Breaking News
Home / Tag Archives: ಸ್ವತಂತ್ರ ಧರ್ಮ

Tag Archives: ಸ್ವತಂತ್ರ ಧರ್ಮ

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು ತಮ್ಮ ಜೀವದ ಪರಿವೆ ಇಲ್ಲದೆ ಬಸವಾದಿ ಶರಣರ ವಚನಗಳನ್ನು ಕಾಪಾಡಲು ಹೋರಾಟ ಮಾಡಿದ್ದರು, ಅದರಲ್ಲಿ ನೂರಾರು ಶರಣರು ತಮ್ಮ ಜೀವ ಕೊಟ್ಟರು, ಕೊಲೆ ಆಯಿತು, ಹಲವಾರು ಶರಣರು ಉರು ಕುಟುಂಬ ತೊರೆದು ಜೀವದ ಹಂಗಿಲ್ಲದೆ ವಚನ ಸಾಹಿತ್ಯ ಕಾಪಾಡಿದರು. ಒಂದು ವೇಳೆ ಶರಣರು ಈ ಕಾರ್ಯ ಮಾಡಿಲ್ಲ ಅಂದರೆ …

Read More »

ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಪ್ರಶಸ್ತಿ

ಭಾಲ್ಕಿಯ ಪೂಜ್ಯ ಡಾ ಬಸವಲಿಂಗ ಪಟ್ಟದೇವರಿಗೆ ನೀಡಲಾಗುತ್ತಿದೆ. ಈ  ಕುರಿತು ಮೂಡಿಬಂದ ಪುಟ್ಟ ಸಾಕ್ಷ್ಯಚಿತ್ರ. ಸಾಹಿತ್ಯ ಹಾಗೂ ಧ್ವನಿ: ಪ್ರಭು ಚನ್ನಬಸವ ಸ್ವಾಮೀಜಿ. ಸಂಕಲನ : ಡಾ. ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ .    

Read More »

ಗಣಾಚಾರಿಗಳಿದ್ದಾರೆ ಎಚ್ಚರಿಕೆ : ಪ್ರಕರಣ ದಾಖಲಿಸಲು ಮನವಿ

ಬೆಂಗಳೂರು‌ : ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಇರುವದು ಮಾನವ ಸಹಜ ಗುಣದರ್ಮ. ಅದು ಅಭಿವೃದ್ಧಿಯ ಸಂಕೇತ, ಸಮಾಜದಲ್ಲಿ ಹೊಸ ವಿಚಾರ, ಹೊಸ ಸಂಶೋದನೆ,ಹೊಸ ಸಿದ್ಧಾಂತ, ಇವುಗಳಿಂದಲೆ ಆಗಿದ್ದಲ್ಲವೆ ಮಾನವನ ವಿಕಾಸ. ಹೊಸದನ್ನು ಒಪ್ಪಿಕೊಳ್ಳದೆ ಹಳೆಯದನ್ನು ತ್ಯಜಿಸದೆ ಇದ್ದರೆ, ಇಂದು ನಾವು ಬತ್ತಲೆ ಸಮಾಜದಲ್ಲಿ ಇರಬೇಕಾಗುತ್ತಿತ್ತು. ಕಲ್ಲು ಕಲ್ಲುಗಳನ್ನು ತಿಕ್ಕಿ ಬೆಂಕಿ ಹಚ್ಚಬೇಕಾಗಿತ್ತು.ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕಾಗಿತ್ತು, ಕತ್ತೆಗಳ ಬೆನ್ನೂ ಸಂಪರ್ಕ ಸಾಧನ ವಾಗುತ್ತಿತ್ತು. ಹೊಸದಕ್ಕೆ ತೆರೆದುಕೊಂಡಗಲೆ ನಾವು ಇಂದು ನಾಗರಿಕ ಸಮಾಜದಲ್ಲಿ …

Read More »

ಲಿಂಗಾಯತರನ್ನು ಹಾಳು ಮಾಡುತ್ತಿರುವ ವೀರಶೈವ ಆರಾಧ್ಯ ಜಂಗಮರು.

ವಿಜಯಪುರ:- 1881 ರಲ್ಲಿ ಮೈಸೂರು ಸಂಸ್ಥಾನ ಸರಕಾರ ಅಯ್ಯಂಗಾರಿ ಬ್ರಾಹ್ಮಣ ದಿವಾನನೊಬ್ಬನ ಕಾರಸ್ಥಾನದಿಂದ ಲಿಂಗಾಯತ ವನ್ನು ಸ್ವತಂತ್ರ ಧರ್ಮದಿಂದ ತೆಗೆದು ಹಾಕಿ ಶೂದ್ರರಲ್ಲಿ ಸೇರಿಸಿತು. 1891 ಜನಗಣತಿಯಲ್ಲಿ ಮೈಸೂರು ಸಂಸ್ಥಾನದಲ್ಲಿನ ಲಿಂಗಾಯತ ಸಮುದಾಯ ತಮಗೆ ಮತ್ತೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂದು ಹೋರಾಡಲಿಲ್ಲ. ಏಕೆಂದರೆ ಹಳೇ ಮೈಸೂರು ಭಾಗದ ಲಿಂಗಾಯತರು ಮಹಾ ಅಜ್ಞಾನಿಗಳಾಗಿದ್ದರು. ಅಲ್ಲಿದ್ದ ವೀರಶೈವ ಆರಾಧ್ಯ ಜಂಗಮರು ಅಲ್ಲಿನ ಲಿಂಗಾಯತರನ್ನು ತಾವು ವೀರಶೈವರು ಎನ್ನುವ ಭ್ರಮೆಯಲ್ಲಿಟ್ಟು 1891 ಜನಗಣತಿ ಸಮಯದಲ್ಲಿ …

Read More »
error: Content is protected !!