Breaking News
Home / featured / JLM ಗೌರವಾದ್ಯಕ್ಷ ಶರಣ ಕಾಶಪ್ಪ ಉಪ್ಪಿನ ಲಿಂಗೈಕ್ಯ

JLM ಗೌರವಾದ್ಯಕ್ಷ ಶರಣ ಕಾಶಪ್ಪ ಉಪ್ಪಿನ ಲಿಂಗೈಕ್ಯ

ಜಾಗತಿಕ ಲಿಂಗಾಯತ ಮಹಾಸಭೆಯ ಗೌರವಾದ್ಯಕ್ಷ ಶರಣ ಕಾಶಪ್ಪ ಉಪ್ಪಿನ ಲಿಂಗೈಕ್ಯ

ಬೆಳಗಾವಿ : ನಗರದ ಸದಾಶಿವನಗರ ಶರಣ ಕಾಶಪ್ಪ ಉಪ್ಪಿನ (84) ವರ್ಷದ ಹಿರಿಯ ಶರಣಜೀವಿಗಳು ಇಂದು ಹೃದಯ ಘಾತದಿಂದ ಲಿಂಗೈಕ್ಯೆ ಆಗಿದ್ದಾರೆ.
ಇವರು ಡಿ.ಸಿ.ಸಿ ಬಾಂಕ್ಯನಲ್ಲಿ ಕಾರ್ಯವಹಿಸಿದ್ದರು, ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ನಿಂತು ವೀರಶೈವ ಮಹಾಸಭೆಯನ್ನು ತೇಜಿಸಿ ಜಾಗತಿಕ ಲಿಂಗಾಯತ ಮಹಾಸಭೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಎಲ್ಲ ಲಿಂಗಾಯತ ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಪ್ರತಿ ತಿಂಗಳು ಶಿವಾನುಭ ಗೊಷ್ಠಿಯಲ್ಲಿ ಭಾಗವಹಿಸುತ್ತಿದ್ದರು. ದೆಹಲಿಯಲ್ಲಿ ನಡೆದ ಲಿಂಗಾಯತ ಧರ್ಮದ ಹೋರಾಟಕ್ಕೆ ಭಾಗವಹಿಸಿದ್ದರು. ಇತಂಹ ಹಿರಿಯ ಶರಣಜೀವಿಗಳಿಗೆ ಸೃಷ್ಟಿಕರ್ತ ಪರಮಾತ್ಮ ಧರ್ಮಗುರು ಬಸವಣ್ಣನವರು ಅವರ ಆತ್ಮಕ್ಕೆ ಲಿಂಗೈಕ್ಯನು ಕರುಣಿಸಲಿ
ಅವರ ಕುಟುಂಬದವರಿಗೆ ದುಃಖ ಚೇತರಿಸಿ ಕೂಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!