Breaking News
Home / Tag Archives: #ಲಿಂಗಾಯತ ಧರ್ಮ

Tag Archives: #ಲಿಂಗಾಯತ ಧರ್ಮ

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ ರಾಣಿ ಇತಿಹಾಸದಲ್ಲಿ ಪುಟಗಳಲ್ಲಿ ವಿಜ್ರಂಭಿಸಿದ್ದಾಳೆ, ಆದರೆ ಕಾಲನ ತುಳಿತದಲ್ಲಿ ಜನರ ಮನಸ್ಸಿನಿಂದ ಮರೆಯಾಗಿದ್ದಾಳೆ. ಇಂದು ಕಿತ್ತೂರ ಚನ್ನಮ್ಮನ ಜಯಂತಿ ಆ ಅಮ್ಮನ ನೆನಪಿನೊಂದಿಗೆ ನೆನೆಯೋಣ ಇನ್ನೋಬ್ಬ ಶೂರ, ಧೀರ ಅಮ್ಮ ಚನ್ನವಿರಮ್ಮನನ್ನು. ಕ್ರಿ.ಶ. ೧೭೫೭, ಕೆಳದಿಯ ರಾಜ ಚನ್ನಬಸವಪ್ಪ ಲಿಂಗದಲ್ಲಿ ಲೀನವಾದನು. ಚನ್ನಬಸವಪ್ಪನ ಪಟ್ಟದರಸಿ ಚನ್ನವೀರಮ್ಮಾಜಿ ವಿಧವೆಯಾದಳು, ಮಕ್ಕಳಿಲ್ಲದ …

Read More »

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು ತಮ್ಮ ಜೀವದ ಪರಿವೆ ಇಲ್ಲದೆ ಬಸವಾದಿ ಶರಣರ ವಚನಗಳನ್ನು ಕಾಪಾಡಲು ಹೋರಾಟ ಮಾಡಿದ್ದರು, ಅದರಲ್ಲಿ ನೂರಾರು ಶರಣರು ತಮ್ಮ ಜೀವ ಕೊಟ್ಟರು, ಕೊಲೆ ಆಯಿತು, ಹಲವಾರು ಶರಣರು ಉರು ಕುಟುಂಬ ತೊರೆದು ಜೀವದ ಹಂಗಿಲ್ಲದೆ ವಚನ ಸಾಹಿತ್ಯ ಕಾಪಾಡಿದರು. ಒಂದು ವೇಳೆ ಶರಣರು ಈ ಕಾರ್ಯ ಮಾಡಿಲ್ಲ ಅಂದರೆ …

Read More »

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ 17.2017 ರಂದು ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾದ ಸಭೆಯನ್ನು ಕರೆದು ಲಿಂಗಾಯತ ಧರ್ಮ ಹೋರಾಟದ ರೂಪುರೇಷೆಯನ್ನು ಸಿದ್ಧ ಪಡಿಸಲಾಯಿತು. ದಿನಾಂಕ 18.6.2017ರಂದು ಬಸವೋತ್ಸವ ಕಾರ್ಯಕ್ರಮದಲ್ಲಿ ಹೊರಾಟ ಮಾಡುವ ಸಂಕಲ್ಪವನ್ನು ಅಧಿಕೃತವಾಗಿ ಘೊಷಣೆ ಮಾಡಲಾಯಿತು. ನಾನು *ದಿನಾಂಕ. 19.6.2017ರಂದು* …

Read More »

ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಪ್ರಶಸ್ತಿ

ಭಾಲ್ಕಿಯ ಪೂಜ್ಯ ಡಾ ಬಸವಲಿಂಗ ಪಟ್ಟದೇವರಿಗೆ ನೀಡಲಾಗುತ್ತಿದೆ. ಈ  ಕುರಿತು ಮೂಡಿಬಂದ ಪುಟ್ಟ ಸಾಕ್ಷ್ಯಚಿತ್ರ. ಸಾಹಿತ್ಯ ಹಾಗೂ ಧ್ವನಿ: ಪ್ರಭು ಚನ್ನಬಸವ ಸ್ವಾಮೀಜಿ. ಸಂಕಲನ : ಡಾ. ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ .    

Read More »

