Breaking News
Home / featured / ಜಾತಿ ಹೆಸರು ತಿರುಚಿದ ಸರ್ಕಾರ

ಜಾತಿ ಹೆಸರು ತಿರುಚಿದ ಸರ್ಕಾರ

ಧಾರವಾಡ: ಜಾತಿ ಆದಾಯ ಪ್ರಮಾಣ ಪತ್ರದಲ್ಲಿ ಲಿಂಗಾಯತ ನಮೂದಿಸಲು ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ, ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ತಾಲೂಕ ಘಟಕದಿಂದ ಮನವಿ ಸಲ್ಲಿಸಲಾಯಿತು.

ಪ್ರಾಸ್ತಾವಿಕ ಮಾತನಾಡಿದ ಶಿವರುದ್ರಗೌಡ ಪಾಟೀಲ 2002 ರ ವರೆಗೂ ಲಿಂಗಾಯತರಿಗೆ ಲಿಂಗಾಯತ ಎಂದೇ ಪ್ರಮಾಣಪತ್ರ ನಿಡುತ್ತಿದ್ದರು ಆದರೆ 2002 ರಿಂದ ಈಚೆಗೆ ಪ್ರಮಾಣಪತ್ರದಲ್ಲಿ
ವೀರಶೈವ ಲಿಂಗಾಯತ’ ಎಂದು ಕೊಡುತ್ತಿದ್ದಾರೆ ಇದು ಖಂಡನೀಯ, ಆಗಿರುವ ಲೋಪದೋಷವನ್ನು ಸರಿಪಡಿಸಿ ಲಿಂಗಾಯತ ಎಂದು ಕೊಡಬೇಕೆಂದು ವಿನಂತಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ತಾಲೂಕಾ ಘಟಕದ ಅಧ್ಯಕ್ಷ ಷ ಜಿ ಆರ್ ಜವಳಗಿ, ಹಿರಿಯಉಪಾಧ್ಯಕ್ಷರಾದ ವೀ ಆರ್ ಪರಾಂಡೆ, ಕಾರ್ಯದರ್ಶಿಗಳಾದ ಪ್ರದೀಪಗೌಡ ಪಾಟೀಲ್, ರಾಮಲಿಂಗಪ್ಪ ನವಲಗುಂದ, ಬಸವಂತಪ್ಪ ತೋಟದ, ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಪಾಟೀಲ್, ಮುತ್ತು ಮೊರಣದ, ತಿರುಮಲ್ಲಪ್ಪ ಅಂಬಣ್ಣವರ, ಮಲ್ಲಪ್ಪ ಹೇರ್, ನಿಂಗಪ್ಪ ಮರಿತ್ತಮ್ಮಣ್ಣವರ, ಬಸವರಾಜ ಹಂಚಿನಮನಿ, ಸಂತೋಷ ಪಾಟೀಲ, ಹೇಮಂತ ಬುದಗಟ್ಟಿ, ಅರುಣ ಮೋಡಿ, ಗೌರಮ್ಮ ನಾಡಗೌಡರ್, ಮುಂತಾದವರು ಉಪಸ್ಥಿತರಿದ್ದರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!