Breaking News
Home / ಅಪರಾಧ ಸುದ್ದಿ

ಅಪರಾಧ ಸುದ್ದಿ

ವಿನಯ್ ಕುಲಕರ್ಣಿ ಜೊತೆಗೆ ಲಿಂಗಾಯತ ಸಮಾಜವಿದೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಬೆಂಗಳೂರು : ಲಿಂಗಾಯತ ಸಮಾಜದ ಹಿರಿಯ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಪೊಲೀಸರ ನಡೆ ಖಂಡಿಸುತ್ತೇವೆ. ಲಿಂಗಾಯತ ಸಮಾಜದ ಮುಖಂಡ ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ಸ್ಥಳಿಯ ರಾಜಕೀಯ ದ್ವೇಷದ ಒತ್ತಡಕ್ಕೆ ಮಣಿದು ಸಿ ಬಿ ಐ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಕ್ರಮವನ್ನು ಲಿಂಗಾಯತ ಸಮಾಜ ಹಾಗೂ ಶ್ರೀ ಪೀಠ ತೀವ್ರವಾಗಿ ಖಂಡಿಸುತ್ತದೆ. ಕಳೆದ ಹಲವು ದಿನಗಳಿಂದ ಪ್ರಕಣವೊಂದರ …

Read More »

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ ಅವರ ಆಸ್ತಿ ಅವರ ಲೆಕ್ಕಕ್ಕೇ ಸಿಗದಷ್ಟಿದೆ. ತಮ್ಮ ಪತ್ನಿ ಅಪಹರಣವಾಗಿದೆ ಎಂದು ಕೆ.ಕಲ್ಯಾಣ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವಾಗಿ ಅವರು ಅಂದಾಜಿಸಿದ್ದು 40 -50 ಲಕ್ಷ ರೂ.ಗಳನ್ನು ತಮ್ಮ ಪತ್ನಿ ಮೂಲಕ ಶಿವಾನಂದ ವಾಲಿ ಎನ್ನುವವ ಲಪಟಾಯಿಸಿದ್ದಾನೆ ಎಂದು. ಆದರೆ ಶಿವಾನಂದ ವಾಲಿ ಲಪಟಾಯಿಸಿದ್ದು 5 …

Read More »

ವೈದ್ಧಿಕ ಮಂತ್ರ ಜಪಿಸಿದ ವಚನಾನಂದ

ಹರಿಹರ: ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ಎನಿಸಿಕೊಂಡಿರುವ ವಚನಾನಂದರು ಮೂಲತಃ ಬಸವತತ್ವ ಅಪ್ಪಿಕೊಂಡು ಇಳಕಲ್ ಪೂಜ್ಯ ಗುರುಮಹಾಂತ ಸ್ವಾಮಿಗಳಿಂದ, ಆರ್ಥಿಕ ಸಹಾಯ ಪಡೆದು ಹೆಚ್ಚಿನ ವಿದ್ಯಾಭ್ಯಾಸ ಗಳಿಸಿದರು. ನಂತರ ಅವರೇ ನನ್ನ ಗುರುಗಳು ಎಂದು ಲಿಂಗಾಯತ ಧರ್ಮೀಯರ ಹಾಗೂ ಬಸವತತ್ವ ಅನುಯಾಯಿಗಳ ಕಣ್ಣಿಗೆ ಮನ್ನೆರಚುವ ಕಾರ್ಯಕ್ಕೆ ಸರವಾಗಿ ಕೈಹಾಕಿದ್ದಾರೆ. ಇತ್ತೀಚಗೆ ಚಂಡಿಕಾಯಜ್ಞ ತಾವೇ ಮಾಡುವುದರ ಮೂಲಕ ತಮ್ಮ ನೈಜ ಜೀವನದ ಕುರಿತು ಲಿಂಗಾಯತರಿಗೆ ತೋರಿಸಿದ್ದಾರೆ. ವಚನಾನಂದ ಸ್ವಾಮಿಗಳು ಲಿಂಗಾಯತರು, ಬಸವತತ್ವ …

Read More »

ಬಂಗಾರಪೇಟೆ ತಹಶೀಲ್ದಾರ್ ಮರ್ಡರ್!

ಕೋಲಾರ – ಜಮೀನಿನ ವ್ಯಾಜ್ಯಕ್ಕೆ ಸಂಬಧಿಸಿದಂತೆ ನಡೆದ ಘರ್ಷಣೆ ವೇಳೆ ತಹಶಿಲ್ದಾರ ಒಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶಿಲ್ದಾರ ಚಂದ್ರಮೌಳೇಶ್ವರ ಕೊಲೆಯಾದವರು. ತಾಲೂಕಿನ ತೋಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿವೃತ್ತ ಶಿಕ್ಷಕ ವೆಂಕಟಪತಿ ಎನ್ನುವವರು ಹತ್ಯೆಗೈದ ಆರೋಪಿ. ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಪತಿ ಎನ್ನುವವರ ಮಧ್ಯೆ ಜಮೀನು ವಿವಾದವಿತ್ತು. ಈ ಸಂಬಂಧ ಸರ್ವೆ ನಡೆಸುವ ವೇಳೆ ಅಡ್ಡಿಪಡಿಸಿದ ವೆಂಕಟಪತಿ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ …

Read More »

