Breaking News

Classic Layout

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ‘ವಚನ ಸಾಹಿತ್ಯದ ಪಿತಾಮಹ’ನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ, ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ಡಾ.ಪಾವಟೆಯವರು …

Read More »

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ ರಾಣಿ ಇತಿಹಾಸದಲ್ಲಿ ಪುಟಗಳಲ್ಲಿ ವಿಜ್ರಂಭಿಸಿದ್ದಾಳೆ, ಆದರೆ ಕಾಲನ ತುಳಿತದಲ್ಲಿ ಜನರ ಮನಸ್ಸಿನಿಂದ ಮರೆಯಾಗಿದ್ದಾಳೆ. ಇಂದು ಕಿತ್ತೂರ ಚನ್ನಮ್ಮನ ಜಯಂತಿ ಆ ಅಮ್ಮನ ನೆನಪಿನೊಂದಿಗೆ ನೆನೆಯೋಣ ಇನ್ನೋಬ್ಬ ಶೂರ, ಧೀರ ಅಮ್ಮ ಚನ್ನವಿರಮ್ಮನನ್ನು. ಕ್ರಿ.ಶ. ೧೭೫೭, ಕೆಳದಿಯ ರಾಜ ಚನ್ನಬಸವಪ್ಪ ಲಿಂಗದಲ್ಲಿ ಲೀನವಾದನು. ಚನ್ನಬಸವಪ್ಪನ ಪಟ್ಟದರಸಿ ಚನ್ನವೀರಮ್ಮಾಜಿ ವಿಧವೆಯಾದಳು, ಮಕ್ಕಳಿಲ್ಲದ …

Read More »

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು ತಮ್ಮ ಜೀವದ ಪರಿವೆ ಇಲ್ಲದೆ ಬಸವಾದಿ ಶರಣರ ವಚನಗಳನ್ನು ಕಾಪಾಡಲು ಹೋರಾಟ ಮಾಡಿದ್ದರು, ಅದರಲ್ಲಿ ನೂರಾರು ಶರಣರು ತಮ್ಮ ಜೀವ ಕೊಟ್ಟರು, ಕೊಲೆ ಆಯಿತು, ಹಲವಾರು ಶರಣರು ಉರು ಕುಟುಂಬ ತೊರೆದು ಜೀವದ ಹಂಗಿಲ್ಲದೆ ವಚನ ಸಾಹಿತ್ಯ ಕಾಪಾಡಿದರು. ಒಂದು ವೇಳೆ ಶರಣರು ಈ ಕಾರ್ಯ ಮಾಡಿಲ್ಲ ಅಂದರೆ …

Read More »

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡುವವರ ತಲೆಯ ಮೇಲೆ ಹೆಲಿಕಾಪ್ಟರ್‌ನಿಂದ ಹೂವು ಮಳೆಗರೆಯಲಾಗುತ್ತದೆ. ಆದರೆˌ ನೀವು ಶಿಕ್ಷಣ/ವಿಜ್ಞಾನ/ಜಾಗ್ರತೆ/ಅರಿವಿನ ಕುರಿತು ಮಾತನಾಡಿದರೆ ನಿಮ್ಮ ಮೇಲೆ ಲಾಠಿ ಏಟುಗಳು ಬೀಳುತ್ತವೆ. ಇಲ್ಲಿ ಮಕ್ಕಳು ಕುಡಿಯುವ ಹಾಲು ದೇವರೆಂಬ ಕಲ್ಲಿನ ವಿಗ್ರಹಗಳ ಮೇಲೆ ಹರಿದು ವ್ಯರ್ಥವಾಗಿ ಗಟಾರ ಸೇರುತ್ತವೆ. ಗಟಾರ ಸೇರಬೇಕಾದ ದನದ ಮೂತ್ರವು ಬೆಳ್ಳಿಯ ಬಟ್ಟಲಲ್ಲಿಟ್ಟು …

Read More »

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ ಬಳಸಲಿಲ್ಲ. ಎಂದೂ ದೆಹಲಿಗೆ ತಮ್ಮ ಕುಟುಂಬದವರನ್ನು, ಮಕ್ಕಳನ್ನು ಕರೆದುಕೊಂಡು ಹೋಗಲಿಲ್ಲ. ಲೋಕಸಭೆ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಅವರು ವಿಶೇಷವಾಗಿ ಅರ್ಥ ಸಚಿವರ ಭಾಷಣದ ನಂತರದ ಚರ್ಚೆಯಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ ಹಣಕಾಸು, ಲೇವಾದೇವಿ, ಟೆನೆನ್ಸಿ ಕಾನೂನು, ರಾಷ್ಟ್ರ ಮತ್ತು ಸಹಕಾರ ತತ್ವದ ಅಗತ್ಯತೆ, ನ್ಯೂನ್ಯತೆಗಳನ್ನು ತಿಳಿಸಿರುವ ಅವರು ಗುಡಿ ಕೈಗಾರಿಕೆ …

