Breaking News
Home / Tag Archives: ಎಂ ಬಿ ಪಾಟೀಲ

Tag Archives: ಎಂ ಬಿ ಪಾಟೀಲ

ಜಗತ್ ಪ್ರಸಿದ್ಧ ಕಾಲುವೆ ನಿರ್ಮಾತೃ : ಎಂ.ಬಿ ಪಾಟೀಲ

ಅಕ್ಟೋಬರ್-7 ಮಾನ್ಯ ಎಂ.ಬಿ.ಪಾಟೀಲರ ಜನ್ಮದಿನ. ತುಬಚಿ-ಬಬಲೇಶ್ವರ ಕಾಲುವೆ ಕುರಿತು ಒಂದಿಷ್ಟು ಮಾಹಿತಿ ಬೆಂಗಳೂರು : ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶ ತುಬಚಿ ಬಬಲೇಶ್ವರ. ಲಕ್ಷಾಂತರ ಎಕರೆ ಒಣಭೂಮಿ,ಮಳೆ ಬಂದರೆ ವ್ಯವಸಾಯ, ಇಲ್ಲವಾದರೆ ಕೂಲಿಗಾಗಿ ಗೋವಾಕ್ಕೆ ಗೂಳೆ ಹೋಗಬೇಕು ರೈತ. ಕೃಷ್ಣಾನದಿಯ ಮುರನೆಯ ಹಂತದ ನೀರು ಬಳಕೆಯಾಗಬೇಕು. ಮುಳವಾಡ ಯಾತ ನೀರಾವರಿ ಇಂದ ಮಾತ್ರ ವಿಜಾಪುರ ಜಿಲ್ಲೆಗೆ ನೀರು.ಅವರೆ ಅಲ್ಲವೆ ತಮ್ಮ ಭೂಮಿಯನ್ನು ಕಳೆದುಕೊಂಡು ಕೂಲಿಯಾಳಾಗಿ ದುಡಿದು ಅಣೆಕಟ್ಟು ಕಟ್ಟಿದವರು?. ಅದರೆ …

Read More »

ಶರಣಜೀವಿ ಡಾ. ಮಹಾಂತೇಶ ಬಿರಾದಾರ ಜನ್ಮದಿನ

ಸಂಪಾದಕೀಯ : ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರು, ಬಸವತತ್ವ ಪರಿಪಾಲಕರು, ವಿಜಯಪುರ ಜಿಲ್ಲೆಯ ಸಮಾಜೋಧಾರ್ಮಿಕ ಏಳಿಗೆಯ ಹಿಂದಿನ ಪ್ರೇರಣಾಶಕ್ತಿ, ಲಿಂಗಾಯತ ಸಮಾಜ ಕಟ್ಟುವಲ್ಲಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ನಿಂತಿರುವ ಶರಣ ಡಾ. ಮಹಾಂತೇಶ್ ಬಿರಾದಾರ ಅಣ್ಣನವರಿಗೆ ಜನ್ಮದಿನದ ಶುಭಾಶಯಗಳು.. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಾಲಗಾಣ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಬಸವ ಜನ್ಮಭೂಮಿಯ ಶರಣಶ್ರೀ ಡಾ. ಮಹಾಂತೇಶ್ ಬಿರಾದಾರ್ ಅವರು ಡಾ. ಎಂ.ಬಿ ಪಾಟೀಲ್ ಅವರ ಆಪ್ತ ಸಹಾಯಕರು ಹಾಗೂ …

Read More »

ಮೈನರೆಯುತ್ತಿರುವ “ಕೋಟಿ ವೃಕ್ಷ ಅಭಿಯಾನ”

