Breaking News
Home / Tag Archives: ಬಸವ ಜಯಂತಿ-೨೦೨೦

Tag Archives: ಬಸವ ಜಯಂತಿ-೨೦೨೦

ಬಸವಣ್ಣ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ

ಬಸವಣ್ಣನವರು ಕೇವಲ ಒಬ್ಬ ಭಕ್ತಿಪಂಥದ ಸಂತನೆಂದು ಪಟ್ಟಭದ್ರ ಶಕ್ತಿಗಳು ಬಿಂಬಿಸುತ್ತಲೆ ಬಂದಿವೆ. ಅವರೊಬ್ಬ ಸಮಾಜವಾದಿˌ ಸಮತಾವಾದಿˌ ಜೀವನ್ಮುಖಿ ಚಿಂತಕˌ ಅಷ್ಟೇ ಅಲ್ಲ. ಅವರೊಬ್ಬ ಶ್ರೇಷ್ಠ ಆರ್ಥಿಕ ಚಿಂತಕರೂ ಅಹುದು. ಕಲ್ಯಾಣ ಸಾಮ್ರಾಜ್ಯವು ಬಸವಣ್ಣನವರ ಆರ್ಥಿಕ ನೀತಿಗಳಿಂದ ಸರ್ವಾಂಗೀಣ ಅಭಿವ್ರದ್ಧಿ ಹೊಂದಿತ್ತು. ಶರಣರ ಚಟುವಟಿಕೆಗಳಿಂದ ಸಾಮ್ರಾಜ್ಯದ ಪ್ರವಾಸೋದ್ಯಮ ಅಭಿವ್ರದ್ಧಿ ಹೊಂದಿದ್ದಲ್ಲದೆ ಸಂಪತ್ತಿನ ಸದ್ವಿನಿಯೋಗ ಮತ್ತು ಸಮಾನ ಹಂಚಿಗೆ ನೀತಿಯು ಬಸವಣ್ಣನವರ ಕಾಯಕ ಮತ್ತು ದಾಸೋಹ ಎಂಬೆರಡು ಹೊಸ ಪರಿಕಲ್ಪನೆಗಳಿಂದ ರೂಪಿಸಲ್ಪಟ್ಟಿತ್ತು. ಬಸವಣ್ಣನವರ …

Read More »

ಬಾಲ ಬಸವ ಪೋಟೋ ಮಾಲಿಕೆ

ಲಿಂಗಾಯತ ಕ್ರಾಂತಿ ಪತ್ರಿಕೆ ಕರೆ ಕೊಟ್ಟಿರುವ ಬಾಲ ಬಸವ ಪೋಟೋ ಸ್ಪರ್ದೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಸಂತಸದ ವಿಷಯ… ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು.. (ಪೋಟೋ ಮಾಲಿಕೆ ಮುಂದುವರೆಯುತ್ತಿದೆ) (ಪೋಟೋ ಹಾಗೂ ವಿಡಿಯೋಗಳನ್ನು ಇಲ್ಲಿಯೇ ಅಪ್ಲೋಡ್ ಮಾಡಲಾಗುವುದು…) ಲಿಂಗಾಯತ ಧರ್ಮದ ಕುರಿತು ಮಾಹಿತಿ..👆 ಬಸವರಾಜ ಮ ಮರಿತಮ್ಮನವರ, ೩ನೇ ತರಗತಿ ಮುಮ್ಮಿಗಟ್ಟಿ ತಾ/ಜಿ: ಧಾರವಾಡ 👆 ಶಿಲ್ಪಾ ಮ ಮರಿತಮ್ಮನವರ, ೪ನೇ ತರಗತಿ. ಮುಮ್ಮಿಗಟ್ಟಿ ತಾ/ಜಿ: ಧಾರವಾಡ 👆 ಮುಕ್ತಾಯಕ್ತ …

Read More »

