Breaking News
Home / Tag Archives: Belagavi

Tag Archives: Belagavi

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ ರಾಣಿ ಇತಿಹಾಸದಲ್ಲಿ ಪುಟಗಳಲ್ಲಿ ವಿಜ್ರಂಭಿಸಿದ್ದಾಳೆ, ಆದರೆ ಕಾಲನ ತುಳಿತದಲ್ಲಿ ಜನರ ಮನಸ್ಸಿನಿಂದ ಮರೆಯಾಗಿದ್ದಾಳೆ. ಇಂದು ಕಿತ್ತೂರ ಚನ್ನಮ್ಮನ ಜಯಂತಿ ಆ ಅಮ್ಮನ ನೆನಪಿನೊಂದಿಗೆ ನೆನೆಯೋಣ ಇನ್ನೋಬ್ಬ ಶೂರ, ಧೀರ ಅಮ್ಮ ಚನ್ನವಿರಮ್ಮನನ್ನು. ಕ್ರಿ.ಶ. ೧೭೫೭, ಕೆಳದಿಯ ರಾಜ ಚನ್ನಬಸವಪ್ಪ ಲಿಂಗದಲ್ಲಿ ಲೀನವಾದನು. ಚನ್ನಬಸವಪ್ಪನ ಪಟ್ಟದರಸಿ ಚನ್ನವೀರಮ್ಮಾಜಿ ವಿಧವೆಯಾದಳು, ಮಕ್ಕಳಿಲ್ಲದ …

Read More »

ಲಿಂಗಾಯತ ಬಡಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ

ಬೈಲಹೊಂಗಲ: ನಾಡಿನ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಗಣಾಚಾರಿ ಶಿಕ್ಷಣ ಸಂಸ್ಥೆಯು ಸುಮಾರು ಇಪ್ಪತ್ತು ವರ್ಷಗಳಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಅತೀ ಕಡಿಮೆ ಪ್ರವೇಶ ಶುಲ್ಕ ಪಡೆದು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಬಾಳಿಗೆ ಬೆಳಕಾಗಿದೆ. ಡಾ. ಚಂದ್ರಶೇಖರ ಬಸಪ್ಪ ಗಣಾಚಾರಿ ಅವರು ತಮ್ಮ ತಾಯಿ ಲಿಂಗೈಕ್ಯ ಶರಣೆ ಈರಮ್ಮ ಬಸಪ್ಪ ಗಣಾಚಾರಿ ಅವರ ಹೆಸರಿನಲ್ಲಿ ಆರಂಭಿಸಿರುವ ಮಹಿಳಾ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ …

Read More »

ಸಿಂದಗಿಯ ಚನ್ನಮ್ಮ ವೃತ್ತ ಮರುಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಮನವಿ

ಬೆಳಗಾವಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚನ್ನಮ್ಮಾಜಿ ವೃತ್ತವನ್ನು ತೆರೆವುಗೊಳಿಸಿರುವುದನ್ನು ಶೀಘ್ರವಾಗಿ ಸರಿಪಡಿಸಿ ಮರುನಿರ್ಮಾಣ ಮಾಡಬೇಕೆಂದು ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. ಮೇ, 30 ರಂದು ರಾತ್ರಿ ಸಮಯದಲ್ಲಿ ಸಿಂದಗಿ ತಾಲೂಕಾಡಳಿತವು ಯಾವುದೇ ಮುನ್ಸೂಚನೆ ನೀಡದೆ, ಭಾರತದ ಇತಿಹಾಸದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಪ್ರಥಮ ಬಾರಿಗೆ 1824 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಬ್ರಿಟಿಷ್ ಜಿಲ್ಲಾ ಕಲೆಕ್ಟರ್ ಅಧಿಕಾರಿಯನ್ನು ಕೊಂದು ಹಾಕಿ ತಮ್ಮ ಶೌರ್ಯ …

Read More »

ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಪ್ರಶಸ್ತಿ

ಭಾಲ್ಕಿಯ ಪೂಜ್ಯ ಡಾ ಬಸವಲಿಂಗ ಪಟ್ಟದೇವರಿಗೆ ನೀಡಲಾಗುತ್ತಿದೆ. ಈ  ಕುರಿತು ಮೂಡಿಬಂದ ಪುಟ್ಟ ಸಾಕ್ಷ್ಯಚಿತ್ರ. ಸಾಹಿತ್ಯ ಹಾಗೂ ಧ್ವನಿ: ಪ್ರಭು ಚನ್ನಬಸವ ಸ್ವಾಮೀಜಿ. ಸಂಕಲನ : ಡಾ. ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ .    

Read More »

ಬೆಳಗಾವಿಯಲ್ಲಿ ಒಂದೇ ದಿನದಲ್ಲಿ 17 ಜನರಿಗೆ ಕರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 36 ಕ್ಕೆ ಏರಿಕೆ

ಬೆಳಗಾವಿ:- ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ 17 ಜನರಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಹಿರೇಬಾಗೇವಾಡಿಯ 8, ರಾಯಬಾಗದ 7 ಜನರಿಗೆ ಸೋಂಕು ಪತ್ತೆಯಾಗಿದೆ. ಹಿರೇಬಾಗೇವಾಡಿಯಲ್ಲಿ 6 ಮಹಿಳೆಯರಿಗೆ ಸೋಂಕು ತಗುಲಿದೆ. ಸಂಕೇಶ್ವರ ಮತ್ತು ಬೆಳಗಾವಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 34 ಜನರಿಗೆ ಸೋಂಕು ತಗುಲಿದೆ. ಒಟ್ಟೂ ಸಂಖ್ಯೆ 313ಕ್ಕೇರಿದೆ. ಇವರಲ್ಲಿ 15 ಮಹಿಳೆಯರು. …

Read More »
error: Content is protected !!