ಗಣಾಚಾರಿಗಳಿದ್ದಾರೆ ಎಚ್ಚರಿಕೆ : ಪ್ರಕರಣ ದಾಖಲಿಸಲು ಮನವಿ

ಬೆಂಗಳೂರು‌ : ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಇರುವದು ಮಾನವ ಸಹಜ ಗುಣದರ್ಮ. ಅದು ಅಭಿವೃದ್ಧಿಯ ಸಂಕೇತ, ಸಮಾಜದಲ್ಲಿ ಹೊಸ ವಿಚಾರ, ಹೊಸ ಸಂಶೋದನೆ,ಹೊಸ ಸಿದ್ಧಾಂತ, ಇವುಗಳಿಂದಲೆ ಆಗಿದ್ದಲ್ಲವೆ ಮಾನವನ ವಿಕಾಸ. ಹೊಸದನ್ನು ಒಪ್ಪಿಕೊಳ್ಳದೆ ಹಳೆಯದನ್ನು ತ್ಯಜಿಸದೆ ಇದ್ದರೆ, ಇಂದು ನಾವು ಬತ್ತಲೆ ಸಮಾಜದಲ್ಲಿ ಇರಬೇಕಾಗುತ್ತಿತ್ತು. ಕಲ್ಲು ಕಲ್ಲುಗಳನ್ನು ತಿಕ್ಕಿ ಬೆಂಕಿ ಹಚ್ಚಬೇಕಾಗಿತ್ತು.ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕಾಗಿತ್ತು, ಕತ್ತೆಗಳ ಬೆನ್ನೂ ಸಂಪರ್ಕ ಸಾಧನ ವಾಗುತ್ತಿತ್ತು. ಹೊಸದಕ್ಕೆ ತೆರೆದುಕೊಂಡಗಲೆ ನಾವು ಇಂದು ನಾಗರಿಕ ಸಮಾಜದಲ್ಲಿ …

Read More »

ಸವದತ್ತಿಮಠರ ಲೇಖನ ಅರೆ ಜಾಣತನದ್ದು : ಬಾಲ್ಕಿ ಶ್ರೀಗಳು

ಬಾಲ್ಕಿ : ವಿಶ್ವಗುರು ಬಸವಣ್ಣನವರು ನಮ್ಮ ದೇಶ ಕಂಡ ಅಪರೂಪದ ಜಗಜ್ಯೋತಿ. ಅವರ ತತ್ವಾದರ್ಶಗಳನ್ನು ಇಂದು ನಮ್ಮ ನಾಡು, ಜನಾಂಗ, ದೇಶ-ಭಾ? ಎಲ್ಲಾ ಸೀಮೆಗಳನ್ನು ದಾಟಿ ವಿಶ್ವತೋಮುಖವಾಗಿ ಹರಡುತ್ತಿವೆ. ಅವರ ಸಮಗ್ರ ಕ್ರಾಂತಿಗೆ ವಿಶ್ವವೇ ತಲೆಬಾಗುತ್ತಿದೆ. ಈ ವಿಜ್ಞಾನಯುಗದಲ್ಲಿಯೂ ಅವರು ಆಚರಿಸಿದ ತತ್ವಗಳನ್ನು ಇಂದು ನಮಗೆ ಆಚರಿಸಲು ಸಾಧ್ಯವಾಗುತ್ತಿಲ್ಲ. ಬಸವಣ್ಣನವರು ಅ?ಂದು ಆಧುನಿಕರು. ಅವರ ಜಗದಗಲ ಮುಗಿಲಗಲವಾಗಿರುವ ಘನ ವ್ಯಕ್ತಿತ್ವವನ್ನು ಅರಿಯದೆ ಡಾ. ಸಂಗಮೇಶ ಸವದತ್ತಿಮಠರವರು ಬಸವಣ್ಣನವರಿಗೆ ಎತ್ತು ಎಂದು …

Read More »

ಸವದತ್ತಿಮಠ ಲೇಖನ ಖಂಡನೀಯ : ಶ್ರೀಕಾಂತ ಸ್ವಾಮಿ

  ಬೀದರ್ : ಇಂತಹ ನೀತಿಗೆಟ್ಟ ಮತಿಭೃಷ್ಠ ವಿಧ್ಯಾವಂತರಿಂದ ಈ ಸಮಾಜ ಹಾಳಾಗುತ್ತದೆ ಎಂದು ಈ ಮಿದುಳಿಲ್ಲದ ವ್ಯಕ್ತಿಗಳಿಂದ ಸಾಬೀತಾಗುತ್ತದೆ. ಇವರು ಸಾಹಿತಿ ಮತ್ತು ಭಾಷಾ ವಿಜ್ಞಾನಿ ಎಂದು ಹೇಳಿಕೊಳ್ಳಲ್ಲು ನಾಚಿಕೆ ಆಗಬೇಕು. ಇಡೀ ವಿಶ್ವವೇ ಬೆರಗು ಗೊಳ್ಳುವಂತಹ ವಚನ ಸಾಹಿತ್ಯದ ಒಂದು ಶಬ್ದವನ್ನು ಅಪಾರ್ಥ ಮಾಡಿಕೊಂಡು ಸಮಾಜವನ್ನು ದಾರಿ ತಪ್ಪಿಸುವ ಕೂಲಿ ಸಾಹಿತ್ಯಕಾರ, ಯಾರದೋ ಎಂಜಲಿಗೆ ಆಸೆ ಪಟ್ಟು, ಮಹಾಮಾನವತಾವಾದಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹೇಸಿಗೆ ಕೆಲಸ …

Read More »