ಸಾಮಾಜಿಕ ಜಾಲತಾಣದಲ್ಲಿ ಬಸವ ಜಯಂತಿ

ಬೆಂಗಳೂರು: ಜಗತ್ತಿನ ಎಲ್ಲ ಧರ್ಮಗಳ ಮೂಢ ಆಚರಣೆಗಳನ್ನು, ಪೂಜಕರನ್ನು, ಪೂಜಿಸುವವರನ್ನು ಬೆತ್ತಲೆ ಗೊಳಿಸಿದೆ ಕರೋನಾ ಎಂಬ ವೈರಸ್. ನೂರಾರು ವರ್ಷಗಳಿಂದ ಮುಗ್ದ ಜನರಿಂದ ವಂತಿಗೆ ಸಲ್ಲಿಸಿಕೊಂಡು, ದಿನದ ೨೪ ಘಂಟೆಗಳ ಕಾಲ ಪೂಜಿಸಿಕೊಂಡ ದೇವರುಗಳು, ಇಂದು ಕೇವಲ ಒಂದು ವೈರಸ್ ನಿಂದ ತಪ್ಪಿಸಿಕೊಳ್ಳಲು ತಮ್ಮ ತಮ್ಮ ಬೃಹದಾಕಾರದ ಬಾಗಿಲು ಹಾಕಿಕೊಂಡು ಕುಳಿತಿವೆ. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂದು ಸಾರಿದ್ದ ಮೆಕ್ಕಾ ಇಂದು ಖಾಲಿ ಖಾಲಿ. ವೆಟಿಕನ್ …

Read More »

ದೇವನಾಗಲೂಬಹುದು, ಬಸವಣ್ಣನಾಗಲೂ ಬಾರದಯ್ಯ

ಸ್ವರ್ಗ-ನರಕ, ಪಾಪ-ಪುಣ್ಯ, ಮಂತ್ರ-ತಂತ್ರ, ಜ್ಯೋತಿಷ್ಯ-ಪಂಚಾಂಗ, ನೇಮ-ನಿತ್ಯ, ದೇವ-ದಾನವ ಇತ್ಯಾದಿ ಕಂದಾಚಾರಗಳ ಆಧಾರದ ಮೇಲೆ ಕ್ರೂರ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಿ, ಬೆಳೆಸಿ, ಪೋಷಿಸುತ್ತಾ ಬಂದಿದ್ದರು ಚಾತುರ್ವರ್ಣದ ನಿರ್ಮಾಪಕರು. ವೀರ-ಶೂರತ್ವ ಮೆರೆಯುವ ರಾಜಾದಿ-ಮಹಾರಾಜರುಗಳೂ ಕೂಡ ಹೆದರಿ ತಲೆಬಗ್ಗಿಸಿ ನಮಿಸುವಂಥ ಗುಲಾಮಿಗಿರಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದರು ತಲೆಯಲ್ಲಿ ಹುಟ್ಟಿದ ಪಟ್ಟಭದ್ರ ಹಿತಾಸಕ್ತಿಗಳು. ಇಂತಹ ದೇವರ ದಲ್ಲಾಳಿಗಳಿಂದ ಧರ್ಮವು ತನ್ನ ನಿಜ ಅಸ್ತಿತ್ವವನ್ನು ಕಳೆದುಕೊಂಡು ಅಧರ್ಮವೆಂಬ ಪಿಶಾಚಿಯು ಭಾರತೀಯ ನೆಲಮೂಲದವರನ್ನು ಇನ್ನಿಲ್ಲದಂತೆ ಉಸಿರುಗಟ್ಟಿಸಿ ಪ್ರತಿಕ್ಷಣ …

Read More »

