Breaking News
Home / ಆದರ್ಶ ಪೂಜ್ಯರು

ಆದರ್ಶ ಪೂಜ್ಯರು

ಲಿಂಗಾಯತ ಪದ ಬಳಕೆಗೆ ಆಗ್ರಹ

ಬೆಳಗಾವಿ: ಜಾತಿ ಪ್ರಮಾಣ ಪತ್ರದಲ್ಲಿ  ‘ವೀರಶೈವ ಲಿಂಗಾಯತ’ ಬದಲಿಗೆ ಕೇವಲ “ಲಿಂಗಾಯತ” ಎಂದು  ನಮೂದಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ, ಮುಖ್ಯಮಂತ್ರಿಗಳಿಗೆ  ಮನವಿ ಮಾಡಲಾಯಿತು. ಪೂಜ್ಯಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಲಿಂಗಾಯತ ಧಮ೯ ಮಹಾಸಭಾ ಮತ್ತು ರಾಷ್ಟ್ರೀಯ ಬಸವದಳಗಳ ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ  ಮನವಿ ಸಲ್ಲಿಸಲಾಯಿತು.

Read More »

ಅಂತರ್ಜಾತಿ ವಿವಾಹ ನೆರವೇರಿಸಿದ ಕೂಡಲಸಂಗಮ ಶ್ರೀಗಳು

ಚನ್ನಮ್ಮನ ಕಿತ್ತೂರು: ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ಸರ್ವಜನಾಂಗದ ಸಮಾನತೆಯನ್ನು ಎತ್ತಿ ಹಿಡಿಯಲು ಅಂತರ್ಜಾತಿ ವಿವಾಹ ಮೂಲಕ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದರು,  ಇಂದು ಮೆಟ್ಯಾಲ ಗ್ರಾಮದ ಗುರುಬಸವ ಮಂಟಪದಲ್ಲಿ ನಡೆದ ಅಂತರ್ಜಾತಿ ವಿವಾಹವು  ಧರ್ಮಗುರು ಬಸವಣ್ಣನವರ ಕನಸಾಗಿದ್ದ ಕಲ್ಯಾಣರಾಜ್ಯ ನಿರ್ಮಾಣವಾಗುತ್ತಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಧು-ವರರಿಗೆ ಧರ್ಮದೀಕ್ಷೆ ನೀಡುವ ಮೂಲಕ ಆಶೀರ್ವದಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಚನ್ನಮ್ಮನ ತಾಲೂಕಿನ …

Read More »

ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಸ್ವಾಮೀಜಿಯವರ ಸಂದರ್ಶನ

12ನೆಯ ಶತಮಾನದಲ್ಲಿ ಧರ್ಮಗುರು ಬಸವಣ್ಣನವರು ನೀಡಿದಂತ ಲಿಂಗಾಯತ ಧರ್ಮದ ತಳಹದಿಯ ಮೇಲೆ ಕರ್ನಾಟಕದಲ್ಲಿ ಸಾಕಷ್ಟು ಮಠಗಳು ಹುಟ್ಟಿಕೊಂಡವು. ಅವುಗಳು ವಚನ ಸಾಹಿತ್ಯ ಪ್ರಸಾರ, ಬಸವತತ್ವದ ಸಂಸ್ಕಾರದ ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹ ನಡೆಸುತ್ತಾ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬರುತ್ತಿವೆ. ಅಂತಹಹ ಮಠಗಳಲ್ಲಿ ಹುಕ್ಕೇರಿಯ ವಿರಕ್ತಮಠವು ಒಂದಾಗಿದೆ. ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಮಹಾಸ್ವಾಮಿಗಳು ಲಿಂಗಾಯತ ಧರ್ಮ ಮತ್ತು ವಿರಕ್ತಮಠಗಳ ಕುರಿತು ಸಂಕ್ಷಿಪ್ತ ವಿವರಣೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಸಂದರ್ಶನದ ಲೈವ್ ವಿಡಿಯೋ …

Read More »

ದೇಶಕ್ಕೆ ರಾಯಣ್ಣ, ಶಿವಾಜಿಯ ಕೊಡುಗೆ ಅಪಾರ: ಕೂಡಲಸಂಗಮ ಶ್ರೀಗಳು

ಬೆಳಗಾವಿ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಬೆಳಗಾವಿಯ ಪಿರನವಾಡಿಯಲ್ಲಿ ನಿರ್ಮಾಣಗೊಂಡ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹರಾಜರ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದ ಅವರು ಈ ನಾಡಿಗೆ ಚನ್ನಮ್ಮ, ರಾಯಣ್ಣ, ಶಿವಾಜಿ ಮಹಾರಾಜರು ಹಾಗೂ ನೂರಾರು ಮಹನೀಯರ ಕೊಡುಗೆ ಅಪಾರವಾದದ್ದು ಅದನ್ನು ಯಾವುದೇ ಒಂದು ಜಾತಿ ಧರ್ಮಕ್ಕೆ ಅಂಟಿಸುವುದು ಸರಿಯಲ್ಲ. ಬೆಳಗಾವಿಗರು ಸರ್ವಧರ್ಮೀಯರನ್ನು …