Read More »

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ 17.2017 ರಂದು ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾದ ಸಭೆಯನ್ನು ಕರೆದು ಲಿಂಗಾಯತ ಧರ್ಮ ಹೋರಾಟದ ರೂಪುರೇಷೆಯನ್ನು ಸಿದ್ಧ ಪಡಿಸಲಾಯಿತು. ದಿನಾಂಕ 18.6.2017ರಂದು ಬಸವೋತ್ಸವ ಕಾರ್ಯಕ್ರಮದಲ್ಲಿ ಹೊರಾಟ ಮಾಡುವ ಸಂಕಲ್ಪವನ್ನು ಅಧಿಕೃತವಾಗಿ ಘೊಷಣೆ ಮಾಡಲಾಯಿತು. ನಾನು *ದಿನಾಂಕ. 19.6.2017ರಂದು* …

Read More »

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ ಶತಮಾನದಲ್ಲಿ‌ ಶ್ರೇಣಿಕೃತ ವರ್ಣ ವ್ಯವಸ್ಥೆಯ ನಾಲ್ಕನೇ ಸ್ಥರದವರಾದ ಶೂದ್ರರೇ ಇಂದಿನ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರಾಗಿದ್ದಾರೆ. ಕಾಲಾನಂತರದಲ್ಲಿ ಗುರು ಬಸವಣ್ಣನವರು ಕೊಟ್ಟ ಆಚರಣೆಯನ್ನು ಕೈಬಿಟ್ಟು ವೈದಿಕ-ಆಗಮ ಪದ್ದತಿಗಳನ್ನು ಆಚರಣೆಗೆ ತಂದು ಮೇಲ್ವರ್ಗದವರೆಂದು ತಮಗೆ ತಾವೇ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ಅಲ್ಲದೆ ತಮಗೆ ಅರಿವಿಲ್ಲದಂತೆ ಗುರು ಬಸವಪ್ರಣೀತ ಲಿಂಗಾಯತ ಧರ್ಮವನ್ನು …

Read More »

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 ರಂದು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಅವರ ಸವಿನೆನಪಿಗಾಗಿ ರವಿವಾರ ನ. 22 ರಂದು ಸಾಯಂಕಾಲ 7 ಗಂಟೆಗೆ ಬೈಲೂರಿನ ನಿಷ್ಕಲ ಮಂಟಪದಲ್ಲಿ ಇರುವ ಶ್ರೀ ಹರ್ಡೆಕರ ಮಂಜಪ್ಪ ಸಭಾ ಭವನದಲ್ಲಿ ಸಮಸ್ತ ಬೈಲೂರು ಗ್ರಾಮಸ್ಥರು, ನಿಷ್ಕಲ ಮಂಟಪ ಹಾಗೂ ಗೆಳೆಯರ ಬಳಗದ ವತಿಯಿಂದ “ನುಡಿ ನಮನ’’ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ. ಕಾರ್ಯಕ್ರಮದ …

Read More »

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ ಮುತುವರ್ಜಿಯಿಂದ ಭಾಗಿಯಾದ ಮತ್ತು ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಆತ್ಮಿಯರಾದ ಲಿಂಗಾಯತ ಧರ್ಮದ ಜಗದ್ಗುರುಗಳಾದ *ಚಿತ್ರದುರ್ಗದ ಪೂಜ್ಯ ಶ್ರೀ ಮುರುಘಾ ಶರಣರು, ಗದುಗಿನ ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮ ಸ್ವಾಮಿಗಳು, ಕೂಡಲಸಂಗಮದ ಪೂಜ್ಯ ಶ್ರೀ ಜಗದ್ಗುರು ಮಾತೆ ಗಂಗಾದೇವಿಯವರು, ಭಾಲ್ಕಿಯ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮ ಪಂಚಮಸಾಲಿ …

Read More »

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, 16 and 17), ಇವು ರಾಜ್ಯ ಸರಕಾರಗಳಿಗೆ ಅನುಮತಿ ನೀಡುತ್ತವೆ, ಆ ನಿಟ್ಟಿನಲ್ಲಿ ರಾಜ್ಯ ಸರಕಾರ, ರಾಜ್ಯದಲ್ಲಿ ಸಾಮಾಜಿಕ ಸಮಾನತೆ ತರುವ ನಿಟ್ಟಿನಲ್ಲಿ ಪೂರಕವಾದ ಈ ಮೂರೂ ಅಂಶಗಳನ್ನ ಗಮನದಲ್ಲಿಟ್ಟು ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ; ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವುದು. …

Read More »
error: Content is protected !!