Breaking News

Recent Posts

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ‘ವಚನ ಸಾಹಿತ್ಯದ ಪಿತಾಮಹ’ನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ, ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ಡಾ.ಪಾವಟೆಯವರು …

Read More »

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ ರಾಣಿ ಇತಿಹಾಸದಲ್ಲಿ ಪುಟಗಳಲ್ಲಿ ವಿಜ್ರಂಭಿಸಿದ್ದಾಳೆ, ಆದರೆ ಕಾಲನ ತುಳಿತದಲ್ಲಿ ಜನರ ಮನಸ್ಸಿನಿಂದ ಮರೆಯಾಗಿದ್ದಾಳೆ. ಇಂದು ಕಿತ್ತೂರ ಚನ್ನಮ್ಮನ ಜಯಂತಿ ಆ ಅಮ್ಮನ ನೆನಪಿನೊಂದಿಗೆ ನೆನೆಯೋಣ ಇನ್ನೋಬ್ಬ ಶೂರ, ಧೀರ ಅಮ್ಮ ಚನ್ನವಿರಮ್ಮನನ್ನು. ಕ್ರಿ.ಶ. ೧೭೫೭, ಕೆಳದಿಯ ರಾಜ ಚನ್ನಬಸವಪ್ಪ ಲಿಂಗದಲ್ಲಿ ಲೀನವಾದನು. ಚನ್ನಬಸವಪ್ಪನ ಪಟ್ಟದರಸಿ ಚನ್ನವೀರಮ್ಮಾಜಿ ವಿಧವೆಯಾದಳು, ಮಕ್ಕಳಿಲ್ಲದ …

Read More »

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು ತಮ್ಮ ಜೀವದ ಪರಿವೆ ಇಲ್ಲದೆ ಬಸವಾದಿ ಶರಣರ ವಚನಗಳನ್ನು ಕಾಪಾಡಲು ಹೋರಾಟ ಮಾಡಿದ್ದರು, ಅದರಲ್ಲಿ ನೂರಾರು ಶರಣರು ತಮ್ಮ ಜೀವ ಕೊಟ್ಟರು, ಕೊಲೆ ಆಯಿತು, ಹಲವಾರು ಶರಣರು ಉರು ಕುಟುಂಬ ತೊರೆದು ಜೀವದ ಹಂಗಿಲ್ಲದೆ ವಚನ ಸಾಹಿತ್ಯ ಕಾಪಾಡಿದರು. ಒಂದು ವೇಳೆ ಶರಣರು ಈ ಕಾರ್ಯ ಮಾಡಿಲ್ಲ ಅಂದರೆ …

Read More »
error: Content is protected !!