Breaking News
Home / Tag Archives: ಕೋಟಿ ವೃಕ್ಷ ಅಭಿಯಾನ

Tag Archives: ಕೋಟಿ ವೃಕ್ಷ ಅಭಿಯಾನ

ಮೈನರೆಯುತ್ತಿರುವ “ಕೋಟಿ ವೃಕ್ಷ ಅಭಿಯಾನ”

ವಿಜಯಪುರ: ಒಂದಾನೊಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ನಗರ ಎಂಬ ಖ್ಯಾತಿಗೆ ಭಾಜನವಾಗಿದ್ದ ವಿಜಯಪುರ ಈಗ ಗತವೈಭವಗಳಿಗೆ ಸಾಕ್ಷಿ. ಇದು ಜಗಜ್ಯೋತಿ ಬಸವಣ್ಣ ಹುಟ್ಟಿದ ನಾಡು. ಸೂಫಿ-ಸಂತರು ಬಾಳಿ ಬೆಳಗಿದ ದಿವ್ಯದೇಗುಲ. ಕೃಷ್ಣೆ, ಭೀಮಾ ಮತ್ತು ಡೋಣಿ ನದಿಗಳ ಸಂಚಲನದಿಂದ ಪುನೀತವಾದ ಮಣ್ಣು. ಕಲ್ಯಾಣಿಯ ಚಾಲುಕ್ಯರಿಂದ 10-11ನೇ ಶತಮಾನದ ಅವಧಿಯಲ್ಲಿ ಸ್ಥಾಪಿತವಾದ ಈ ಮಣ್ಣಿನಲ್ಲಿ ಅನೇಕ ಸಾಮ್ರಾಜ್ಯಗಳು ತಮ್ಮ ವಿಜಯ ಪತಾಕೆ ಹಾರಿಸಿ ಇತಿಹಾಸದ ಕಾಲಗರ್ಭದಲ್ಲಿ ಅಡಗಿ ಕುಳಿತಿವೆ. ವಿಜಯಪುರ …

Read More »
error: Content is protected !!