Breaking News
Home / featured / ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ನಮೂದಿಸಲು ಸರ್ಕಾರಕ್ಕೆ ಮನವಿ

ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ನಮೂದಿಸಲು ಸರ್ಕಾರಕ್ಕೆ ಮನವಿ

 

ಚನ್ನಮ್ಮನ ಕಿತ್ತೂರು: ಸರ್ಕಾರವು ಜಾತಿ ಪ್ರಮಾಣ ಪತ್ರದಲ್ಲಿ “ಲಿಂಗಾಯತ”ರಿಗೆ ವೀರಶೈವ ಲಿಂಗಾಯತ ಎಂದು ನೀಡುತ್ತಿರುವುದನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಗೌಡ ಪಾಟೀಲ ಮೂಲ ಶಾಲಾ ದಾಖಲಾತಿಯಲ್ಲಿ “ಲಿಂಗಾಯತ” ಎಂದು ಬರೆಸಿದ್ದರು ಕೂಡಾ ಕಂದಾಯ ಇಲಾಖೆಯ ಯಡವಟ್ಟಿನಿಂದ ವೀರಶೈವ ಲಿಂಗಾಯತ ಎಂದು ನೀಡುತ್ತಿರುವುದು ಸಮಸ್ತ ಲಿಂಗಾಯತರಿಗೆ ಮುಜುಗುರವನ್ನುಂಟು ಮಾಡುತ್ತಿದೆ ಎಂದರು.

ಸರ್ಕಾರವು ಈ ವಿಷಯವಾಗಿ ಮತ್ತೊಮ್ಮೆ ಪರಸ್ಕರಿಸಿ ವೀರಶೈವ ಲಿಂಗಾಯತ ಬದಲಿಗೆ ಲಿಂಗಾಯತ ಎನ್ನುವ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಡಿ ಆರ್ ಪಾಟೀಲ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೇನೆಯ ಬಸವರಾಜ ಚಿನಗುಡಿ, ಮಡಿವಾಳಪ್ಪ ಕೋರಿಶಟ್ಟರ, ಬಸವರಾಜ ಅವರಾದಿ, ದುಂಡಪ್ಪ ಇನಾಮದಾರ, ರಾಷ್ಟ್ರೀಯ ಬಸವದಳ ಚ. ಕಿತ್ತೂರು ಘಟಕದ ಬಸವರಾಜ ಕಡೇಮನಿ, ದೇಮಟ್ಟಿ, ಅವರಾದಿ, ಎತ್ತಿನಕೇರಿ, ಮಲ್ಲಾಪೂರ, ಚಿಕ್ಕನಂದಿಹಳ್ಳಿ, ಗಿರಿಯಾಲ, ಚನ್ನಾಪೂರ, ತಿಮ್ಮಾಫುರ, ಬಚ್ಚನಕೇರಿ, ಮೇಟ್ಯಾಲ, ತುರಕರ ಶಿಗಿಹಳ್ಳಿ, ನಿಚ್ಚಣಕಿ, ಡೊಂಬರಕೊಪ್ಪ, ಉಗರಖೋಡ ಘಟಕಗಳ ಸದಸ್ಯರು ಸೇರಿದಂತೆ ಬಸವಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!