Breaking News
Home / Tag Archives: ಮಾದರಿ ಕಾರ್ಯ

Tag Archives: ಮಾದರಿ ಕಾರ್ಯ

ಕೊರೊನಾ ಹೋರಾಟಕ್ಕೆ ವಿದ್ಯಾರ್ಥಿ ವೇತನವನ್ನೆ ಸಿಎಂ ಪರಿಹಾರ ನಿಧಿಗೆ ನೀಡಿದ 10ವರ್ಷದ ಬಾಲಕ

ಬೆಳಗಾವಿ : ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೆಳಗಾವಿಯ 10ವರ್ಷದ ಬಾಲಕನ್ನೊಬ್ಬ ತನ್ನ ಶಿಷ್ಯವೇತನ ಹಾಗೂ ಮನೆಯಲ್ಲಿ ಕೂಡಿಟ್ಟ 5ಸಾವಿರ ಹಣವನ್ನ ನೀಡುವ ಮೂಲಕ ಎಲ್ಲರಿಗೂ‌ ಮಾದರಿಯಾಗಿದ್ದಾನೆ. ಮೂಲತಃ ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಚನ್ನಬಸವ ಪಾಟೀಲ್, ಸದ್ಯ ನಾಲ್ಕನೇ ತರಗತಿ ಓದುತ್ತಿದ್ದಾನೆ.ತನಗೆ ಬಂದ ಸ್ಕಾಲರ‌ಶಿಪ್ ಹಣ ಹಾಗೂ ಮನೆಯಲ್ಲಿ‌ ನೀಡಿದ್ದ ಹಣವನ್ನ ಮನೆಯಲ್ಲಿನ ಟ್ರಜರಿಯಲ್ಲಿ ಕೂಡಿಟ್ಟಿದ್ದ. ಅದನ್ನ ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವ ಆಲೋಚನೆಯಲ್ಲಿದ್ದ. ಆದರೆ ಇಡೀ ದೇಶವನ್ನೇ ಕಾಡುತ್ತಿರುವ ಕೊರೊನಾ …

Read More »

130 ಕ್ವಿಂಟಾಲ್ ಜೋಳ ದಾನ ಮಾಡಿದ ಮಹಾದಾನಿ

ವಿಜಯಪುರ:  “ಕಟ್ಟಿದರೆ ಗೋಳಗುಮ್ಮಟ ಇಲ್ಲದಿದ್ದರೆ ಬಾರಾ ಕಮಾನ್” ಎಂಬ ಗಾದೆ ಇದೆ, ಅದೇ ರೀತಿ “ಧೋಣಿ ಬೆಳೆದರೆ ಓಣೆಲ್ಲಾ ಕಾಳು” ಎಂಬ ಗಾದೆಯೂ ಇದೆ. ಆಪತ್ಕಾಲದಲ್ಲಿ ವಿಜಯಪುರ ಜಿಲ್ಲೆಯ ಜನ ಕೈ ಎತ್ತುವವರೆ ಹೊರತು ಕೈ ಚಾಚುವವರಲ್ಲ, ಈ ಹಿಂದೆ ಯುದ್ಧದ ಸಂದರ್ಭದಲ್ಲಿ ಭಾರತದ ಪ್ರಧಾನಿಗಳನ್ನು ಬಂಗಾರದಲ್ಲಿ ತೂಗಿದವರು ನಾವು. ಜಿಲ್ಲೆಯ ವತಿಯಿಂದ ನಿಧಿಯನ್ನು ದೇಶಕ್ಕೆ ಸಮರ್ಪಿಸಲು ಮನೆ ಮನೆಯಿಂದ ಗುಂಜಿ ಗುಂಜಿ ಬಂಗಾರ ಸಂಗ್ರಹಿಸಿ ನೀಡಿದವರು. “ನಾವು ನೀಡುವ …

Read More »

ಜಿಲ್ಲೆಗೆ ಮಾದರಿ ಪಿ.ಡಿ.ಓ. ವಿಶ್ವನಾಥ್ ಎಚ್

ಬೈಲಹೊಂಗಲ/ನೇಗಿನಹಾಳ:  ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಜಗತ್ತಿನಾದ್ಯಂತ ಸಾವು ನೋವುಗಳನ್ನು ಹೆಚ್ಚಿಸಿದೆ ಇದಕ್ಕೆ ನಾವೆಲ್ಲರೂ ಕೈಗೊಳ್ಳಬೇಕಾದ ಪರಿಹಾರ ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಸ್ವಾಸ್ಥ್ಯ ಮತ್ತು ಸುಚಿತ್ವದಿಂದ ಇದ್ದರೆ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವಿದೆ ಎಂದು ನೇಗಿನಹಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್ ವಿಶ್ವನಾಥ ಹೇಳಿದರು. ಗ್ರಾಮದಲ್ಲಿ  ಸ್ಯಾನಿಟೈಸರ್ ಸಿಂಪಡಣೆಗೆ ಗ್ರಾಮ ಪಂಚಾಯತಿ ವತಿಯಿಂದ ಜನರೇಟರ್ ಪಂಪಸೆಟ್ ಹಾಗೂ ನೂತನವಾಗಿ ತಯಾರಿಸಿದ ಔಷಧಿ ಸಿಂಪಡಿಸುವ ಸಾಧನಗಳನ್ನು …

Read More »
error: Content is protected !!