ಪ್ರಗತಿಪರ ಚಿಂತಕ, ಬಸವ ಅನುಯಾಯಿ ಜಗದೀಶ ಪಾಟೀಲ ಶರಣರಿಂದ ಶರಣರ ವಚನಗಳಲ್ಲಿ ವೈಚಾರಿಕತೆಯ ಅನುಭಾವ

ಆನ್ಲೈನ್ ಬಸವಜಯಂತಿ ಆಚರಣೆ ಆತ್ಮಸ್ಥೈರ್ಯಕ್ಕಾಗಿ ವಚನ ಓದು ಶರಣ ವಚನಗಳಲ್ಲಿ ವೈಚಾರಿಕತೆ ಬಸವಜಯಂತಿಯ ಹಾರ್ದಿಕ ಶುಭಾಶಯಗಳು ಕೆಳಗಿನ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿ ನೀವು ವಿಡಿಯೋ ಮಾಡಿ ನಿಮ್ಮ ಫೇಸ್ಬುಕ್ ಗೆ ಅಪ್ಲೋಡ್ ಮಾಡಿ ೧. ಬಸವಣ್ಣನವರ ಅಥವಾ ಇತರ ಶರಣರ ಆತ್ಮಸ್ಥೈರ್ಯ ಹೆಚ್ಚಿಸುವ ವಚನಗಳನ್ನು ಓದುವುದು ೨. ಬಸವಣ್ಣನವರು ಹಾಗೂ ಇತರ ಶರಣರು ತಮ್ಮ ಜೀವನದ ಸಂಕಷ್ಟದ ಪರಿಸ್ಥಿತಿಗಳನ್ನು ಹೇಗೆ ಎದುರಿಸಿದರು ಎಂಬುದರ ಬಗ್ಗೆ ಮಾತನಾಡುವುದು ೩. ಬಸವಣ್ಣನವರು …

Read More »

ಮನೆಯಲ್ಲಿಯೇ ಬಸವ ಜಯಂತಿ ಆಚರಿಸೋಣ: ಎಂ ಬಿ ಪಾಟೀಲ

ಬಸವ ಜಯಂತಿ ಹಾರ್ದಿಕ ಶುಭಾಶಯಗಳು ವಿಜಯಪುರ: 2020ರಲ್ಲಿ ಬರುವ ಧರ್ಮಗುರು ಬಸವಣ್ಣನವರ 887ನೆಯ ವರ್ಷದ ಬಸವ ಜಯಂತಿ ಕಾರ್ಯಕ್ರಮಗಳನ್ನು ಮನೆಗಳಲ್ಲಿಯೇ ಮಾಡಬೇಕು ಸದ್ಯದ ಪರಿಸ್ಥಿತಿ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೇ ಕುಟುಂಬದ ಸದಸ್ಯರು ಮಾತ್ರ ಸೇರಿಕೊಂಡು ಬಹಳಷ್ಟು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಮಾಜಿ ಗೃಹ ಸಚಿವರು, ಲಿಂಗಾಯತ ನಾಯಕ ಎಂ ಬಿ ಪಾಟೀಲ ತಿಳಿಸಿದ್ದಾರೆ. ಒಲೆ ಹತ್ತಿ ಉರಿಧರೆ …

Read More »

ಬಸವಣ್ಣನವರು ಮತ್ತು ಪ್ರಜಾಪ್ರಭುತ್ವ

ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ.ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಪ್ರಪಂಚಕ್ಕೆ ಕೊಟ್ಟವರು, ಅದನ್ನು ಜಾರಿಗೆ ತಂದವರು ಅಣ್ಣ ಬಸವಣ್ಣನವರು. ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ,ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ …

Read More »

ಬಸವನೆಂಬ ವಿಶ್ವ ವಿಸ್ಮಯ: ಅಳಿಯಲಾಗದ ಬೆಳಗು

ಬೆಳಗಾವಿ: ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಬಸವ ಎಂಬುದು ಒಂದು ವಿಸ್ಮಯ. ಸೂರ್ಯ-ಚಂದ್ರರಳಿದರೂ ಬಸವ ಬೆಳಕು ಮರೆಯಾಗುವದಿಲ್ಲ. ಬಸವ ಎಂಬುದು ಸ್ಥಾವರ ಅಲ್ಲ. ಅದು ಎಂದೂ ಅಳಿಯದ ನಿತ್ಯ ನಿರಂತರ. ಬಸವ ಎಂಬುದು ಸರ್ವ ಕಾಲಿಕ ಸತ್ಯ. ಸುಮಾರು 900 ವರ್ಷಗಳ ಕಾಲ ಹೆಸರು ಹೇಳುವ ವಾರಸುದಾರರಿಲ್ಲದಿದ್ದರೋ 900 ವರ್ಷಗಳ ಕಾಲ ಜನಮಾನಸದಲ್ಲಿ ಹಾಸು ಹೊಕ್ಕಾಗಿರುವ ಬಸವಣ್ಣನವರಂಥ ಧಾರ್ಮಿಕ ನಾಯಕ ಇನ್ನಾವ ಧರ್ಮದಲ್ಲೂ ಸಿಗುವದಿಲ್ಲ. ಕಟ್ಟಾ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ನೂರಾರು …

Read More »
error: Content is protected !!