Breaking News
Home / Tag Archives: #Ambedkar jayanti

Tag Archives: #Ambedkar jayanti

ಗಣಾಚಾರಿಗಳಿದ್ದಾರೆ ಎಚ್ಚರಿಕೆ : ಪ್ರಕರಣ ದಾಖಲಿಸಲು ಮನವಿ

ಬೆಂಗಳೂರು‌ : ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಇರುವದು ಮಾನವ ಸಹಜ ಗುಣದರ್ಮ. ಅದು ಅಭಿವೃದ್ಧಿಯ ಸಂಕೇತ, ಸಮಾಜದಲ್ಲಿ ಹೊಸ ವಿಚಾರ, ಹೊಸ ಸಂಶೋದನೆ,ಹೊಸ ಸಿದ್ಧಾಂತ, ಇವುಗಳಿಂದಲೆ ಆಗಿದ್ದಲ್ಲವೆ ಮಾನವನ ವಿಕಾಸ. ಹೊಸದನ್ನು ಒಪ್ಪಿಕೊಳ್ಳದೆ ಹಳೆಯದನ್ನು ತ್ಯಜಿಸದೆ ಇದ್ದರೆ, ಇಂದು ನಾವು ಬತ್ತಲೆ ಸಮಾಜದಲ್ಲಿ ಇರಬೇಕಾಗುತ್ತಿತ್ತು. ಕಲ್ಲು ಕಲ್ಲುಗಳನ್ನು ತಿಕ್ಕಿ ಬೆಂಕಿ ಹಚ್ಚಬೇಕಾಗಿತ್ತು.ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕಾಗಿತ್ತು, ಕತ್ತೆಗಳ ಬೆನ್ನೂ ಸಂಪರ್ಕ ಸಾಧನ ವಾಗುತ್ತಿತ್ತು. ಹೊಸದಕ್ಕೆ ತೆರೆದುಕೊಂಡಗಲೆ ನಾವು ಇಂದು ನಾಗರಿಕ ಸಮಾಜದಲ್ಲಿ …

Read More »

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ

ಚನ್ನಮ್ಮನ ಕಿತ್ತೂರ: ಲಂಡನ್ನಿನ ಬ್ರಿಟಿಷ ಮ್ಯೂಸಿಯಂ ಗ್ರಂಥಾಲಯದಿಂದ ಅತೀ ಹೆಚ್ಚು ಪುಸ್ತಕ ಎರವಲು ಪಡೆದು ಓದಿದ ದಾಖಲೆ ಬಿ.ಆರ್.ಅಂಬೇಡ್ಕರ ಅವರ ಹೆಸರಿನಲ್ಲಿ ಇದೆ. ದೇಶದ ಪ್ರಸಿದ್ದ ಕೈಗಾರಿಕೆ ಉದ್ಯಮಿ ಟಾಟಾ ಬಿರ್ಲಾ ಅಂಬೇಡ್ಕರ್ ಅವರು ಸಂಗ್ರಹಿಸಿದ್ದ ಐವತ್ತು ಸಾವಿರ ಪುಸ್ತಕಗಳನ್ನು ಎರಡು ಲಕ್ಷ್ಯ ರೂಪಾಯಿಗಳಿಗೆ ಖರೀದಿಸಲು ಬಯಸಿದರು,ಆದರೆ ಆದುನಿಕ ಮನು ಪುಸ್ತಕಗಳನ್ನು ಮಾರಲು ಖಡಾಖಂಡಿತವಾಗಿ ನಿರಾಕರಿಸಿದರು.ಕೊನೆಗೆ ಅವುಗಳನ್ನು ತಾವೇ ಸ್ಥಾಪಿಸಿದ್ದ “ಜನತಾ ಶಿಕ್ಷಣ ” ಸಂಸ್ಥೆಗೆ ದಾನಮಾಡಿದರು. ಸಮಾನ ನಾಗರಿಕ …

Read More »
error: Content is protected !!