Read More »

ದೇವರ ಹೆಸರಿನಲ್ಲಿ ಶೋಷಣೆ ನಡೆಯಬಾರದು

‘ಮತ್ತೆ ಕಲ್ಯಾಣ’ದಲ್ಲಿ ನಿಜಗುಣಾನಂದ ಶ್ರೀಗಳ ಅಭಿಮತ ಚಿತ್ರದುರ್ಗ: ‘ಪೂಜಾರ, ಪುರೋಹಿತರು ಹೊಟ್ಟೆಪಾಡಿಗಾಗಿ ಸೃಷ್ಟಿಸಿಕೊಂಡ ದೇವರುಗಳು ಮನುಷ್ಯರ ಜೀವ ಹಿಂಡುತ್ತಿವೆ. ಭಯ ಸೃಷ್ಟಿಸುವ ದೇವರ ಬಗ್ಗೆ ಹೇಳಿದರೆ ಧರ್ಮವಿರೋಧಿಗಳಾಗಿ ಕಾಣುತ್ತೇವೆ. ಹೇಳದಿದ್ದರೆ ನಾವೂ ಶೋಷಕರೆ ಆಗುತ್ತೇವೆ’ ಎಂದು ನಿಷ್ಕಲ ಮಂಟಪ ಬೈಲೂರ-ಮುಂಡರಗಿ ಯ ನಿಜಗುಣಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಸಾಣೇಹಳ್ಳಿಯ ತರಳಬಾಳು ಶಾಖಾ ಮಠ ನಡೆಸುತ್ತಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ‘ದೇವ, ದೇವರು ಹಾಗೂ ದೇವಾಲಯ’ ಕುರಿತು ಸ್ವಾಮೀಜಿ ಭಾನುವಾರ …

Read More »

ನಾನು ಕಂಡಂತೆ ನಿಜಗುಣಾನಂದ ಶ್ರೀಗಳು

✍🏼 ಬಸವರಾಜ್ ಕುದರಿಮನಿ ಬೈಲೂರ: ನಾಡಿನ ಹೆಸರಾಂತ ಚಿಂತಕರು, ಬಸವಾದಿ ಶರಣರ ಜೀವನ ಸಂದೇಶದ ಕುರಿತು ಪ್ರವಚನ ಮಾಡುವ ಮೂಲಕ ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ಪೂಜ್ಯ ನಿಜಗುಣಾನಂದ ಶ್ರೀಗಳು, ನಿಷ್ಕಲ ಮಂಟಪ ಬೈಲೂರು. ಇವರ ಮಠಕ್ಕೆ ಬೇಟಿನೀಡಬೇಕೆಂಬ ಬಹುದಿನಗಳ ಆಸೆ ಇವತ್ತು (ಜುಲೈ-25) ಈಡೇರಿತು. “ಹೇ ಯಾರದು?” ಎಂಬ ಗಟ್ಟಿ ಧ್ವನಿ ಯು ನಾವು ಕಾರಿಂದ ಇಳಿದು ಮಠದ ಗೇಟ್ ಒಪನ್ ಮಾಡಬೇಕೆನ್ನುವಷ್ಟರಲ್ಲಿ ಕೇಳಿಬಂತು “ನಾವರೀ ಅಪ್ಪಾರಿ” ಎಂದು ಶಿವು ಅಣ್ಣ …

Read More »

ಈಗ ನಡೆಯುತ್ತಿರುವುದು ಶತಮಾನದ ಹಿಂದೆ ನಡೆದುದರ ಪುನರಾವರ್ತನೆ.!

ಇತಿಹಾಸದಿಂದ ಪಾಠ ಕಲಿಯದ ಮನುಷ್ಯ! History repeats itself (ಇತಿಹಾಸ ಮರುಕಳಿಸುತ್ತದೆ) ಎಂಬ ಮಾತೊಂದು ಆಂಗ್ಲಭಾಷೆಯಲ್ಲಿದೆ. ಯಾವುದೇ ಘಟನೆ ವಿಶಿಷ್ಟವಾದುದಲ್ಲ, ಅದು ಮೇಲ್ನೋಟಕ್ಕೆ ವಿಶಿಷ್ಟವಾದ ಘಟನೆ ಎಂದು ಕಂಡುಬಂದರೂ ಅಂಥದೊಂದು ಘಟನೆ ಹಿಂದೆ ಆಗಿರುತ್ತದೆ. ಈಗ ನಡೆದದ್ದು ವಿಶೇಷವೇನಲ್ಲ ಹಿಂದೆ ಒಮ್ಮೆಯಲ್ಲಾ ಅನೇಕ ಬಾರಿ ನಡೆದಿರುವುದರ ಪುನರಾವರ್ತನೆ ಮಾತ್ರ ಎಂದು  19 ನೆಯ ಶತಮಾನದ ಪಾಶ್ಚಾತ್ಯ ತತ್ವಜ್ಞಾನಿಗಳು ಹೇಳುತ್ತಾರೆ.ಇದನ್ನು ‘ನಿರಂತರ ಪುನರಾವರ್ತನಾ ಸಿದ್ಧಾಂತ’ (Doctrine of Eternal Rescurrence) ಎಂದು ಕರೆಯುತ್ತಾರೆ. ಆದರೆ ಹಿಂದೆ ಆಗಿ ಹೋದ ಒಳ್ಳೆಯ ಘಟನಾವಳಿಗಳು ಮತ್ತೆ ಪುನರಾವರ್ತನೆಗೊಳ್ಳುತ್ತವೆ ಎಂಬ ಸಕಾರಾತ್ಮಕ …