ವಿಜಯಪುರ: ಒಂದಾನೊಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ನಗರ ಎಂಬ ಖ್ಯಾತಿಗೆ ಭಾಜನವಾಗಿದ್ದ ವಿಜಯಪುರ ಈಗ ಗತವೈಭವಗಳಿಗೆ ಸಾಕ್ಷಿ. ಇದು ಜಗಜ್ಯೋತಿ ಬಸವಣ್ಣ ಹುಟ್ಟಿದ ನಾಡು. ಸೂಫಿ-ಸಂತರು ಬಾಳಿ ಬೆಳಗಿದ ದಿವ್ಯದೇಗುಲ. ಕೃಷ್ಣೆ, ಭೀಮಾ ಮತ್ತು ಡೋಣಿ ನದಿಗಳ ಸಂಚಲನದಿಂದ ಪುನೀತವಾದ ಮಣ್ಣು. ಕಲ್ಯಾಣಿಯ ಚಾಲುಕ್ಯರಿಂದ 10-11ನೇ ಶತಮಾನದ ಅವಧಿಯಲ್ಲಿ ಸ್ಥಾಪಿತವಾದ ಈ ಮಣ್ಣಿನಲ್ಲಿ ಅನೇಕ ಸಾಮ್ರಾಜ್ಯಗಳು ತಮ್ಮ ವಿಜಯ ಪತಾಕೆ ಹಾರಿಸಿ ಇತಿಹಾಸದ ಕಾಲಗರ್ಭದಲ್ಲಿ ಅಡಗಿ ಕುಳಿತಿವೆ. ವಿಜಯಪುರ …

Read More »

ಪಾಟೀಲರ ಸಾರ್ವಜನಿಕ ಜೀವನಕ್ಕಿದೆ ಇವರದೂ ದೊಡ್ಡ ಸಾಥ್!

ವಿಜಯಪುರ: ಜನಪರ ನಾಯಕ ಡಾ. ಎಮ್. ಬಿ. ಪಾಟೀಲರ ಧರ್ಮಪತ್ನಿ, ಶ್ರೀಮತಿ ಆಶಾ ಪಾಟೀಲರ ಜನುಮ ದಿನ ಇವತ್ತು. ಪಾಟೀಲರದು ಹೊರಗಡೆ ಅಬ್ಬರವಾದರೆ, ತಣ್ಣಗೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಇವರದೇ ಒಂದು ತೂಕ. ಪತಿ ಒತ್ತಡದಲ್ಲಿರುವುದರಿಂದ ಕ್ಷೇತ್ರದ ಜನರನ್ನು ಆಪ್ತವಾಗಿ ನಿಭಾಯಿಸುವುದರ ಜತೆಗೆ, ನೂರಾರು ಮಹಿಳೆಯರಿಗೆ ಹಾಗೂ ಮಹಿಳಾ ಸಂಘಟನೆಗಳಿಗೆ ಸ್ಪೂರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಚಾರವಿಲ್ಲದೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತುಂಬ ಸಂಪನ್ನರಾಗಿರುವ ಇವರು ಮಮತಾಮಯಿ. ನೊಂದು ಬರುವವರಿಗೆ …

Read More »

ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಪ್ರಶಸ್ತಿ

ಭಾಲ್ಕಿಯ ಪೂಜ್ಯ ಡಾ ಬಸವಲಿಂಗ ಪಟ್ಟದೇವರಿಗೆ ನೀಡಲಾಗುತ್ತಿದೆ. ಈ  ಕುರಿತು ಮೂಡಿಬಂದ ಪುಟ್ಟ ಸಾಕ್ಷ್ಯಚಿತ್ರ. ಸಾಹಿತ್ಯ ಹಾಗೂ ಧ್ವನಿ: ಪ್ರಭು ಚನ್ನಬಸವ ಸ್ವಾಮೀಜಿ. ಸಂಕಲನ : ಡಾ. ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ .    

