Breaking News
Home / ಬಸವ ಜಯಂತಿ

ಬಸವ ಜಯಂತಿ

ಸವದತ್ತಿಮಠನ ‘ಬಸವಣ್ಣ ಎತ್ತು ಮತ್ತು ಬ್ರಾಹ್ಮಣ’ ಎಂಬ ಲೇಖನಕ್ಕೆ JLM ನಿಂದ ಪ್ರತಿಕ್ರಿಯೇ

  ವಿಜಯವಾಣಿ ಪತ್ರಿಕೆಯಲ್ಲಿ ದಿನಾಂಕ ಮೇ 12, 2020 ರಂದು ಡಾ. ಸಂಗಮೇಶ್ ಸವದತ್ತಿಮಠ ಅವರು ಬರೆದ ‘ಬಸವಣ್ಣ ಎತ್ತು ಮತ್ತು ಬ್ರಾಹ್ಮಣ’ ಎಂಬ ಲೇಖನಕ್ಕೆ ಇಲ್ಲಿ ಪ್ರತಿಕ್ರೀಯಿಸುತ್ತಿದ್ದೇವೆ. ಸದರಿ ಲೇಖನದಲ್ಲಿನ ಅವರ ಮೊಂಡುವಾದ ಹೊಸದೇನೂ ಅಲ್ಲ. ಇದನ್ನೇ ಅನೇಕ ವರ್ಷಗಳಿಂದ ಅವರು ಮಾಡುತ್ತ ಬಂದಿದ್ದಾರೆ. ಕಾಲ್ಪನಿಕ ಪುರಾಣಗಳು ಮತ್ತು ಪ್ರಕ್ಷಿಪ್ತ ವಚನಗಳು ಅವರ ಬಂಡವಾಳ. ಕೊರೋನದಂತ ಭೀತಿಯ ಪ್ರಸಂಗವನ್ನು ದುರುಪಯೋಗಪಡಿಸಿಕೊಳ್ಳುತ್ತಲೇ ಡಾ. ಸವದತ್ತಿಮಠ ಅವರ ಪಠಾಲಂನವರು ಕಳೆದ 300 …

Read More »

ಬದುಕಿಗೆ ಬಾರದ ಬಸವ, ಭಾಷಣದಲ್ಲಷ್ಟೇ ಉಳಿದ.!

ಹೌದು. 800 ವರುಷಗಳ ಹಿಂದೆಯೇ ನುಡಿಯಿಟ್ಟು, ಕೃತಿಯಿಟ್ಟು ದಾರಿ ತೋರಿ ನಡೆದ ಬಸವನ ಹಾದಿ ನಮಗಿನ್ನೂ ಕೇವಲ ಮಂತ್ರವಾಗಿಯೇ ಉಳಿದಿದೆ. ಢಾಂಬಿಕತೆ, ಪ್ರತ್ಯೇಕತೆ, ಜಾತೀಯತೆಯನ್ನೇ ಕಟುವಾಗಿ ವಿರೋಧಿಸಿದ ಬಸವಣ್ಣನವರೇ ನಮ್ಮ ಗುರುಗಳೆಂದು ಅಪ್ಪಿಕೊಳ್ಳುವ ನಾವು ಆತನ ತತ್ವಕ್ಕೇ ಪ್ರಾಮಾಣಿಕವಾಗಿ ಅದೆಷ್ಟು ಹತ್ತಿರವಿದ್ದೇವೆ ಹೇಳಿ? ಅಂದೇ, ಅಂತರಜಾತೀಯ ವಿವಾಹಗೈದ ಪುಣ್ಯಾತ್ಮನ ಮಾತಾಗಲಿ, ದೃಷ್ಟಿಯಾಗಲಿ ನಮಗೆಂದು ದಕ್ಕದೇನೋ…. ಬರೀ ಬಾಯಿ ಉಪಚಾರಕ್ಕೆ ಕೊಂಡಾಡಿ ಸಾಕೇ? ಅನುಭಾವ, ತ್ಯಾಗ, ಭಕ್ತಿ ಎಲ್ಲಿ ಉಳಿದಿವೆ? ಶ್ರೀಮಂತಿಕೆಯ …

Read More »

ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಬಸವ ಜಯಂತಿ ಆಚರಿಸಿದ ಮೃತ್ಯುಂಜಯ ಶ್ರೀಗಳು

ಕೂಡಲಸಂಗಮ: ಬಸವ ಜಯಂತಿ ಪ್ರಯುಕ್ತ ಏಪ್ರೀಲ್ 26 ರಂದು ವಿಶ್ವಗುರು ಬಸವಣ್ಣನವರ ಐಕ್ಯಭೂಮಿ ಕೂಡಲಸಂಗಮದಲ್ಲಿ ಪಂಚಸೇನೆಯವರು ಮಾಡುತ್ತಿದ್ದ ಪ್ರತಿವರ್ಷದ ಮೆರವಣಿಗೆ ರದ್ದುಪಡಿಸಿ, ಬಸವ ಭಾವಚಿತ್ರವಿಟ್ಟು ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಆಚರಿಸಿದರು. ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Read More »