Read More »

ದೋಷಪೂರ್ಣ ಬೆಳೆವಿಮೆ ಪದ್ಧತಿಗೊಂದು ಪರ್ಯಾಯ ಪರಿಹಾರ ತಂತ್ರಾಂಶ

ರೈತರ ಜನ್ಮಕುಂಡಲಿ ಈ ವಿನೂತನ ಬೆಳೆ ಸಮೀಕ್ಷೆ ತಂತ್ರಾಂಶ! ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಮೇಟಿಯಿಂ ರಾಟೆ ನಡೆದುದಲ್ಲದೆ ದೇಶ – ದಾಟವೆ ಕೆಡಗು ಸರ್ವಜ್ಞ. ಸರ್ವಜ್ಞನ ಈ ತ್ರಿಪದಿಯು ಮೂರೇ ಸಾಲುಗಳಲ್ಲಿ ಕೃಷಿಯ ಮಹತ್ವವನ್ನು ತಿಳಿಸುತ್ತದೆ. ಬೇರೆಲ್ಲಾ ಚಟುವಟಿಕೆಗಳು ನಿಂತರೂ ದೇಶದ ಆಡಳಿತದ ಚುಕ್ಕಾಣಿ ಹಿಡಿದವರ (ಭ)ರಾಟೆ ನಡೆದೀತು;ಆದರೆ ಕೃಷಿ ಮುಗ್ಗರಿಸಿದೆರೆ ಮಾತ್ರ ದೇಶದ ಆಟವೇ ನಿಲ್ಲುತ್ತದೆ ಎಂಬ ಈ ಮಾತು ಇಂದಿಗೆ ಬಹಳ ಪ್ರಸ್ತುತವಾಗಿದೆ. ಕೈಗಾರಿಕೆಗಳು ನಡೆಯುತ್ತಿಲ್ಲ. …

Read More »

ಸ್ವಚ್ಛ ಸಮೃದ್ಧ ಪರಿಸರ ಕಾಳಜಿಯ ತರಳಬಾಳು ಜಗದ್ಗುರು

ಸಿರಿಗೆರೆ : ಪರಿಸರ ಸಂರಕ್ಷಣೆ ಸರಕಾರದ ಹೊಣೆ, ನಮ್ಮದೇನಿದ್ದರೂ ನೈಸರ್ಗಿಕ ಸಂಪನ್ಮೂಲಗಳ ಭಕ್ಷಣೆ ಎಂಬ ಮನೋಭಾವನೆ ಹಲವರದು. ಸಮಾಜದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸಂಕಲ್ಪಿಸಿ, ನಾಡು, ನುಡಿ, ಜಲ, ಭಾಷೆ, ಪರಿಸರ ಸಂರಕ್ಷಣೆಗೆ ತಪೋನಿಷ್ಠರಾಗಿ ಪರಿಹಾರ ಸೂತ್ರದ ಅನುಷ್ಠಾನದ ಸಾಕಾರಮೂರ್ತಿಗಳಾಗಿ ಧಾರ್ಮಿಕ ವಿಚಾರಧಾರೆಗಳಿಗೆ ಸೀಮಿತವಾಗಿರದೇ ಬರಗಾಲದಿಂದಾಗಿ ತತ್ತರಿಸುತ್ತಿರುವ ಲಕ್ಷಾಂತರ ರೈತರ ಆರಾಧಕರಾಗಿ ಭಗೀರಥ ಸ್ವರೂಪಿಗಳು, ನಾಡಿನ ಅನರ್ಘ ರತ್ನ, ಬಹುಭಾಷ ಪಂಡಿತೊತ್ತಮರು, ವೈಚಾರಿಕ ಅರಿಕಾರರು, ಗುರುಗಳಿಗೆ ಗುರುಸರ್ವಾಭೌಮರಾದ ಶ್ರೀ ಮದ್ದುಜ್ಜಯನಿ …

Read More »
error: Content is protected !!