Breaking News
Home / featured / Lingayat Kranti Monthly News Paper

Lingayat Kranti Monthly News Paper

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

4 comments

  1. ‘ಲಿಂಗಾಯತ ‘ ಒಂದು ಸ್ವತಂತ್ರ ಧರ್ಮವಾಗಿದೆ. ಲಿಂಗಾಯತ ಧರ್ಮದಲ್ಲಿಯೂ ಸರಿ ಸುಮಾರು ಐವತ್ತರಷ್ಡು ಒಳ ಪಂಗಡಗಳಿವೆ (ಈ ರೀತಿಯ ಪಂಗಡಗಳು ಭಾರತ ಮೂಲದ ಎಲ್ಲಾ ಧರ್ಮಗಳಲ್ಲಿಯೂ ಅಸ್ತಿತ್ವದಲ್ಲಿವೆ, ಸಂಖ್ಯೆಯಲ್ಲಿ ವ್ಯತ್ಯಾಸವಿರಬಹುದು ಅಷ್ಟೇ.)
    ಲಿಂಗಾಯತ ಧರ್ಮವನ್ನು ಅಲ್ಲಗಳೆಯುವುದು ಶುದ್ಧತಪ್ಪು. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಪ್ರಾಪ್ತವಾಗುವುದು ಅವೆಲ್ಲಾ ಸಹಜವಾಗಿ ಆಗಲೇಬೇಕಾದ ಸಂಗತಿಗಳು, ಲಿಂಗಾಯತ ಧರ್ಮಿಯರ ಹಕ್ಕನ್ನು ನಿರಾಕರಿಸುವುದು, ಲಿಂಗಾಯತ ಧರ್ಮಿಯರನ್ನು ಅವಮಾನಿಸಿದಂತೆ ಆಗುತ್ತದೆ. ಹೋರಾಟದ ಮೂಲಕವೇ ಹಕ್ಕುಗಳನ್ನು ಪಡೆಯಬೇಕೆಂದರೆ ಹೇಗೆ? ಸುಮ್ಮಸುಮ್ಮನೇ ಶಕ್ತಿ, ಸಮಯ ವ್ಯರ್ಥ್ಯವಾದಂತಲ್ಲವೆ?
    ಇಂದಲ್ಲ ನಾಳೆ ಲಿಂಗಾಯತ ಧರ್ಮವು ವೀರಶೈವರಾದಿಯಾಗಿ ಎಲ್ಲರನ್ನೊಳಗೊಂಡು ಒಂದು ಸ್ವತಂತ್ರ ಧರ್ಮವೆಂದು ಎಲ್ಲರಿಂದ ಅಧಿಕ್ರತ ಮನ್ನಣೆ ಪಡೆದು ಘನತೆಯಿಂದ ಪ್ರಕಾಶಿಸುತ್ತದೆ

  2. ಲಿಂಗಾಯತಬಸವಾದಿಶರಣರವಿಚಾರಗಳನ್ನು ಪ್ರಸಾರ ಮಾಡುವ ನಿಮಗೆ ಶರಣುಶರ್ಣಾರತಿಗಳು

  3. ಲಿಂಗಾಯತ ಧರ್ಮದ ಬಗ್ಗೆ ನಿರ್ಭಿಡೆಯಿಂದ ಮುದ್ದಿಸುತ್ತಿರುವ ತಮ್ಮ ಪತ್ರಿಕೆಗೆ ಅಭಿನಂದನೆಗಳು

Leave a Reply

Your email address will not be published. Required fields are marked *

error: Content is protected !!