Read More »

ಗಣಾಚಾರಿಗಳಿದ್ದಾರೆ ಎಚ್ಚರಿಕೆ : ಪ್ರಕರಣ ದಾಖಲಿಸಲು ಮನವಿ

ಬೆಂಗಳೂರು‌ : ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಇರುವದು ಮಾನವ ಸಹಜ ಗುಣದರ್ಮ. ಅದು ಅಭಿವೃದ್ಧಿಯ ಸಂಕೇತ, ಸಮಾಜದಲ್ಲಿ ಹೊಸ ವಿಚಾರ, ಹೊಸ ಸಂಶೋದನೆ,ಹೊಸ ಸಿದ್ಧಾಂತ, ಇವುಗಳಿಂದಲೆ ಆಗಿದ್ದಲ್ಲವೆ ಮಾನವನ ವಿಕಾಸ. ಹೊಸದನ್ನು ಒಪ್ಪಿಕೊಳ್ಳದೆ ಹಳೆಯದನ್ನು ತ್ಯಜಿಸದೆ ಇದ್ದರೆ, ಇಂದು ನಾವು ಬತ್ತಲೆ ಸಮಾಜದಲ್ಲಿ ಇರಬೇಕಾಗುತ್ತಿತ್ತು. ಕಲ್ಲು ಕಲ್ಲುಗಳನ್ನು ತಿಕ್ಕಿ ಬೆಂಕಿ ಹಚ್ಚಬೇಕಾಗಿತ್ತು.ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕಾಗಿತ್ತು, ಕತ್ತೆಗಳ ಬೆನ್ನೂ ಸಂಪರ್ಕ ಸಾಧನ ವಾಗುತ್ತಿತ್ತು. ಹೊಸದಕ್ಕೆ ತೆರೆದುಕೊಂಡಗಲೆ ನಾವು ಇಂದು ನಾಗರಿಕ ಸಮಾಜದಲ್ಲಿ …

Read More »

ಮನೆಯಲ್ಲಿಯೇ ಬಸವ ಜಯಂತಿ ಆಚರಿಸೋಣ: ಎಂ ಬಿ ಪಾಟೀಲ

ಬಸವ ಜಯಂತಿ ಹಾರ್ದಿಕ ಶುಭಾಶಯಗಳು ವಿಜಯಪುರ: 2020ರಲ್ಲಿ ಬರುವ ಧರ್ಮಗುರು ಬಸವಣ್ಣನವರ 887ನೆಯ ವರ್ಷದ ಬಸವ ಜಯಂತಿ ಕಾರ್ಯಕ್ರಮಗಳನ್ನು ಮನೆಗಳಲ್ಲಿಯೇ ಮಾಡಬೇಕು ಸದ್ಯದ ಪರಿಸ್ಥಿತಿ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೇ ಕುಟುಂಬದ ಸದಸ್ಯರು ಮಾತ್ರ ಸೇರಿಕೊಂಡು ಬಹಳಷ್ಟು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಮಾಜಿ ಗೃಹ ಸಚಿವರು, ಲಿಂಗಾಯತ ನಾಯಕ ಎಂ ಬಿ ಪಾಟೀಲ ತಿಳಿಸಿದ್ದಾರೆ. ಒಲೆ ಹತ್ತಿ ಉರಿಧರೆ …

Read More »

130 ಕ್ವಿಂಟಾಲ್ ಜೋಳ ದಾನ ಮಾಡಿದ ಮಹಾದಾನಿ

ವಿಜಯಪುರ:  “ಕಟ್ಟಿದರೆ ಗೋಳಗುಮ್ಮಟ ಇಲ್ಲದಿದ್ದರೆ ಬಾರಾ ಕಮಾನ್” ಎಂಬ ಗಾದೆ ಇದೆ, ಅದೇ ರೀತಿ “ಧೋಣಿ ಬೆಳೆದರೆ ಓಣೆಲ್ಲಾ ಕಾಳು” ಎಂಬ ಗಾದೆಯೂ ಇದೆ. ಆಪತ್ಕಾಲದಲ್ಲಿ ವಿಜಯಪುರ ಜಿಲ್ಲೆಯ ಜನ ಕೈ ಎತ್ತುವವರೆ ಹೊರತು ಕೈ ಚಾಚುವವರಲ್ಲ, ಈ ಹಿಂದೆ ಯುದ್ಧದ ಸಂದರ್ಭದಲ್ಲಿ ಭಾರತದ ಪ್ರಧಾನಿಗಳನ್ನು ಬಂಗಾರದಲ್ಲಿ ತೂಗಿದವರು ನಾವು. ಜಿಲ್ಲೆಯ ವತಿಯಿಂದ ನಿಧಿಯನ್ನು ದೇಶಕ್ಕೆ ಸಮರ್ಪಿಸಲು ಮನೆ ಮನೆಯಿಂದ ಗುಂಜಿ ಗುಂಜಿ ಬಂಗಾರ ಸಂಗ್ರಹಿಸಿ ನೀಡಿದವರು. “ನಾವು ನೀಡುವ …

