Breaking News
Home / Tag Archives: 8884000008

Tag Archives: 8884000008

ಗುರುಮಹಾಂತ ಸ್ವಾಮಿಗಳಿಂದ ರೇಡ್, ಮನೆಯಲ್ಲಿದ್ದ ಬೆಳ್ಳಿಯ ಮೂರ್ತಿಗಳ ವಶಕ್ಕೆ.

ಕೊಪ್ಪಳ : ಇಳಕಲ್ ಮಹಾಂತ ಜೋಳಿಗೆಯ ಹರಿಕಾರ, ದುಷ್ಟ ಚಟಗಳಿಗೆ ಮಂಗಳ ಹಾಡಲು ಮನೆ-ಮನೆಗೆ ತೆರಳಿ ಮದ್ಯ, ಗುಟಕಾ ಹಾಗೂ ಅವರಲ್ಲಿರುವ ದುಷಚಟಗಳ ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು ಸರ್ವಜನಾಂಗದ ಒಳತಿಗಾಗಿ ಬದುಕಿದ ಲಿಂ ಪೂಜ್ಯ ಮಹಾಂತಪ್ಪಗಳ ದಾರಿಯಲ್ಲಿಯೇ ಗುರುಮಹಾಂತ ಸ್ವಾಮಿಗಳಿಂದ ಹಲವಾರು ವೈಚಾರಿಕ ಹಾಗೂ ಬಸವ ಸಂದೇಶದ ಕಾರ್ಯಗಳು ನಿರಂತರ ಆರಂಭವಾಗಿದ್ದು ಕೊಪ್ಪಳದ ನಿವಾಸಿಗಳ ಅವರ ಮನೆಯಲ್ಲಿರುವ ದೇವರುಗಳ ಮೇಲೆ ರೇಡ್ ಮಾಡಲಾಗಿದ್ದು ದಿಢೀರ್ ದಾಳಿಯಿಂದ ಪೂಜಾ ಮನೆಯಲ್ಲಿ ಬೆಳ್ಳಿಯ …

Read More »

ಲಿಂ. ತೋಂಟದ ಸಿಧ್ಧಲಿಂಗ ಜಗದ್ಗುರುಗಳ ಸ್ಮರಣೋತ್ಸವ ಹಾಗೂ ಅನುಭವ ಮಂಟಪ ಲೋಕಾರ್ಪಣೆ..

ಲಿಂ. ತೋಂಟದ ಸಿಧ್ಧಲಿಂಗ ಜಗದ್ಗುರುಗಳ ಪ್ರಥಮ ಸ್ಮರಣೋತ್ಸವ ಹಾಗೂ ಅನುಭವ ಮಂಟಪ ಲೋಕಾರ್ಪಣೆ… ದಿ: 09 ಅಕ್ಟೋಬರ್ 2019 ಗುರುವಾರ ಮು 10:30 ಗದಗ : 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಏರಿದ ಶೂನ್ಯ ಸಿಂಹಾಸನವನ್ನು 300 ವರ್ಷಗಳ ನಂತರ ಎಡೆಯೂರಿನ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಏರಿದರು ಕನ್ನಡಕ್ಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ಎನ್ನ ಆನಂದಜೋಗುಳದ ಹರಕೆಯಿದು ಮರೆಯದಿರು ಚಿನ್ನಮರೆತೆಯಾದರೆ ನೀನು ಮರೆತಂತೆ ನನ್ನ ಎಂಬ ಕನ್ನಡ ತಾಯಿಯ ಜೋಗುಳದ …

Read More »

ನನಗರ್ಥವಾದ ಗಾಂಧಿ  -ಗಾಂಧಿ‌ ೧೫೦ 

“ಗಾಂಧೀಜಿ” ಬಹುಶಃ ಈ ಹೆಸರನ್ನು ಕೇಳದವರು ಭಾರತದಲ್ಲಿ ಇರಲಿಕ್ಕಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಗಾಂಧಿಯ ಹೆಸರು ಪರಿಚಿತ. ಗಾಂಧಿಯ ಬಗ್ಗೆ ಓದಿಲ್ಲವಾದರೂ ನೋಟಿನಲ್ಲಿ ನೋಡಿದೊಡನೆಯೇ “ಇದು ಗಾಂಧಿ ನೋಟು” ಎಂದು ಹೇಳುವಷ್ಟು ಪರಿಚಿತ. ಜಗತ್ತಿನ ಎಲ್ಲ ದೇಶಗಳಿಗೂ ಗಾಂಧೀಜಿ ಗೊತ್ತು. ನಾನು ಚಿಕ್ಕವನಿದ್ದಾಗಲೂ ಗಾಂಧೀಜಿ ನನಗೆ ಪರಿಚಿತ. ಸ್ವಾತಂತ್ರ್ಯ ತಂದು ಕೊಟ್ಟಿದ್ದು ಗಾಂಧಿ ಎಂಬ ಮಾತು ಮಾತ್ರ ಮನಸ್ಸಲ್ಲಿತ್ತು. ಗಾಂಧಿ ಜಯಂತಿಯಂದು ಪೂಜೆ ಮಾಡಿ, ಊದು ಕಡ್ಡಿ ಬೆಳಗಿಟ್ಟು, …

Read More »
error: Content is protected !!