Breaking News
Home / Tag Archives: Corona

Tag Archives: Corona

ಸಂಪಗಾವಿಯಲ್ಲಿ ಕೊರೊನಾ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಜಾಗೃತಿ ಜಾಥಾ

ನೇಗಿನಹಾಳ : ಪಕ್ಕದ ಸಂಪಗಾವಿ ಗ್ರಾಮದಲ್ಲಿ ಈಗಾಗಲೇ ಕೊರೊನಾ ಸೊಂಕು ಹರಡಿಕೊಂಡಿದ್ದು ಇದರಿಂದ ನೇಗಿನಹಾಳ ಹಾಗೂ ಸೂತ್ತಮೂತ್ತಲಿನ ಗ್ರಾಮಸ್ಥರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಜೊತೆಗೆ ನೇಗಿನಹಾಳ ಗ್ರಾಮದ ಮೇಲೆ ಅತೀ ಹೆಚ್ಚು ಅವಲಂಬನೆ ಹೊಂದಿರುವ  ಸಂಪಗಾವಿ ಗ್ರಾಮದ ವ್ಯಾಪಾರಸ್ಥರೊಂದಿಗೆ ತಮ್ಮ ವ್ಯವಹಾರಗಳಿಂದ ದೂರವಿರಬೇಕು ಒಂದು ವೇಳೆ ಯಾರಾದರೂ ಬಂದರೆ ಅಂತವರ ಕುರಿತು ಶೀಘ್ರವಾಗಿ ಗ್ರಾ.ಪಂ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕೆಂದು ಸಂಪಗಾವಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. …

Read More »

ವಿಶ್ವ ಹಿಂದೂ ಪರಿಷತ್ ಮುಖಂಡನಿಂದ ಲಾಕ್‌ಡೌನ್ ಉಲ್ಲಂಘನೆ: ಪ್ರಕರಣ ದಾಖಲು

ಮಂಗಳೂರು: ಕೊರೋನಾ ಮಹಾಮಾರಿ ವಿರುಧ್ದ ಇಡೀ ಜಗತ್ತೇ ಹೋರಾಡುತ್ತಿದೆ, ಭಾರತದಲ್ಲಿಯು ಕೂಡಾ ಸರ್ಕಾರ ಕರೋನಾ ವಿರುಧ್ದ ಹೋರಾಡಲು ಅನೇಕ ರೀತಿಯ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‌ಡೌನ್ ಘೋಸಿಸಿದೆ, ಆದರೆ ಕೆಲವು ಕಿಡಿಗೇಡಿಗಳು ಕರೋನಾ ವಾರಿಯರ್ಸ್‌ ಮೇಲೆಯೇ ಹಲ್ಲೆ ಮಾಡಿದ ಪ್ರಕರಣಗಳು ದಾಖಲಾಗಿವೆ, ಮಂಗಳೂರು ಪೋಲಿಸರ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ರಾವ್  ಹಲ್ಲೆಗೆ ಯತ್ನಿಸಿ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು, ಅವನ ವಿರುದ್ದ ಪ್ರಕರಣ ದಾಖಲಾಗಿದೆ.KA 19 MF …

Read More »

ಸಾರಾಯಿ ನಿಷೇಧಕ್ಕೆ ಈಗ ಸಕಾಲ

ಸಂಪಾದಕೀಯ : ಮಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಹಲವಾರು ಸಾವು-ನೋವುಗಳು ಕಷ್ಟ-ನಷ್ಟಗಳನ್ನು ತಂದೊಡ್ಡಿತು ಇದರಿಂದ ಜಗತ್ತಿನ ಸುಮಾರು 650 ಕೋಟಿ ಜನಸಂಖ್ಯೆ ಸಂಪೂರ್ಣ ಸ್ಥಗ್ಧವಾಗಿದ್ದು ಇದು ಶ್ರೀಮಂತರಿಂದ ಕೂಲಿ ಕಾರ್ಮಿಕರನ್ನು ಒಂದೇ ತಕ್ಕಡಿಯಲ್ಲಿ ಸಮಾನವಾಗಿ ತುಗುತ್ತಿದೆ. ಇದರಿಂದ ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಆರ್ಥಿಕತೆಯ ಕೊರತೆ ಸರ್ವರಿಗೂ ಸಮನಾಗಿ ಹಂಚಿಕೆಯಾಗುತ್ತಿದೆ. ಇನ್ನಷ್ಟು ದಿನಗಳಲ್ಲಿ ಕೊರೊನಾ ವೈರಸ್ ಮುಕ್ತವಾಗಬಹುದು ಆದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನ, ಆರ್ಥಿಕ ಸಂಕಷ್ಟ ಮುಂದುವರಿಯುತ್ತದೆ. ಇದಕ್ಕೆ …

Read More »

ಬೆಳಗಾವಿಯಲ್ಲಿ ಒಂದೇ ದಿನದಲ್ಲಿ 17 ಜನರಿಗೆ ಕರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 36 ಕ್ಕೆ ಏರಿಕೆ

ಬೆಳಗಾವಿ:- ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ 17 ಜನರಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಹಿರೇಬಾಗೇವಾಡಿಯ 8, ರಾಯಬಾಗದ 7 ಜನರಿಗೆ ಸೋಂಕು ಪತ್ತೆಯಾಗಿದೆ. ಹಿರೇಬಾಗೇವಾಡಿಯಲ್ಲಿ 6 ಮಹಿಳೆಯರಿಗೆ ಸೋಂಕು ತಗುಲಿದೆ. ಸಂಕೇಶ್ವರ ಮತ್ತು ಬೆಳಗಾವಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 34 ಜನರಿಗೆ ಸೋಂಕು ತಗುಲಿದೆ. ಒಟ್ಟೂ ಸಂಖ್ಯೆ 313ಕ್ಕೇರಿದೆ. ಇವರಲ್ಲಿ 15 ಮಹಿಳೆಯರು. …

Read More »
error: Content is protected !!