Breaking News
Home / featured / ಜನಿವಾರ ಧಾರಣೆ ನಿರಾಕರಿಸಿದ ಗುರು ಬಸವಣ್ಣನವರು

ಜನಿವಾರ ಧಾರಣೆ ನಿರಾಕರಿಸಿದ ಗುರು ಬಸವಣ್ಣನವರು

ಜನಿವಾರ ಧಾರಣೆ ನಿರಾಕರಿಸಿದ ಗುರು ಬಸವಣ್ಣನವರು

ಬಸವಣ್ಣನವರಿಗೆ ಅವರ ತಂದೆ ವೈದಿಕ ಪಂಥದ ಸಂಪ್ರದಾಯದನುಸಾರ ಯಜ್ಞೋಪವಿತ್ ಧಾರಣೆˌ ಉಪನಯನ ಅಥವ ಬ್ರಹ್ಮೋಪದೇಶ/ಮುಂಜಿವಿ ಮಾಡಿಸಲು ಅಣಿಯಾಗುತ್ತಾರೆ.

ಆಗ ಬಸವಣ್ಣನವರು ಉಪಾಯವಾಗಿ ಆ ಕರ್ಮಪ್ರಧಾನವಾದ ಧಾರ್ಮಿಕ ಸಂಸ್ಕಾರವನ್ನು ನಿರಾಕರಿಸಲು ತನ್ನ ಅಕ್ಕನಿಗೂ ಕೂಡ ಮುಂಜಿವೆ ಮಾಡಿಸಬೇಕೆಂದು ಬೇಡಿಕೆ ಇಡುತ್ತಾರೆ. ಆಗ ಅವರ ತಂದೆ ವೈದಿಕ ಪಂಥದಲ್ಲಿ ಹೆಣ್ಣು ಶೂದ್ರಳುˌ ಅಪವಿತ್ರಳೂ ಆದ್ದರಿಂದ ಆಕೆಗೆ ಧಾರ್ಮಿಕ ಸಂಸ್ಕಾರ ಮಾಡಲಾಗದು ಎನ್ನುತ್ತಾನೆ.

ಆಗ ಬಸವಣ್ಣನವರು ಯಾವ ಧರ್ಮದಲ್ಲಿ ಹೆಣ್ಣನ್ನು ಶೂದ್ರಳುˌ ಅಪವಿಪ್ರಳೂ ಎಂದು ಧಾರ್ಮಿಕ ಸಂಸ್ಕಾರ ನಿರಾಕರಿಸಲಾಗುವುದೊ ಅಂಥ ಅನಿಷ್ಟ ಧರ್ಮದ ಸಂಸ್ಕಾರ ತನಗೂ ಬೇಡ ಎಂದು ಹೋತಿನ ಕೊರಳಿಕೆ ಕಟ್ಟುವ ಹಗ್ಗದಂತಿರುವ ಜನಿವಾರ ಧಾರಣೆಯನ್ನು ನಿರಾಕರಿಸುತ್ತಾರೆ.

ಡಾ. ಜೆ.ಎಸ್ ಪಾಟೀಲ

ವಿಜಯಪುರ

ಚಿತ್ರ ಕೃಪೆ
ಗದುಗಿನ ಭೀಷ್ಮ ಕೆರೆಯಂಗಣದಲ್ಲಿನ ಬಸವಣ್ಣನವರ ಮೂರ್ತಿಯ ತಳಮನೆಯಲ್ಲಿ ನಿರ್ಮಿಸಿದ ಪ್ರಾತ್ಯಕ್ಷಿಕಾ ಶಿಲ್ಪಗಳ ಭಾವಚಿತ್ರ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!