Read More »

ಮದ್ಯದಂಗಡಿ ಆರಂಭಿಸುವ ಪ್ರಸ್ತಾಪಕ್ಕೆ ಶಾಸಕ ಎಂ.ಬಿ.ಪಾಟೀಲ ತೀವ್ರ ವಿರೋಧ

ವಿಜಯಪುರ: ಯಾವುದೇ ಕಾರಣಕ್ಕೂ ಕೋರೋಣ ಲಾಕ್ ಡೌನ್ ಮುಗಿಯುವವರೆಗೆ ಸಾರಾಯಿ ಅಂಗಡಿಗಳನ್ನು ಆರಂಭಿಸಬಾರದು ಕಾಳಸಂತೆಯಲ್ಲಿ ಮಾರುವ, ಕಳ್ಳ ಭಟ್ಟಿ ಸರಾಯಿ ಮಾರುವವರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕು ವಿಜಯಪುರ ನಗರದಲ್ಲಿ ಕೆಲವರು ಹೋಂ ಡೆಲಿವರಿ ಸಾರಾಯಿಯನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿಯಿದೆ ಇಂಥವರನ್ನೆಲ್ಲ ಸದೆಬಡಿಯಲು ಇಂದಿನ ಸಭೆಯಲ್ಲಿ ಹಿರಿಯರಾದ ಎಸ್ ಆರ್ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ ಅವರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಸಾರಾಯಿ ಸಿಗದೆ ಮಾನಸಿಕ ಅಸ್ವಸ್ಥನಾಗುವ ವ್ಯಕ್ತಿ ತಾನು ಮಾತ್ರ …

Read More »

ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕಲು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ ಸೂಚನೆ

ವಿಜಯಪುರ: ಕಾಳಸಂತೆಯಲ್ಲಿ ಸಾರಾಯಿ ಮಾರಾಟ ನಿರಂತರವಾಗಿ ಲಾಕ್ ಡೌನ್ ಸಂದರ್ಭದಲ್ಲಿ ನಡೆದಿದ್ದು ಇದನ್ನು ಕೂಡಲೇ ತಡೆಗಟ್ಟುವಂತೆ ಬಬಲೇಶ್ವರ ಶಾಸಕ, ಮಾಜಿ ಗೃಹ ಸಚಿವರಾದ ಎಂ ಬಿ ಪಾಟೀಲ ಅಬಕಾರಿ ಇಲಾಾಖೆಯ ಅಧಿಕಾರಿಗಳಿಗೆ ಬಬಲೇಶ್ವರ ಶಾಸಕ, ಮಾಜಿ ಗೃಹ ಸಚಿವರಾದ ಎಂ ಬಿ ಪಾಟೀಲ ಸೂಚಿಸಿದರು ಬಬಲೇಶ್ವರದಲ್ಲಿ ನಡೆದ ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ವಿಜಯಪುರದಲ್ಲಿ ಕೆಲವರು ಮೂರು ಪಟ್ಟು ನಾಲ್ಕು ಪಟ್ಟು ರೇಟಿಗೆ ಹೋಂ ಡೆಲಿವರಿ ಕೊಡುತ್ತಿದ್ದು ಆ ಕುರಿತು ಚರ್ಚೆಯಾಗಿದೆ. …

Read More »
error: Content is protected !!