Breaking News
Home / ವಿಶೇಷ ಅಂಕಣ

ವಿಶೇಷ ಅಂಕಣ

ಕರ್ನಾಟಕದ ಏಕೀಕರಣಕ್ಕೆ ಮರಾಠಿ ಹೆಣ್ಣುಮಗಳು

  ಲಿಂಗಾಯತ ಕ್ರಾಂತಿ:  ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ,ಹರಿದು ಹಂಚಿಹೊಗಿದ್ದ ಕನ್ನಡಿಗರನ್ನೆಲ್ಲ ಒಂದು ಗುಡಿಸಿದ ದಿನ (1956). ಕರ್ನಾಟಕದ ಏಕೀಕರಣದ ಹಿಂದಿನ ರೋಚಕ ಕಥೆ, ಅದರ ಇತಿಹಾಸ,ಅದನ್ನು ಸಾಕಾರಗೊಳಿಸಿದ ಹಿರಿಯರ ತ್ಯಾಗ, ಬಲಿದಾನ ಇಂದು ನೆನೇಯಲೇ ಬೇಕು. ಅದು ನಮ್ಮ ಕರ್ತವ್ಯ. 1947 ಭಾರತ ಸ್ವಾತಂತ್ರ್ಯಗಳಿಸುವ ಉಮೇದಿನಲ್ಲಿತ್ತು. ಅದರೊಂದಿಗೆ ಭಾರತದಲ್ಲಿದ್ದ 562 ರಾಜರ ರಾಜ್ಯ ಗಳನ್ನು ಸ್ವತಂತ್ರ ಭಾರತದಲ್ಲಿ ವೀಲಿನ ಗೊಳಿಸಿ, ಅವುಗಳ ಸ್ಥಳದಲ್ಲಿ ವಿಶಾಲ ಭಾರತವನ್ನು ಸ್ಥಾಪಿಸಿ,ಭಾಷಾವಾರು ಪ್ರಾಂತಗಳನ್ನಾಗಿ …

Read More »

ಆಳವಿಲ್ಲದ ಸ್ನೇಹಕ್ಕೆ “ಮರಣವೆ ಮಹಾನವಮಿ”

  ಬಸವಣ್ಣ ಹಾಗೂ ಸಮಕಾಲೀನ ಶರಣರ ಕಾಲದಲ್ಲಿ ಹುಟ್ಟು ಪಡೆದ ಸಾಹಿತ್ಯದ ಕಾಲ ಹನ್ನೆರಡನೆ ಶತಮಾನ. ಸುಮಾರು 900 ವರ್ಷಗಳ ಸುದೀರ್ಘ ಅವಧಿಯ ಇಂದಿನ ದಿನಗಳಲ್ಲಿ ಇದರ ಸಿದ್ಧಾಂತ, ಆಚರಣೆಗಳು ಜನಜೀವನದಲ್ಲಿ ಜೀವಂತವಾಗಿ ಉಳಿದಿಕೊಂಡಿದೆ. ಶರಣರ ವಚನ ಸಾಹಿತ್ಯ ಕನ್ನಡಿಗರ ಅಸ್ಮಿತೆಯ ಜಾಗೃತಿ ಮೂಡಿಸುತ್ತದೆ. ಪೂರ್ವಗ್ರಹ ಪೀಡಿತರಿಗೆ ಇದು ವೈದಿಕ ವಿರೋಧಿ ಸಿದ್ಧಾಂತ ಅಲ್ಲ ಎಂದು ಎನಿಸುತ್ತದೆ. ಆದರೆ ವಚನ ಸಾಹಿತ್ಯ ಅವೈದಿಕ ನಿಲುವು ಪ್ರತಿಪಾದಿಸುತ್ತದೆ; ಇದು ವೈದಿಕ ವಿರೋಧಿ …

Read More »

ಶರಣ ಪರಂಪರೆಯ ಶರಣ ಶರಣೆಯರು- ಗಂಗಮ್ಮ

    ಲಿಂಗಾಯತ ಕ್ರಾಂತಿ ವರದಿ:  12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಜನರ ಸಾಮಾಜಿಕ ಬದುಕು ಕಲ್ಯಾಣವಾಗುವಂತೆ ಒಂದು ಕ್ರಾಂತಿಯನ್ನೇ ನಡೆಸಿ ಇಂದಿಗೂ, ಮುಂದಿಗೂ ಅಜರಾಮರರಾದರು.  ಆಗಿನ ಕಾಲದಲ್ಲಿಯೇ ಸಾಮಾಜಿಕವಾಗಿ ಎಲ್ಲರೂ ಒಂದೇ ಎನ್ನುವ ತತ್ವವನ್ನೂ, ಆರ್ಥಿಕ ಸಬಲತೆಗೆ ದಾಸೋಹದ ಪರಿಕಲ್ಪನೆಯನ್ನೂ, ಆಧ್ಯಾತ್ಮಿಕ ಬಲಕ್ಕಾಗಿ ಅರಿವಿನ ಮಹಾ ಮಂತ್ರವನ್ನೂ ಅವರು ಜಾರಿಗೊಳಿಸಿ,  ಜನ ಸಾಮಾನ್ಯರಲ್ಲಿ ಹುಟ್ಟಿನಿಂದ ಯಾರೂ ದೊಡ್ಡವರೂ ಅಲ್ಲ, ಕೀಳು ಅಲ್ಲ ಎಂದು ಸಮಾನತೆಯನ್ನು  ಸಾರುವ …

