Breaking News
Home / Tag Archives: ಚನ್ನಮ್ಮನ ಕಿತ್ತೂರ

Tag Archives: ಚನ್ನಮ್ಮನ ಕಿತ್ತೂರ

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ ರಾಣಿ ಇತಿಹಾಸದಲ್ಲಿ ಪುಟಗಳಲ್ಲಿ ವಿಜ್ರಂಭಿಸಿದ್ದಾಳೆ, ಆದರೆ ಕಾಲನ ತುಳಿತದಲ್ಲಿ ಜನರ ಮನಸ್ಸಿನಿಂದ ಮರೆಯಾಗಿದ್ದಾಳೆ. ಇಂದು ಕಿತ್ತೂರ ಚನ್ನಮ್ಮನ ಜಯಂತಿ ಆ ಅಮ್ಮನ ನೆನಪಿನೊಂದಿಗೆ ನೆನೆಯೋಣ ಇನ್ನೋಬ್ಬ ಶೂರ, ಧೀರ ಅಮ್ಮ ಚನ್ನವಿರಮ್ಮನನ್ನು. ಕ್ರಿ.ಶ. ೧೭೫೭, ಕೆಳದಿಯ ರಾಜ ಚನ್ನಬಸವಪ್ಪ ಲಿಂಗದಲ್ಲಿ ಲೀನವಾದನು. ಚನ್ನಬಸವಪ್ಪನ ಪಟ್ಟದರಸಿ ಚನ್ನವೀರಮ್ಮಾಜಿ ವಿಧವೆಯಾದಳು, ಮಕ್ಕಳಿಲ್ಲದ …

Read More »

ಶಿಕ್ಷಣದಲ್ಲಿ ಸೇವೆ ಮತ್ತು ಪ್ರಾಮಾಣಿಕತೆಗೆ ಪಾರ್ವತಿ ವಸ್ತ್ರದ ಮಾದರಿ: ಬಾಬಾಸಾಹೇಬ ಪಾಟೀಲ

ನೇಗಿನಹಾಳ : ಬೈಲಹೊಂಗಲ ತಾಲೂಕಿಗೆ ಮೊದಲ ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿದ ಅಧಿಕಾರಿ ಪಾರ್ವತಿ ವಸ್ತ್ರದ ಅವರು. ಶುದ್ಧ ಹಸ್ತದ ವ್ಯಕ್ತಿತ್ವ. ಹೊಂದಿದವರು ಅಂತವರು ಇಂದು ನಮ್ಮ ತಾಲೂಕಿನಿಂದ ವರ್ಗವಾಗುತ್ತಿರುವುದು ಬಹಳಷ್ಟು ಬೇಸರದ ಸಂಗತಿಯಾಗಿದೆ ಎಂದು ಮಾಜಿ ಜಿ.ಪಂ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು. ಗ್ರಾಮದ ಬಾಬಾಸಾಹೇಬ ಪಾಟೀಲ ಅಭಿಮಾನಿಗಳು ಮತ್ತು ಮುಖ್ಯೋಪಾಧ್ಯಯರು, ಶಿಕ್ಷಕರು, ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಅದ್ಯಕ್ಷತೆವಹಿಸಿ ಮಾತನಾಡಿದರು. ಒಬ್ಬ ಮಹಿಳೆ ಬೈಲಹೊಂಗಲದಂತಹ ದೊಡ್ಡ …

Read More »

ಸಂಪಗಾವಿಯಲ್ಲಿ ಕೊರೊನಾ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಜಾಗೃತಿ ಜಾಥಾ

