Breaking News
Home / Tag Archives: ಶರಣ ಚೇತನ್ ಅಹಿಂಸಾ

Tag Archives: ಶರಣ ಚೇತನ್ ಅಹಿಂಸಾ

ಗಣಾಚಾರಿಗಳಿದ್ದಾರೆ ಎಚ್ಚರಿಕೆ : ಪ್ರಕರಣ ದಾಖಲಿಸಲು ಮನವಿ

ಬೆಂಗಳೂರು‌ : ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಇರುವದು ಮಾನವ ಸಹಜ ಗುಣದರ್ಮ. ಅದು ಅಭಿವೃದ್ಧಿಯ ಸಂಕೇತ, ಸಮಾಜದಲ್ಲಿ ಹೊಸ ವಿಚಾರ, ಹೊಸ ಸಂಶೋದನೆ,ಹೊಸ ಸಿದ್ಧಾಂತ, ಇವುಗಳಿಂದಲೆ ಆಗಿದ್ದಲ್ಲವೆ ಮಾನವನ ವಿಕಾಸ. ಹೊಸದನ್ನು ಒಪ್ಪಿಕೊಳ್ಳದೆ ಹಳೆಯದನ್ನು ತ್ಯಜಿಸದೆ ಇದ್ದರೆ, ಇಂದು ನಾವು ಬತ್ತಲೆ ಸಮಾಜದಲ್ಲಿ ಇರಬೇಕಾಗುತ್ತಿತ್ತು. ಕಲ್ಲು ಕಲ್ಲುಗಳನ್ನು ತಿಕ್ಕಿ ಬೆಂಕಿ ಹಚ್ಚಬೇಕಾಗಿತ್ತು.ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕಾಗಿತ್ತು, ಕತ್ತೆಗಳ ಬೆನ್ನೂ ಸಂಪರ್ಕ ಸಾಧನ ವಾಗುತ್ತಿತ್ತು. ಹೊಸದಕ್ಕೆ ತೆರೆದುಕೊಂಡಗಲೆ ನಾವು ಇಂದು ನಾಗರಿಕ ಸಮಾಜದಲ್ಲಿ …

Read More »
error: Content is protected !!