ಡಾಕ್ಟರ್ ಮನೆಯೆ ಅನುಭವ ಮಂಟಪ: ಬಸವ ಜಯಂತಿ ವಿಶೇಷ

ಬೈಲಹೊಂಗಲ: ನಗರದ ಪ್ರಸಿದ್ಧ ಚಿಕ್ಕಮಕ್ಕಳತಜ್ಞರಾದ ಡಾಕ್ಟರ್ ಶರಣಕುಮಾರ್ ಅಂಗಡಿ ಮಲಪ್ರಭಾ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್, ಇವರ ಮನೆಯಲ್ಲಿ ಬಸವ ಜಯಂತಿ ನಿಮಿತ್ಯವಾಗಿ ನಿರ್ಮಿಸಿದ ಅನುಭವಮಂಟಪದಲ್ಲಿ ಕು. ವಿಸ್ಮಯ ಅಂಗಡಿ ಚೆನ್ನಬಸವಣ್ಣನಾಗಿ. ವರ್ಷಿಣಿ ಗಂಗಾಂಬಿಕೆ ಯಾಗಿ .ಪ್ರಣಿತ್ ಅಲ್ಲಮಪ್ರಭು ವಾಗಿˌ ಧನುಷ್ ಬಾಲ ಬಸವಣ್ಣನಾಗಿˌ ಹಾಗೂ ಸೌರವಿ ಅಕ್ಕಮಹಾದೇವಿ ಯಾಗಿ ಎಲ್ಲರ ಗಮನವನ್ನು ಸೆಳೆದರು.ವಚನಗಳನ್ನು ಮಕ್ಕಳು ಹೇಳಿ ಈ ರೀತಿಯಾಗಿ ಮನೆಯಲ್ಲಿ ಸರಳವಾಗಿ ಬಸವಣ್ಣನವರ ಜಯಂತಿಯನ್ನು ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.

Read More »

ನಿಸ್ವಾರ್ಥ ಕಾಯಕದಲ್ಲಿ ತೊಡಗಿರಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ:- ದಿನದ 24 ತಾಸಿನೊಳಗೆ ಒಂದು ನಿಮಿಷವಾದರೂ ಬಸವಣ್ಣನವರಾಗುವ ಪ್ರಯತ್ನವನ್ನು ನಾವೆಲ್ಲ ಮಾಡಬಲೇಬೆಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನುಡಿದರು. ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಿನ್ನೆ(ಏ-೨೬) ಏರ್ಪಡಿಸಲಾಗಿದ್ದ ಶ್ರೀ ಬಸವೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ನಂತರ ಅವರು ಮಾತನಾಡಿದರು. ಸ್ವಾರ್ಥ ಮತ್ತು ದ್ವೇಷ, ಅಸೂಯೆ ಮನದಲ್ಲಿ ಇಟ್ಟುಕೊಂಡು ಎಷ್ಟು ಪೂಜೆ ಮಾಡಿದರೂ ಪ್ರಯೋಜನವಿಲ. ಬದಲಾಗಿ ನಿಸ್ವಾರ್ಥ ಕಾಯಕದಲ್ಲಿ ತೊಡಗಿ ಕಾಯಕದಲ್ಲಿ ದೇವರನ್ನು ಕಾಣಬೇಕು. ದಾವಣಗೆರೆಯವರೇ …

Read More »

ಆನ್ಲೈನ್ ಬಸವ ಜಯಂತಿ ಆಚರಣೆ

     ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಜಯಂತಿ, ಹಬ್ಬ ಆಚರಣೆಗಳು ನಿಂತಿವೆ. ಸಾಮಾಜಿಕ ಅಂತರ ಉಲ್ಲಂಘಿಸದೆ, ಮನೆಯಲ್ಲಿ ಕುಳಿತು ಬಸವ ಜಯಂತಿ ಯನ್ನು ವಿಶಿಷ್ಟವಾಗಿ ಆಚರಣೆ ಮಾಡಬಹುದು ಅನ್ನೋದಕ್ಕೆ ಒಂದು ಮಾದರಿ. ಇಂದು ರಾಜ್ಯ ಮತ್ತು ದೇಶದಾದ್ಯಂತ ಬಸವ ಜಯಂತಿ ಅದರ ಅಂಗವಾಗಿ ಸಮಾನ ಮನಸ್ಕರು ಕೂಡಿಕೊಂಡು ನಮ್ಮ ನಮ್ಮ ಮನೆಯಲ್ಲಿ ಬಸವ ಜಯಂತಿ ಆಚರಣೆ ನಿಮಿತ್ತ ಫೇಸ್ಬುಕ್ ಬಳಸಿಕೊಂಡು ಲೈವ್ ಅಲ್ಲಿ ವಚನಗಳ ಮತ್ತು ವಚನಕಾರರ ಸಂದೇಶ ಸಾರಿ …