Read More »

ದಕ್ಷಿಣ ಭಾರತದ ವೃಚಾರಿಕ ಸಂತ ಪೆರಿಯಾರ್ ಕುರಿತು

  ಜನನ/ಜೀವನ: ಪೆರಿಯಾರ್ ಅಥವಾ ರಾಮಸ್ವಾಮಿ ಜನಿಸಿದ್ದು 1879ರ ಸೆಪ್ಟಂಬರ್‌ 17 ರಂದು. ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನ ಶ್ರೀಮಂತ ಬಲಿಜ ಕುಟುಂಬದಲ್ಲಿ ಹುಟ್ಟಿದ ರಾಮಸ್ವಾಮಿಯವರ ಮನೆಯ ಭಾಷೆ ಕನ್ನಡವಾಗಿತ್ತು. ತಂದೆ ವೆಂಕಟಪ್ಪ ನಾಯಕರ್ , ತಾಯಿ ಚಿನ್ನತಾಯಮ್ಮ. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ರಾಮಸ್ವಾಮಿ ತನ್ನ 12ನೇ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ವ್ಯಾಪಾರಕ್ಕೆ ನೆರವಾಗತೊಡಗಿದರು. ಪೆರಿಯಾರ್ ಅಥವ ರಾಮಸ್ವಾಮಿಗೆ 19 ವರ್ಷದವರಾಗಿದ್ದಾಗ ಮದುವೆಯಾಯಿತು, …

Read More »

ಹಿಂದಿ ಹೇರಿಕೆ : ಫ್ಯಾಸಿಷ್ಟರ ಕುಠಿಲ ಹುನ್ನಾರ

  ಲಿಂಗಾಯತ ಕ್ರಾಂತಿ ವಿಶೇಷ: ಹಿಂದಿಯೇತರರ ಮೇಲೆ ಹಿಂದಿ ಹೇರಿಕೆ ಆರಂಭವಾಗಿದ್ದು 1920 ರಷ್ಟು ಹಿಂದೆ ಮಹಾತ್ಮ ಗಾಂಧಿಯವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಸ್ಥಾಪಿಸಿದ ಕಾಲಘಟ್ಟದಿಂದ. ಸಂವಿಧಾನ ಅಂಗೀಕರಿಸಿದ ದಿನದಿಂದ ಇಂದಿನ ವರೆಗೆ ಕಲಿಕಾ ಮಾಧ್ಯಮ ಮತ್ತು ಭಾಷಾ ಸೂತ್ರಗಳ ಬಗೆಗಿನ ಗೊಂದಲಗಳಿಗೆ ಇಂದಿಗೂ ತೆರೆ ಬಿದ್ದಿಲ್ಲ. ತೆರೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಸಂವಿಧಾನ ಅಂಗೀಕರಿಸುವ ಸಂದರ್ಭದಲ್ಲಿ ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನಮಾನ ಕೊಡುವ ಪ್ರಸ್ಥಾಪ ಬಂದಾಗ ವ್ಯಕ್ತವಾದ …

Read More »

ಅಂತರ್ಜಾತಿ ವಿವಾಹ ನೆರವೇರಿಸಿದ ಕೂಡಲಸಂಗಮ ಶ್ರೀಗಳು

ಚನ್ನಮ್ಮನ ಕಿತ್ತೂರು: ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ಸರ್ವಜನಾಂಗದ ಸಮಾನತೆಯನ್ನು ಎತ್ತಿ ಹಿಡಿಯಲು ಅಂತರ್ಜಾತಿ ವಿವಾಹ ಮೂಲಕ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದರು,  ಇಂದು ಮೆಟ್ಯಾಲ ಗ್ರಾಮದ ಗುರುಬಸವ ಮಂಟಪದಲ್ಲಿ ನಡೆದ ಅಂತರ್ಜಾತಿ ವಿವಾಹವು  ಧರ್ಮಗುರು ಬಸವಣ್ಣನವರ ಕನಸಾಗಿದ್ದ ಕಲ್ಯಾಣರಾಜ್ಯ ನಿರ್ಮಾಣವಾಗುತ್ತಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಧು-ವರರಿಗೆ ಧರ್ಮದೀಕ್ಷೆ ನೀಡುವ ಮೂಲಕ ಆಶೀರ್ವದಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಚನ್ನಮ್ಮನ ತಾಲೂಕಿನ …

Read More »

