕ್ಕಾಗಿ ಎಂಥಾ ಕಚಡಾಗಳನ್ನು ಅಪ್ಪಿಕೊಳ್ಳುವ ಪಕ್ಷ ಎಂಬುದು ಗೊತ್ತಿಲ್ವಾ ಮೋದಿಯವರೇ ? ಕೊನೆಯದಾಗಿ ಮಾನ್ಯ ರಮೇಶ ಜಾರಕಿಹೊಳಿ . 2023ರಲ್ಲಿ ಅದೇನು ಡಬಲ್ ದುಡ್ಡು ಕೊಡ್ತೀನಿ ಅಂತಾ ಹೇಳಿದಿಯಲ್ಲಾ .. ನಿನ್ನ ದುಡ್ಡಲ್ಲಿ ಮಜಾ ಮಾಡೋಕೆ ನಾವೇನು ನಿನ್ನ ಮತದಾರರು ಅಂದುಕೊಂಡಿದ್ದೀಯೋ ಹೇಗೇ ? ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರ ಕ್ಷಮೆ ಕೇಳುವವರೆಗೂ ನಿನ್ನ ಬೇತಾಳದ ಹಾಗೇ ಕಾಡ್ತಿವಿ ನೆನಪಿನಲ್ಲಿ ಇಟ್ಟುಕೋ. ಅಂದಹಾಗೇ ನನ್ನ ಕ್ಷೇತ್ರದ ಕಬ್ಬಿಣ ಬಾಕಿ ಬಿಲ್ ನಿನೆಷ್ಟು ಕೊಡಬೇಕು ಎಂಬುದನ್ನು Diggaj Tv digital midiya ದಲ್ಲಿ ಪ್ರಸಾರ ಮಾಡ್ತೀನಿ ನೋಡು.
ಶ್ರೀಶೈಲ ಪಡಗಲ್
ಬೆಳಗಾವಿ
Check Also
ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …
ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …
ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …
ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …
ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …
~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …
ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …
ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …
ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …
ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …
ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …
ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …
ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …
ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …
ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …