Breaking News
Home / Tag Archives: ವಿಜಯಪುರ

Tag Archives: ವಿಜಯಪುರ

ಡಿಜೆ ಹಳ್ಳಿ ಗಲಭೆ : ಬುದ್ದಿ ಕಲಿಯದ ಕಾಂಗ್ರೆಸ್ ನಾಯಕರು

~ ಡಾ. ಜೆ ಎಸ್ ಪಾಟೀಲ ವಿಜಯಪುರ : ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರುಗಳು ನಿರಂತರವಾಗಿ ಎಡುವುತ್ತಾರೆ. ಪ್ರತಿ ಸಲ ಎಡವಿದಾಗಲೂ ಮುಂದಿನ ಸಲ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಇದು ಆ ಪಕ್ಷ ಮತ್ತು ಅದರ ನಾಯಕರಿಗೆ ಅಂಟಿದ ಮಹಾ ರೋಗ. ಮೊನ್ನೆ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯನ್ನು ಬಿಜೆಪಿ ಮಾಮೂಲಿನಂತೆ ಎನ್ಕ್ಯಾಸ್ ಮಾಡಿಕೊಳ್ಳಲು ಹವಣಿಸಿದೆ. ಬಿಜೆಪಿ ಕ್ರೀಯಾಶೀಲ ಆಗುವುದೇ ಗಲಭೆಗಳಾಗಿ ಹೆಣ ಬಿದ್ದಾಗ. ಅದರಲ್ಲೂ ಅಲ್ಪಸಂಖ್ಯಾತರಿಗೆ ಮತ್ತು ಕಾಂಗ್ರೆಸ್ …

Read More »

ಶರಣಜೀವಿ ಡಾ. ಮಹಾಂತೇಶ ಬಿರಾದಾರ ಜನ್ಮದಿನ

ಸಂಪಾದಕೀಯ : ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರು, ಬಸವತತ್ವ ಪರಿಪಾಲಕರು, ವಿಜಯಪುರ ಜಿಲ್ಲೆಯ ಸಮಾಜೋಧಾರ್ಮಿಕ ಏಳಿಗೆಯ ಹಿಂದಿನ ಪ್ರೇರಣಾಶಕ್ತಿ, ಲಿಂಗಾಯತ ಸಮಾಜ ಕಟ್ಟುವಲ್ಲಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ನಿಂತಿರುವ ಶರಣ ಡಾ. ಮಹಾಂತೇಶ್ ಬಿರಾದಾರ ಅಣ್ಣನವರಿಗೆ ಜನ್ಮದಿನದ ಶುಭಾಶಯಗಳು.. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಾಲಗಾಣ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಬಸವ ಜನ್ಮಭೂಮಿಯ ಶರಣಶ್ರೀ ಡಾ. ಮಹಾಂತೇಶ್ ಬಿರಾದಾರ್ ಅವರು ಡಾ. ಎಂ.ಬಿ ಪಾಟೀಲ್ ಅವರ ಆಪ್ತ ಸಹಾಯಕರು ಹಾಗೂ …

Read More »

ಮೈನರೆಯುತ್ತಿರುವ “ಕೋಟಿ ವೃಕ್ಷ ಅಭಿಯಾನ”

ವಿಜಯಪುರ: ಒಂದಾನೊಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ನಗರ ಎಂಬ ಖ್ಯಾತಿಗೆ ಭಾಜನವಾಗಿದ್ದ ವಿಜಯಪುರ ಈಗ ಗತವೈಭವಗಳಿಗೆ ಸಾಕ್ಷಿ. ಇದು ಜಗಜ್ಯೋತಿ ಬಸವಣ್ಣ ಹುಟ್ಟಿದ ನಾಡು. ಸೂಫಿ-ಸಂತರು ಬಾಳಿ ಬೆಳಗಿದ ದಿವ್ಯದೇಗುಲ. ಕೃಷ್ಣೆ, ಭೀಮಾ ಮತ್ತು ಡೋಣಿ ನದಿಗಳ ಸಂಚಲನದಿಂದ ಪುನೀತವಾದ ಮಣ್ಣು. ಕಲ್ಯಾಣಿಯ ಚಾಲುಕ್ಯರಿಂದ 10-11ನೇ ಶತಮಾನದ ಅವಧಿಯಲ್ಲಿ ಸ್ಥಾಪಿತವಾದ ಈ ಮಣ್ಣಿನಲ್ಲಿ ಅನೇಕ ಸಾಮ್ರಾಜ್ಯಗಳು ತಮ್ಮ ವಿಜಯ ಪತಾಕೆ ಹಾರಿಸಿ ಇತಿಹಾಸದ ಕಾಲಗರ್ಭದಲ್ಲಿ ಅಡಗಿ ಕುಳಿತಿವೆ. ವಿಜಯಪುರ …

Read More »

ಶಿಕ್ಷಣದಲ್ಲಿ ಸೇವೆ ಮತ್ತು ಪ್ರಾಮಾಣಿಕತೆಗೆ ಪಾರ್ವತಿ ವಸ್ತ್ರದ ಮಾದರಿ: ಬಾಬಾಸಾಹೇಬ ಪಾಟೀಲ

ನೇಗಿನಹಾಳ : ಬೈಲಹೊಂಗಲ ತಾಲೂಕಿಗೆ ಮೊದಲ ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿದ ಅಧಿಕಾರಿ ಪಾರ್ವತಿ ವಸ್ತ್ರದ ಅವರು. ಶುದ್ಧ ಹಸ್ತದ ವ್ಯಕ್ತಿತ್ವ. ಹೊಂದಿದವರು ಅಂತವರು ಇಂದು ನಮ್ಮ ತಾಲೂಕಿನಿಂದ ವರ್ಗವಾಗುತ್ತಿರುವುದು ಬಹಳಷ್ಟು ಬೇಸರದ ಸಂಗತಿಯಾಗಿದೆ ಎಂದು ಮಾಜಿ ಜಿ.ಪಂ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು. ಗ್ರಾಮದ ಬಾಬಾಸಾಹೇಬ ಪಾಟೀಲ ಅಭಿಮಾನಿಗಳು ಮತ್ತು ಮುಖ್ಯೋಪಾಧ್ಯಯರು, ಶಿಕ್ಷಕರು, ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಅದ್ಯಕ್ಷತೆವಹಿಸಿ ಮಾತನಾಡಿದರು. ಒಬ್ಬ ಮಹಿಳೆ ಬೈಲಹೊಂಗಲದಂತಹ ದೊಡ್ಡ …

Read More »

ಪಾಟೀಲರ ಸಾರ್ವಜನಿಕ ಜೀವನಕ್ಕಿದೆ ಇವರದೂ ದೊಡ್ಡ ಸಾಥ್!

ವಿಜಯಪುರ: ಜನಪರ ನಾಯಕ ಡಾ. ಎಮ್. ಬಿ. ಪಾಟೀಲರ ಧರ್ಮಪತ್ನಿ, ಶ್ರೀಮತಿ ಆಶಾ ಪಾಟೀಲರ ಜನುಮ ದಿನ ಇವತ್ತು. ಪಾಟೀಲರದು ಹೊರಗಡೆ ಅಬ್ಬರವಾದರೆ, ತಣ್ಣಗೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಇವರದೇ ಒಂದು ತೂಕ. ಪತಿ ಒತ್ತಡದಲ್ಲಿರುವುದರಿಂದ ಕ್ಷೇತ್ರದ ಜನರನ್ನು ಆಪ್ತವಾಗಿ ನಿಭಾಯಿಸುವುದರ ಜತೆಗೆ, ನೂರಾರು ಮಹಿಳೆಯರಿಗೆ ಹಾಗೂ ಮಹಿಳಾ ಸಂಘಟನೆಗಳಿಗೆ ಸ್ಪೂರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಚಾರವಿಲ್ಲದೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತುಂಬ ಸಂಪನ್ನರಾಗಿರುವ ಇವರು ಮಮತಾಮಯಿ. ನೊಂದು ಬರುವವರಿಗೆ …

Read More »

ಏಷ್ಯಾದ ಅತೀ ಉದ್ದನೆಯ ಜಲ ಸೇತುವೆಗೆ ಎಂ ಬಿ ಪಾಟೀಲ ಚಾಲನೆ

ದೇಶದಲ್ಲೇ ಅತಿ ಉದ್ದನೆಯ ಕಾಲುವೆ ಮೇಲುಸೇತುವೆ ಯೋಜನೆ ನನಸು… ವಿಜಯಪುರ: ನಿಡಗುಂದಿ ಶಾಖಾ ಕಾಲುವೆಗೆ ನಿರ್ಮಿಸಿರುವ ಬೃಹತ್ 16 ಕಿ ಮೀ ಉದ್ದದ ಏಷ್ಯಾದ ಅತಿ ದೊಡ್ಡ ಜಲಸೇತುವೆಗೆ ನೀರು ಹರಿಸಿ, ಪೂಜೆ ನೆರವೇರಿಸಿದ ಮಾಜಿ ನೀರಾವರಿ ಸಚಿವ ಶಾಸಕ ಡಾ ಎಂ ಬಿ ಪಾಟೀಲ ಈ ಸಂದರ್ಭದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಗಠಾಣ ಶಾಸಕ ದೇವಾನಂದ್ ಚವ್ಹಣಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More »

ಪ್ರಗತಿಪರ ಚಿಂತಕ, ಬಸವ ಅನುಯಾಯಿ ಜಗದೀಶ ಪಾಟೀಲ ಶರಣರಿಂದ ಶರಣರ ವಚನಗಳಲ್ಲಿ ವೈಚಾರಿಕತೆಯ ಅನುಭಾವ

ಆನ್ಲೈನ್ ಬಸವಜಯಂತಿ ಆಚರಣೆ ಆತ್ಮಸ್ಥೈರ್ಯಕ್ಕಾಗಿ ವಚನ ಓದು ಶರಣ ವಚನಗಳಲ್ಲಿ ವೈಚಾರಿಕತೆ ಬಸವಜಯಂತಿಯ ಹಾರ್ದಿಕ ಶುಭಾಶಯಗಳು ಕೆಳಗಿನ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿ ನೀವು ವಿಡಿಯೋ ಮಾಡಿ ನಿಮ್ಮ ಫೇಸ್ಬುಕ್ ಗೆ ಅಪ್ಲೋಡ್ ಮಾಡಿ ೧. ಬಸವಣ್ಣನವರ ಅಥವಾ ಇತರ ಶರಣರ ಆತ್ಮಸ್ಥೈರ್ಯ ಹೆಚ್ಚಿಸುವ ವಚನಗಳನ್ನು ಓದುವುದು ೨. ಬಸವಣ್ಣನವರು ಹಾಗೂ ಇತರ ಶರಣರು ತಮ್ಮ ಜೀವನದ ಸಂಕಷ್ಟದ ಪರಿಸ್ಥಿತಿಗಳನ್ನು ಹೇಗೆ ಎದುರಿಸಿದರು ಎಂಬುದರ ಬಗ್ಗೆ ಮಾತನಾಡುವುದು ೩. ಬಸವಣ್ಣನವರು …

Read More »

ಮನೆಯಲ್ಲಿಯೇ ಬಸವ ಜಯಂತಿ ಆಚರಿಸೋಣ: ಎಂ ಬಿ ಪಾಟೀಲ

ಬಸವ ಜಯಂತಿ ಹಾರ್ದಿಕ ಶುಭಾಶಯಗಳು ವಿಜಯಪುರ: 2020ರಲ್ಲಿ ಬರುವ ಧರ್ಮಗುರು ಬಸವಣ್ಣನವರ 887ನೆಯ ವರ್ಷದ ಬಸವ ಜಯಂತಿ ಕಾರ್ಯಕ್ರಮಗಳನ್ನು ಮನೆಗಳಲ್ಲಿಯೇ ಮಾಡಬೇಕು ಸದ್ಯದ ಪರಿಸ್ಥಿತಿ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೇ ಕುಟುಂಬದ ಸದಸ್ಯರು ಮಾತ್ರ ಸೇರಿಕೊಂಡು ಬಹಳಷ್ಟು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಮಾಜಿ ಗೃಹ ಸಚಿವರು, ಲಿಂಗಾಯತ ನಾಯಕ ಎಂ ಬಿ ಪಾಟೀಲ ತಿಳಿಸಿದ್ದಾರೆ. ಒಲೆ ಹತ್ತಿ ಉರಿಧರೆ …

Read More »

130 ಕ್ವಿಂಟಾಲ್ ಜೋಳ ದಾನ ಮಾಡಿದ ಮಹಾದಾನಿ

ವಿಜಯಪುರ:  “ಕಟ್ಟಿದರೆ ಗೋಳಗುಮ್ಮಟ ಇಲ್ಲದಿದ್ದರೆ ಬಾರಾ ಕಮಾನ್” ಎಂಬ ಗಾದೆ ಇದೆ, ಅದೇ ರೀತಿ “ಧೋಣಿ ಬೆಳೆದರೆ ಓಣೆಲ್ಲಾ ಕಾಳು” ಎಂಬ ಗಾದೆಯೂ ಇದೆ. ಆಪತ್ಕಾಲದಲ್ಲಿ ವಿಜಯಪುರ ಜಿಲ್ಲೆಯ ಜನ ಕೈ ಎತ್ತುವವರೆ ಹೊರತು ಕೈ ಚಾಚುವವರಲ್ಲ, ಈ ಹಿಂದೆ ಯುದ್ಧದ ಸಂದರ್ಭದಲ್ಲಿ ಭಾರತದ ಪ್ರಧಾನಿಗಳನ್ನು ಬಂಗಾರದಲ್ಲಿ ತೂಗಿದವರು ನಾವು. ಜಿಲ್ಲೆಯ ವತಿಯಿಂದ ನಿಧಿಯನ್ನು ದೇಶಕ್ಕೆ ಸಮರ್ಪಿಸಲು ಮನೆ ಮನೆಯಿಂದ ಗುಂಜಿ ಗುಂಜಿ ಬಂಗಾರ ಸಂಗ್ರಹಿಸಿ ನೀಡಿದವರು. “ನಾವು ನೀಡುವ …

Read More »

ಮದ್ಯದಂಗಡಿ ಆರಂಭಿಸುವ ಪ್ರಸ್ತಾಪಕ್ಕೆ ಶಾಸಕ ಎಂ.ಬಿ.ಪಾಟೀಲ ತೀವ್ರ ವಿರೋಧ

ವಿಜಯಪುರ: ಯಾವುದೇ ಕಾರಣಕ್ಕೂ ಕೋರೋಣ ಲಾಕ್ ಡೌನ್ ಮುಗಿಯುವವರೆಗೆ ಸಾರಾಯಿ ಅಂಗಡಿಗಳನ್ನು ಆರಂಭಿಸಬಾರದು ಕಾಳಸಂತೆಯಲ್ಲಿ ಮಾರುವ, ಕಳ್ಳ ಭಟ್ಟಿ ಸರಾಯಿ ಮಾರುವವರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕು ವಿಜಯಪುರ ನಗರದಲ್ಲಿ ಕೆಲವರು ಹೋಂ ಡೆಲಿವರಿ ಸಾರಾಯಿಯನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿಯಿದೆ ಇಂಥವರನ್ನೆಲ್ಲ ಸದೆಬಡಿಯಲು ಇಂದಿನ ಸಭೆಯಲ್ಲಿ ಹಿರಿಯರಾದ ಎಸ್ ಆರ್ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ ಅವರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಸಾರಾಯಿ ಸಿಗದೆ ಮಾನಸಿಕ ಅಸ್ವಸ್ಥನಾಗುವ ವ್ಯಕ್ತಿ ತಾನು ಮಾತ್ರ …

Read More »
error: Content is protected !!