Breaking News
Home / Tag Archives: #CMRF_Karnataka #KarnatakaFightsCorona #IndiaFightsCorona BS Yediyurappa

Tag Archives: #CMRF_Karnataka #KarnatakaFightsCorona #IndiaFightsCorona BS Yediyurappa

ವಿವಿಧ ಮಠಾದೀಶರಿಂದ ಸಿಎಂ ಬೇಟಿ: ಕೋವಿಡ್‌19 ಪರಿಹಾರ ನಿಧಿಗೆ ದೇಣಿಗೆ

ಬೆಂಗಳೂರು: ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ವಿವಿಧ ಸಮಾಜದ ಜಗದ್ಗುರುಗಳು, ಮುಖ್ಯಮಂತ್ರಿಗಳ ‘ಕೋವಿಡ್19’ ಪರಿಹಾರ ನಿಧಿಗೆ ದೇಣಿಗೆಯ ಚೆಕ್ ನೀಡಿದರು. ಕರೋನದಂತಹ ಸಂಕಷ್ಟದ ಸಮಯದಲ್ಲಿ ಮತ್ತು ಅಗತ್ಯ ಸಂದರ್ಭದಲ್ಲಿ ಸಮಾಜದ ನೆರವಿಗೆ ಧಾವಿಸುವ ಮೂಲಕ ಆದರ್ಶ ಮೆರೆದ ಎಲ್ಲ ಮಠಾಧೀಶರುಗಳಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು.

Read More »
error: Content is protected !!