ನೇಗಿನಹಾಳ : ಪಕ್ಕದ ಸಂಪಗಾವಿ ಗ್ರಾಮದಲ್ಲಿ ಈಗಾಗಲೇ ಕೊರೊನಾ ಸೊಂಕು ಹರಡಿಕೊಂಡಿದ್ದು ಇದರಿಂದ ನೇಗಿನಹಾಳ ಹಾಗೂ ಸೂತ್ತಮೂತ್ತಲಿನ ಗ್ರಾಮಸ್ಥರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಜೊತೆಗೆ ನೇಗಿನಹಾಳ ಗ್ರಾಮದ ಮೇಲೆ ಅತೀ ಹೆಚ್ಚು ಅವಲಂಬನೆ ಹೊಂದಿರುವ  ಸಂಪಗಾವಿ ಗ್ರಾಮದ ವ್ಯಾಪಾರಸ್ಥರೊಂದಿಗೆ ತಮ್ಮ ವ್ಯವಹಾರಗಳಿಂದ ದೂರವಿರಬೇಕು ಒಂದು ವೇಳೆ ಯಾರಾದರೂ ಬಂದರೆ ಅಂತವರ ಕುರಿತು ಶೀಘ್ರವಾಗಿ ಗ್ರಾ.ಪಂ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕೆಂದು ಸಂಪಗಾವಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. …

Read More »

ಅಲೆಮಾರಿಗಳ ಕಣ್ಣಿರಿಗೆ ಹೃದಯ ಮಿಡಿದ : ರೋಹಿಣಿ ಪಾಟೀಲ

ನೇಗಿನಹಾಳ : ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಮಂಗಳವೇಡದಿಂದ ಬೇಸಿಗೆಯ ಕಾಲದ ಬರಗಾಲಿನ ಸಂದರ್ಭದಲ್ಲಿ ದನಕರಗಳಿಗೆ ಮೇವು, ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರತಿದಿನ ವಿವಿಧ ಮಹಾತ್ಮರ ಭಜನೆ, ಹಾಡುಗಳ ಮೂಲಕ ಒಂದೂರಿನಿಂದ ಮತ್ತೊಂದುರಿಗೆ ಸಂಚರಿಸುವ ಅಲೆಮಾರಿ ಜನಾಂಗ ಇಂದು ಜಗತ್ತಗೆ ಮಾರಕವಾಗಿರುವ ಮಹಾಮಾರಿ ಕೊರೊನಾ ವೈರಸ್ ನಿಂದ ಇಂತವರ ಜೀವನ ಒಂದು ಹೊತ್ತಿನ ಗಂಜಿಗೂ ಗತಿ ಇಲ್ಲದಂತ್ತಾಗಿದೆ. ಕೊರಿಯುತ್ತಿರುವ ಬೇಸಿಗೆಯ ಈ ಸಂದರ್ಭದಲ್ಲಿ ಹಳ್ಳಿಗಳ …

Read More »

ಬಾಬಾಸಾಹೇಬ ಪಾಟೀಲ ಅಭಿಮಾನಿಗಳಿಂದ ಉಚಿತ ಮಾಸ್ಕ್ ವಿತರಣೆ

ಚನ್ನಮ್ಮನ ಕಿತ್ತೂರು : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಕಿತ್ತೂರು ತಾಲೂಕಿನ ದೇಗುಲಹಳ್ಳಿ ಗ್ರಾಮದಲ್ಲಿ ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗದ ಮುಖಂಡ ವಿಜಯ ಅಂಕಲಗಿಮಠ ಗ್ರಾಮದ ಮನೆ-ಮನೆಗೆ ಸಂಚರಿಸಿ ಉಚಿತವಾಗಿ ಮಾಸ್ಕ್ ವಿತರಿಸಿದರು. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಾಗೂ ಲಕ್ಷಾಂತರ ಜನರ ಜೀವ ತೆಗೆದುಕೊಂಡಿರುವ ಮಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಸುಮಾರು10 ಲಕ್ಷ ಜನರಿಗೆ ಈ ವೈರಸ್ ಅಂಟಿಕೊಂಡಿದೆ. ಭಾರತದಲ್ಲಿಯೂ ಸಹ 14ಸಾವಿರಕ್ಕೂ ಅಧಿಕ ಜನರಿಗೆ ವೈರಸ್ …

Read More »
error: Content is protected !!