Read More »

ವಿಶ್ವಗುರು ಬಸವಣ್ಣನವರು

ವಿಶ್ವಗುರು , ಯುಗದ ಉತ್ಸಾಹ , ಇಷ್ಟಲಿಂಗ ಜನಕ , ಜಗಜ್ಯೋತಿ , ಮಹಾ ಮಾನವತಾವಾದಿ , ಲಿಂಗಾಯತ ಧರ್ಮ ಸಂಸ್ಥಾಪಕ , ಅನುಭವ ಮಂಟಪ ನಿರ್ಮಾತೃ , ಸ್ತ್ರೀ ಕುಲೋದ್ದಾರಕ , ದಲಿತೋದ್ದಾರಕ , ಸ್ವಯಂಕೃತಗುರು , ಪೂರ್ವಾಚಾರಿ , ಭವಹರ , ಕಾಮಧೇನು , ಕಲ್ಪವೃಕ್ಷ , ಚಿಂತಾಮಣಿ . ಪರುಷದ ಖಣಿ , ತಂದೆ – ತಾಯಿ – ಬಂಧು , ಭಕ್ತಿ ಭಂಡಾರಿ , …

Read More »

ಬಸವಣ್ಣನವರ ಸದ್ದಿಲ್ಲದ ಕ್ರಾಂತಿ

ಬಸವಣ್ಣನವರೆಂದರೆ ಅವರೊಂದು ವಿಸ್ಮಯ, ಈ ನಾಡು ಕಂಡ ಅಪರೂಪದ ನೇತಾರ ಅವರೆಂದರೆ ಯುಗದ ಉತ್ಸಾಹ ಇದನ್ನೆಲ್ಲಾ ಬರೆಯಲು ಕಾರಣ ಅವರ ವಿಚಾರ-ಆಚಾರ ಕಳ್ಳೊನಬ್ಬ ಮನೆಗೆ ಬಂದರೆ ಅವನು ಸಾಕ್ಷಾತ್ ಕೂಡಲಸಂಗಮದೇವ ಎಂದು ತಿಳಿದು ಅವನೊಡನೆ ನಡೆದುಕೊಂಡ ರೀತಿ ಅನುಕರಣೀಯ ಸಕಲ ಜೀವತ್ಮರಿಗೆ ಲೇಸನೆ ಬಯಸಿದ ಅವರ ನಡೆ-ನುಡಿ ದೀನ ದಲಿತರಿಗೆ ಅಸ್ಪೃಶ್ಯರಿಗೆ ಆತ್ಮಾಭಿಮಾನ ತುಂಬಿ ಅವರನ್ನೂ ಜಗತ್ತಿನ ಮುಖ್ಯವಾಹಿನಿಗೆ ತಂದ ಅವರ ಪರಿ ಮನುಕುಲದ ಉದ್ದಾರಕ್ಕಾಗಿ ತನ್ನ ತನು ಮನವನ್ನು‌ …

Read More »

886ನೇ ಬಸವ ಜಯಂತಿ: ಸಂತಸ, ದುಃಖ, ಆತಂಕ

ವಿಶೇಷ ಲೇಖನ: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬಸವಧರ್ಮ ಪೀಠ ಬಸವಕಲ್ಯಾಣ. 886ನೇ ವಿಶ್ವಗುರು ಬಸವಣ್ಣನವರ ಜಯಂತಿಯ ನಿಮಿತ್ಯ ವಿಶ್ವದ ಜೀವಗಳಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಬಸವಧರ್ಮವನ್ನು ಪುನುರುತ್ಥಾನಗೊಳಿಸಿದ ಮತ್ತು ಬಸವ ಜಯಂತಿ ಆಚರಣೆಗೆ ಕಾರಣರಾದ ಪೂಜ್ಯನೀಯರಿಗೆ ಹಾಗೂ ಮಹನೀಯರಿಗೆ ಹೃದಯ ತುಂಬಿ ಬಾಗಿದ ತಲೆ ಮುಗಿದ ಕೈಯಾಗಿರಿಸಿ ಶರಣು ಶರಣಾರ್ಥಿ ಸಲ್ಲಿಸುವೆ. ವಿಶ್ವದಲ್ಲಿ ಶಾಂತಿ ಭಂಗ ಮಾಡಿ ಸಾಂಕ್ರಾಮಿಕ ರೋಗವಾಗಿ ಮಾನವರ ಜೀವದ ಮೇಲೆ ಮರಣ ಮೃದಂಗ ಬಾರಿಸುತ್ತಿರುವ …

Read More »
error: Content is protected !!