Breaking News
Home / featured / ಕುಡುಒಕ್ಕಲಿಗರು ಲಿಂಗಾಯತರು. 3A ಗೆ ಸೇರಿಸಬೇಡಿ..

ಕುಡುಒಕ್ಕಲಿಗರು ಲಿಂಗಾಯತರು. 3A ಗೆ ಸೇರಿಸಬೇಡಿ..

ಪರಗೌಡ ಬೊಮ್ಮಗೌಡರ

ಬೆಳಗಾವಿ : ಆದಿಚುಂಚನಗಿರಿಯ ಪೂಜ್ಯ ನಿರ್ಮಲಾನಂದ ಮಹಾಸ್ವಾಮಿಗಳು ಆದಿಚುಂಚನಗಿರಿ ಇವರಿಗೆ ಮಾಜಿ ಶಾಸಕರಾದ ಶ್ರೀ ಎನ್. ಎಸ್. ಖೇಡ ಇವರ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸಮಸ್ತ ಲಿಂಗಾಯತ ಕುಡವಕ್ಕಲಿಗರ ಪರವಾಗಿ ನಾವು ಲಿಂಗಾಯತ ಒಳಪಂಗಡವರು ಎಂದು ಮನವಿ ಸಲ್ಲಿಸಲಾಯಿತು.

ಪೂಜ್ಯ ಶ್ರೀಗಳಿಗೆ ಮನವಿಯನ್ನು ಅರ್ಪಿಸುತ್ತಾ ನಾವು ಲಿಂಗಾಯತ ಕುಡವಕ್ಕಲಿಗರು ಸುಮಾರು 115 ವರ್ಷಗಳ ಹಿಂದೆಯೇ ಲಿಂಗೈಕ್ಯ ಲಿಂಗರಾಜ ದೇಸಾಯಿಯವರು ಸಮಸ್ತ ಲಿಂಗಾಯತ ಸಮಾಜವನ್ನು ಸಂಘಟಿಸಿ ಲಿಂಗಾಯತ ಒಳಪಂಗಡಗಳ  ಕಲ್ಯಾಣಕ್ಕಾಗಿ ತಮ್ಮ ಸಂಸ್ಥಾನದ ಸಮಸ್ತ ಆಸ್ತಿಯನ್ನೆಲ್ಲಾ ಲಿಂಗಾಯತ ಒಳಪಂಗಡಗಳ  ಕಲ್ಯಾಣಕ್ಕಾಗಿ ದಾನ  ಕೀರ್ತಿ ನೀೀೀಡಿಡ ಲಿಂಗರಾಜರಿಗೇ ಸಲ್ಲುತ್ತದೆ. ಇವತ್ತಿಗೂ ಸಹಿತ ಬೆಳಗಾಂವಿಯಲ್ಲಿರುವ ಲಿಂಗರಾಜ ಟ್ರಸ್ಟ ಫಂಡದಿಂದ ಸಾವಿರಾರು ಲಿಂಗಾಯತ ಬಡ ಮಕ್ಕಳಿಗೆ ವಿಧ್ಯಾರ್ಥಿ ವೇತನ ಕೊಡುವ ಸೌಲಭ್ಯ ಇರುತ್ತದೆೆ.  ಬಹುಷ ಭಾರತದ ಇತಿಹಾಸದಲ್ಲಿ ಎಲ್ಲ ಸಂಸ್ಥಾನಗಳು ಅಳಿದುಹೋದರೂ ಸಹಿತ ಇವತ್ತಿಗೂ ಸಿರಸಂಗಿ ಸಂಸ್ಥಾನ ಅಜರಾಮರವಾಗಿ ಉಳಿದಿದೆ. ಆದರಿಂದ ಒಕ್ಕಕಲಿಗರು  ಲಿಂಗಾಯತ ಉಪಜಾತಿಯಲ್ಲಿ ಬರವುದರಿಂದ ಕುಡವಕ್ಕಲಿಗ ಜಾತಿಯನ್ನು 3A ದಲ್ಲಿ ಸೇರಿಸಬಾರದು ಎಂದು ತಿಳಿಸಿ ಪೂಜ್ಯರಿಗೆ ಮನವಿ ಸಲ್ಲಿಸಿದರು. ನಮ್್ಮ ಸಮಾಜದ ಕೆಲವರು ತಮ್ಮ ಹತ್ತಿರ ಬಂದು ನಮ್ಮ ಜಾತಿಯನ್ನು 3A ಗೆ ಸೇರಿಸಲು ವಿನಂತಿಸಿದ್ದು ಅದು ತಪ್ಪು ಎಂದು ವಿನಂತಿಸಿದರು. ಇದಕ್ಕೆ ಉತ್ತರವಾಗಿ ಸ್ವಾಮೀಜಿಯವರು ನಾವು ಯಾವದೇ  ಸಮಾಜಕ್ಕೆ ಅನ್ಯಾಯ ಮಾಡುವ ಕೆಲಸ ಮಾಡುವದಿಲ್ಲ ಎಂದು ತಿಳಿಸಿದರು. ತಾವು ಹಿರಿಯರು  ಎಲ್ಲರೂ ಕೂಡಿ ಒಂದು ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡು ನಿಮ್ಮ ಸಮಾಜಕ್ಕೆ ಒಂದು ನಿರ್ಧಾರ ತೆಗೆದುಕೊಳ್ಳಲು ಕಂಕಣ ಬದ್ದರಾಗಬೇಕೆಂದು ಆಶೀರ್ವಾದ ಮಾಡಿದರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!