ಬಸವ ವಿರೋಧಿ ಸವದತ್ತಿಮಠ ನಿಲುವಿಗೆ RBD ರಾಷ್ಟೀಯ ಅದ್ಯಕ್ಷ ಧನ್ನೂರ ಖಂಡನೆ

ಬಸವ ಭಕ್ತರ ಕ್ಷಮೆಯಾಚನೆಗೆ ಆಗ್ರಹ ಬೀದರ್: ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಅವರು ಪತ್ರಿಕೆಯೊಂದರಲ್ಲಿ ಬರೆದ ಲೇಖನದಲ್ಲಿ ಬಸವ ಜಯಂತಿಯ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಮೌಢ್ಯ ಪ್ರದರ್ಶಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಡೆ ಹಾಗೂ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದರು ಎನ್ನುವ ರಂಭಾಪುರಿ ಶ್ರೀಗಳ ಸುಳ್ಳು ಹೇಳಿಕೆಯನ್ನು ಸಮರ್ಥಿಸಿರುವುದನ್ನು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತೀವ್ರವಾಗಿ ಖಂಡಿಸಿದ್ದಾರೆ. …

Read More »

ಸವದತ್ತಿಮಠ ಲೇಖನಕ್ಕೆ ಬಸವಪ್ರಭು ಸ್ವಾಮೀಜಿ ಪ್ರತಿಕ್ರಿಯೆ.

  ಬಸವ ಕಲ್ಯಾಣ : ಲಿಂಗಾಯತ ಧರ್ಮ ಹೋರಾಟವನ್ನು ವ್ಯವಸ್ಥಿತವಾಗಿ ಹಿಂದೊಮ್ಮೆ ಮುಚ್ಚಿ ಹಾಕುವ ಸರ್ವ ಪ್ರಯತ್ನ ಮಾಡಿದ ಅವಾಸ್ತವಿಕ, ಅವೈಚಾರಿಕ ಅರ್ಧ ಸತ್ಯ ಮತ್ತು ಅರ್ಧ ಸುಳ್ಳು ಹೇಳುವ ಸಂಶೋಧಕ ಚಿದಾನಂದ ಮೂರ್ತಿಯವರ ಸಾಲಿಗೆ ಈಗ ಡಾ‌. ಸಂಗಮೇಶ ಸವದತ್ತಿ ಮಠ ಅವರು ಸೇರುತ್ತಿರುವುದು ವಿಶೇಷವೇನಲ್ಲ. ಬಹಳ ದೀರ್ಘ ಸಮಯ ತೆಗೆದುಕೊಂಡು ಗೊಳ್ಳು ಪುರಾಣಗಳ ಸಾಣೆ ಹಿಡಿದು ತಿಣುಕಾಡಿ ಬಸವಣ್ಣ ಎತ್ತು ಮತ್ತು ಬ್ರಾಹ್ಮಣ ಎಂಬ ಅವೈಚಾರಿಕ, ಅಪ್ರಬುದ್ದತೆ, …

Read More »

ಲಿಂಗಾಯತರನ್ನು ಹಾಳು ಮಾಡುತ್ತಿರುವ ವೀರಶೈವ ಆರಾಧ್ಯ ಜಂಗಮರು.

ವಿಜಯಪುರ:- 1881 ರಲ್ಲಿ ಮೈಸೂರು ಸಂಸ್ಥಾನ ಸರಕಾರ ಅಯ್ಯಂಗಾರಿ ಬ್ರಾಹ್ಮಣ ದಿವಾನನೊಬ್ಬನ ಕಾರಸ್ಥಾನದಿಂದ ಲಿಂಗಾಯತ ವನ್ನು ಸ್ವತಂತ್ರ ಧರ್ಮದಿಂದ ತೆಗೆದು ಹಾಕಿ ಶೂದ್ರರಲ್ಲಿ ಸೇರಿಸಿತು. 1891 ಜನಗಣತಿಯಲ್ಲಿ ಮೈಸೂರು ಸಂಸ್ಥಾನದಲ್ಲಿನ ಲಿಂಗಾಯತ ಸಮುದಾಯ ತಮಗೆ ಮತ್ತೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂದು ಹೋರಾಡಲಿಲ್ಲ. ಏಕೆಂದರೆ ಹಳೇ ಮೈಸೂರು ಭಾಗದ ಲಿಂಗಾಯತರು ಮಹಾ ಅಜ್ಞಾನಿಗಳಾಗಿದ್ದರು. ಅಲ್ಲಿದ್ದ ವೀರಶೈವ ಆರಾಧ್ಯ ಜಂಗಮರು ಅಲ್ಲಿನ ಲಿಂಗಾಯತರನ್ನು ತಾವು ವೀರಶೈವರು ಎನ್ನುವ ಭ್ರಮೆಯಲ್ಲಿಟ್ಟು 1891 ಜನಗಣತಿ ಸಮಯದಲ್ಲಿ …

Read More »
error: Content is protected !!