ಸುದೈವಿ ಮಕ್ಕಳ ಭಾಗ್ಯ

ಲಿಂಗಾಯತ ಕ್ರಾಂತಿ: ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಭಕ್ತಿಯ ಶುಭಾಶಯಗಳು. ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಬಸವಬಳ್ಳಿಯ ಚೇತನಕ್ಕೆ ಚೈತನ್ಯವಾಗಿ ಸರ್ವ ಕ್ಷೇತ್ರಗಳಲ್ಲೂ ಆಶಾದಾಯಕ ಧನಾತ್ಮಕ ಬೆಳವಣಿಗೆಯನ್ನು ಪೂಜ್ಯರು ಕಂಡು ಕೊಂಡರು. ಬಡತನದ ಬೇಗೆಯಲ್ಲಿ ಬೆಂದರೂ ಬದುಕಿನ ಛಲ ಬಿಡದೆ ಜ್ಞಾನವನ್ನು ಪಡೆಯುವ ಹಾದಿಯಲ್ಲಿ ನಿಜವಾದ ಸುಜ್ಞಾನವನ್ನು ಪಡೆದರು. ಸಾಮಾನ್ಯ ವಿದ್ಯಾರ್ಥಿಯಾಗಿ ಮಠದೊಳಗೆ ಪ್ರವೇಶ ಪಡೆದು ಆ ಮಠದ ಪೀಠಾಧಿಪತಿಯಾದರು. ಸರಿಯಾದ ಮಾರ್ಗ …

Read More »

ಹಿಂದುಳಿದ ವರ್ಗದ ನೇತಾರ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಎರಡನೆಯ ದೇವರಾಜ ಅರಸು, ಅಹಿಂದ ನಾಯಕನಾಗಿ ಗುರುತಿಸಿ ಕೊಂಡರೂ ಇಂದು ಎಲ್ಲ ವರ್ಗಗಳ ಜನಪ್ರಿಯ ನಾಯಕ. ಸಿದ್ದರಾಮಯ್ಯನವರು ಕರ್ನಾಟಕದ ಈ ಹಿಂದಿನ ಮುಖ್ಯ ಮಂತ್ರಿ, ಆ ಗದ್ದುಗೆ ಮುಟ್ಟ ಬೇಕಾದರೆ ಅವರಾಗಿರಬೇಕು ಅತೀವ ಭಾಗ್ಯಶಾಲಿ. ಇಲ್ಲವೆ ರಾಜಕೀಯ ಚಾಣಕ್ಯ. ಬಡ ಬೋರೆಗೌಡನ ಮಗ ರಾಜ್ಯದ ಮುಖ್ಯ ಮಂತ್ರಿ!!!. ಒಲಿದು ಬಂದಿತ್ತು ಅದು, ಸಿದ್ದರಾಮನ ಹುಂಡಿಯ ಸಿದ್ದರಾಮನಗೌಡರ ಮಗನಿಗೆ. ಸಿದ್ದಣ್ಣ ಹುಟ್ಟಿದ್ದು ದೇಶಕ್ಕೆ ಸ್ವತಂತ್ರ ಸಿಕ್ಕ ಮರು ವರ್ಷ. …

Read More »

ಕೆಂಬಾವಿಯ ಭೋಗಣ್ಣ: ಶರಣರ ಪರಿಚಯ

ಲಿಂಗಾಯತ ಕ್ರಾಂತಿ:  ಶರಣ ಕೆಂಬಾವಿಯ ಭೋಗಣ್ಣ ಇವನೊಬ್ಬ ಅಪ್ರತಿಮ ಶರಣನೇ ಹೌದು, ಹಾಗೆಯೇ ಆ 12 ನೇ ಶತಮಾನದಲ್ಲಿ ದಲಿತರಿಗಾಗಿ ಹೋರಾಟ ಮಾಡಿ, ಇಡೀ ಪ್ರಭುತ್ವವನ್ನೇ ಎದುರು ಹಾಕಿಕೊಂಡು, ದಲಿತೋದ್ದಾರಕರಾಗಿ ಮರೆದಂತಹ ಮಹಾನ್ ಶರಣ ಈ ಕೆಂಭಾವಿಯ ಬೋಗಣ್ಣ. ಜೊತೆಗೆ ಇವರು ಬಸವಣ್ಣನವರಿಗೆ ಮಾರ್ಗದರ್ಶಿಯೂ ಹೌದು, ಜೇಡರ ದಾಸಿಮಯ್ಯನು ಈ ಶರಣ ಕೆಂಭಾವಿಯ ಭೋಗಣ್ಣನ ಬಗ್ಗೆ *ಶಿವನು ಕೆಂಭಾವಿಯ ಭೋಗಣ್ಣನ ಹಿಂದೋಡಿ ಹೋದ* ಎನ್ನುತ್ತಾರೆ. ಹಾಗೆಯೇ ಸೊಡ್ಡಾಳ ಬಾಚರಸನು ಆಗಮಂಗಳು …

Read More »
error: Content is protected !!