ಬಸವಣ್ಣನ ಕುರಿತು ಅವಹೇಳನ: ಪ್ರಿಯಂ ವದ ಎಂಬವನ ವಿರುದ್ಧ ದೂರು ದಾಖಲು

ವಿಜಯಪುರ: ಇತ್ತಿಚೆಗೆ ದುಬೈನ ಭಾರತೀಯ ರಾಯಭಾರಿ ಕಛೇರಿಯಲ್ಲಿ ವಿಶ್ವಗುರು ಬಸವಣ್ಣನವರ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು, ಇದಕ್ಕೆ ಕರ್ನಾಟಕದಾದ್ಯಂತ ಹರ್ಷ ಕೂಡಾ ವ್ಯಕ್ತಿವಾಗಿತ್ತು. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ನಲ್ಲಿ ಜಿಜ್ಞಾಸು ಎಂಬ ಗ್ರೂಪ್ ನಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯ ಕುರಿತು ಪ್ರಿಯಂ ವದ ಎಂಬ ಹೆಸರಿನ ವ್ಯಕ್ತಿ ಪೊಸ್್ಟ ಮಾಡಿದ್ದಾನೆ. ಪ್ರಿಯಂ ವದ ಎಂಬ ವ್ಯಕ್ತಿಯ ವಿರುಧ್ಧ ವಿಜಯಪುರ ಪೋಲಿಸ್ ಠಾಣೆಯಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ಸೇನೆ ದೂರು ದಾಖಲಿಸಿದೆ. ಈ …

Read More »

ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ ಕರೆ : JLM ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿ : ಫೇಸ್ಬುಕ್ ಸಾಮಾಜಿಕ ಜಾಲ ತಾಣಗಳಲ್ಲಿ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳ ಕುರಿತು ಅವಹೇಳ ಮಾಡಿ ಕೋಮು ಸಾಮರಸ್ಯ ದಕ್ಕೆ ತರುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಸಿ ವಿವಿಧ ಬಸವಪರ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ಕೋರೋನ ಸಂಕಷ್ಟದ ಕಾಲದಲ್ಲಿ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಸಮಾಜದ ಶಾಂತಿ, ಸುವ್ಯವಸ್ಥೆ ಕೆಡಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಹಲವಾರು ಜನರು ಫೇಸ್ಬುಕ್ …

Read More »

ಸ್ವಾಮೀಜಿ ಕೊಲೆಗೆ ಯತ್ನ: ಓರ್ವ ಪೋಲೀಸರ ವಶಕ್ಕೆ

ಬೆಳಗಾವಿ: ಬೈಲಹೊಂಗಲ ಪಕ್ಕದ ಹೊಸೂರ ಗ್ರಾಮದಲ್ಲಿರುವ  ಗುರು ಮಡಿವಾಳೇಶ್ಠವರ ಮಠದ ಗಂಗಾಧರ ಸ್ವಾಮಿಜಿಯ ಕೊಲೆಗೆ ಯತ್ನಿಸಿದ ಘಟನೆ ತಡರಾತ್ರಿ ನಡೆದಿದೆ. ಮದ್ಯರಾತ್ರಿ ಮಠದಲ್ಲಿ ಕಳ್ಳತನ ಮಾಡಲು ವ್ಯಕ್ತಿಯೊಬ್ಬ ಮಠಕ್ಕೆ ನುಗ್ಗಿದ್ದಾನೆ.ನಿದ್ದೆಯಿಂದ ಎಚ್ಚರಗೊಂಡ ಸ್ವಾಮೀಜಿಗಳು ತೀವ್ರ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಕಳವು ಮಾಡಲು ಬಂದ ವ್ಯಕ್ತಿ ಸ್ವಾಮೀಜಿಗಳ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಬೈಲಹೊಂಗಲ ಪೋಲೀಸರು ದೌಡಾಯಿಸಿ ಹೊಸೂರ ಗ್ರಾಮದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ …

Read More »

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮಧ್ಯ ಮರಾಟ: ಬಿಜೆಪಿ ಲೀಡರ್ ಅರೆಸ್ಟ್

ಬಳ್ಳಾರಿ: ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿ, ಮದ್ಯ ಮಾರಾಟ ಮಾಡಿದ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮುಖಂಡ ಡಿ.ರಾಘವೇಂದ್ರ ಬಂಧಿತ ಆರೋಪಿ. ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೂ ಬಿಜೆಪಿ ಮುಖಂಡನ ಮಾಲೀಕತ್ವದ ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಅಬಕಾರಿ …

Read More »

ವಿಶ್ವ ಹಿಂದೂ ಪರಿಷತ್ ಮುಖಂಡನಿಂದ ಲಾಕ್‌ಡೌನ್ ಉಲ್ಲಂಘನೆ: ಪ್ರಕರಣ ದಾಖಲು

ಮಂಗಳೂರು: ಕೊರೋನಾ ಮಹಾಮಾರಿ ವಿರುಧ್ದ ಇಡೀ ಜಗತ್ತೇ ಹೋರಾಡುತ್ತಿದೆ, ಭಾರತದಲ್ಲಿಯು ಕೂಡಾ ಸರ್ಕಾರ ಕರೋನಾ ವಿರುಧ್ದ ಹೋರಾಡಲು ಅನೇಕ ರೀತಿಯ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‌ಡೌನ್ ಘೋಸಿಸಿದೆ, ಆದರೆ ಕೆಲವು ಕಿಡಿಗೇಡಿಗಳು ಕರೋನಾ ವಾರಿಯರ್ಸ್‌ ಮೇಲೆಯೇ ಹಲ್ಲೆ ಮಾಡಿದ ಪ್ರಕರಣಗಳು ದಾಖಲಾಗಿವೆ, ಮಂಗಳೂರು ಪೋಲಿಸರ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ರಾವ್  ಹಲ್ಲೆಗೆ ಯತ್ನಿಸಿ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು, ಅವನ ವಿರುದ್ದ ಪ್ರಕರಣ ದಾಖಲಾಗಿದೆ.KA 19 MF …

Read More »
error: Content is protected !!